ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

L ಭಾರತದ ರಾಷ್ಟ್ರೀಯ ಗ್ರಂಧವು. ಸರಿಪಡಿಸುವದೆ೦ದು ಎರಕದ ಪಡಿಯ ಕ್ಕೂ ಅfದೆ. ರಾಮಾಯಣ ಭಾರತಗಳು ಸೂರ್ಯಚಂದ್ರರಂತೆ ಹಿಂದುಗಳ ಮನೆಯಲ್ಲಿಯ ನಿತ್ಯ ನೂತನ ರಮಣೀಯ ಗ್ರಂಥಗಳಾಗಿವೆ. ಅವುಗಳನ್ನು ಎಷ್ಟು ಕೇಳಿ ದರ ಹಾಡಿದರ, ಹಣಗಳಿದರೂ ಅವರಿಗೆ ಸಾಲದು. ಹಿಂದುಗಳು ವೇದಗಳನ್ನು ಬಿಡಬಹುದು; ಶಾಸ್ತ್ರಗಳನ್ನು ದೂರೀಕರಿಸಬಹುದು; ವೇದಾಂತದ ತತ್ವಗಳನ್ನು ಕ್ಷಣ ಹೊತ್ತು ಮಲೆಗಿರಿಸಬಹುದು; ಆದರೆ ಕ್ಷಣ ಹೊತ್ತು ರಾಮಾಯಣ ಭಾರತಾ ದಿ ಗ್ರ೦ಧಗಳು ಅವರ ಕಣ್ಣಿಗೆ ಬೀಳದಂತಾದರೆ, ಮನಸ್ಸು ಬೆಚ್ಚಿ ಬಿದ್ದು ಅರಳು ಮರುಳಾಗುವದು. ರಾಷ್ಟ್ರೀಯ ಜೀವನಕ್ರಮ ದೆಳಗೆ ಮ ಹಾಭಾರತಾದಿಗಳು ಪ್ರಾಣ ಕ್ಕಿಂತ ಮೇಲಾಗಿರುವದರಿಂದ ಎಲ್ಲವನ್ನು ಬಿಟ್ಟ ರೂ ಅನ್ನು ಬಿಡಲಾ ಗದು. ಹಿಂದು ಧ್ಯಾನದೊಳಗಿನ ಹಣವು ತುಟ್ಟಿ ಸಲಿ; ಬುದ್ಧಿ ಕುದುರಲಿ; ಮನಸ್ಸು ಮಸಣಿಸಲಿ; ವೀರ್ಯವು ಹಾರಿಹೋಗಲಿ; ಬಲವು ಅಳಿಯ ಲಿ; ಇಷ್ಟೆಲ್ಲವನ್ನು ತಾಳಿಕೊಳ್ಳಬಹುದು. ಭಾರತೀಯರ ಜೀವನವೇ ಆಗಿ ಕ್ಷಣ ಕ್ಷಣಕ್ಕೆ ಭಾರತೀಯರಿಗೆ ಜೀವನ ಪ್ರದವಾಗಿರುವ ಮಹಾರಾಷ್ಟ್ರೀಯ ಗ್ರ೦ಧವಾದ ಭಾರತವು ಕಣ್ಮರೆಯಾದರೆ ಮಾತ್ರ ಭಾರತೀಯ ರ ಪ್ರಾಣವು ಏನು ಕೊಟ್ಟ ರೂ ನಿಲ್ಲದೆಂಬುದು ಖ೦ಡಿ ತವು. ಜಗತ್ತಿನಲ್ಲಿರುವ ಎಲ್ಲ ಮಹಾಕಾವ್ಯಗಳಲ್ಲಿ ಮಹಾ ಭಾರತವು ಪ್ರತಿ ಯೊ೦ದು ವಿಧದಿಂದ ಬೆಳಗುತ್ತಿದೆ. ಅದರಲ್ಲಿರುವ, ಉದಾತ್ತವಾದ ನೀತಿ ಯು ಪ್ರದೇಶವನ್ನೂ, ವ್ಯಾವಹಾರಿಕವಾದ ಜಾಣತನವನ್ನೂ, ಧರ್ಮಾ ಧರ್ಮಗಳ ಸ ಕ್ಷಭೇದವನ, ಸೃಷ್ಟಿ -೦ದರ್ಯದ ವರ್ಣನೆಯನ್ನೂ, ಓದಿದರೆ, ಮನಸು ಪರಿಪಕ್ವವಾಗುತ್ತದೆ; ಪುಷ್ಟವಾಗುತ್ತದೆ. ಹಲವು ರಸಗಳನ್ನು ಹಲವು ತೆರವಾಗಿ, ಹಲವು ವ್ಯಕ್ತಿಗಳ ಬಾಯಲ್ಲಿ ನುಡಿಸಿ ಶ್ರೀವೇದವ್ಯಾಸರು ತುಳು ಕಾಡಿಸಿದ್ದರೂ, ಇಡೀ ಭಾರತವನ್ನೆ ವ್ಯಾಸ ಮಹರ್ಷಿಗಳು ಹೇಳಿದ ಧರ್ಮವೆಂಬ ಸರ್ವಾತಿ ಬಾರಿಯಾದ, ಸರ್ವ ವ್ಯಾಪಕವಾದ ಸೂತ್ರದೊಳಗೆ ಪೋಣಿಸಿರುವರೆಂಬುದು ಒಡೆದು ಕಾಣು ತದೆ. ಮ ಹಾಕವಿಗಳಾದ ವ್ಯಾಸರ ವಾಣಿಯು ಯಾರ ಚರಿತ್ರೆಯ ನೇ ಬಣ್ಣಿಸಲಿ, ಯಾವ ತರದ ಮನರಂಜನೆಯ ಕಥೆಯನ್ನೇ ಹೇಳಲಿ,