ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬ್ರಾಹ್ಮಣರ ಉದ್ಯೋಗ ೧೧೩ ಲ್ಲದೆ, ಲೋಕಶಿಕ್ಷಣದ ಭಾರವನ್ನೂ ಅವರೇ ಹೊತ್ತು ಕೊಂಡಿದ್ದರು; ಇ೦ಧ ಪವಿತ್ರವಾದ ಉದ್ಯೋಗವನ್ನು ಬ್ರಾಹ್ಮಣರು ಕೈಕೊ೦ಡದ್ದೆ ಅವರ ಪಾವಿತ್ರ್ಯಕ್ಕೂ, ದೊಡ್ಡಸ್ತಿಕೆಗೂ ಕಾರಣವಾಯಿತು; ವೇದಾಧ್ಯ ಯನವು ಮ ರೂ ವರ್ಣದವರಿಗೆ ಸಾಮಾನ್ಯವಿದ್ದರೂ, ಬ್ರಾಹ್ಮಣರು ಅದಕ್ಕೆ ತಮ್ಮ ಅಯು ರ್ದಾಯವನ್ನು ಅಡವಿಟ್ಟು ಬ್ರಹ್ಮಚರ್ಯ, ಅಹಿಂಸಾ, ಸತ್ಯ ಮೊದಲಾದವುಗಳ ಬಲದಿಂದ ಈ ಪ್ರಚಂಡ ಕಾರ್ಯ ವನ್ನು ವಂಶಪರಂಪರೆಯಿಂದ ಅತ್ಯಂತ ನಿರಪೇಕ್ಷಬುದ್ಧಿಯಿಂದ ಸಾಗಿಸಿ ಕೊ೦ಡು ಬ೦ದರು; ಆದ ಕಾರಣ, ಅಗಿನಕಾಲದ ಬ್ರಾಹ್ಮಣರ ಹೊಟ್ಟೆಯ ಚಿ೦ತೆಯನ್ನು ಸಮಾಜದ ಜನರೂ ರಾಜನೂ ವಹಿಸಿ ನಡೆಸುತ್ತಿದ್ದರು; ಈ ರೀತಿಯಾಗಿ ಪ್ರಾಚೀನ ಕಾಲದ ಶಿಕ್ಷಣ ವ್ಯವಸ್ಥೆಯು ಮೇಲ್ಕರದ್ದಾ ಗಿದ್ದು, ಲೋಕ ಶಿಕ್ಷಣದ ಮಹತ್ವವನ್ನರಿತುಕೊಂಡು, ಅದಕ್ಕಾಗಿ ಸ್ವಾರ್ಧ ತ್ಯಾಗ ಮಾಡದೆ ಬೇರೆ ಗತಿಯಿಲ್ಲವೆಂದು ಅದಕ್ಕೆ ಟೊಂಕಕಟ್ಟಿ ಕೊಂಡು ನಿಂತ ಬ್ರಾಹ್ಮಣಶಿಕ್ಷಕರದೊ೦ದು ಸ್ವತಂತ್ರವಾದ ಪ೦ಗಡವೇ ಮೆರೆ ಯುತ್ತಿತ್ತು; ಬುದ್ದಿಯಲ್ಲಿಯೂ, ನೀತಿಯಲ್ಲಿಯೂ ಬ್ರಾಹ್ಮಣರ ಕೈ ಹಿಡಿ ಯುವವರಾರೂ ಇರಲಿಲ್ಲ. ಈಗಿನಂತೆ ಆಗ ಸರಕಾರದವರು ನಡೆಸಿದ ಸಾರ್ವಜನಿಕ ಶಾಲೆಗಳಿರದಿದ್ದರೂ, ಪ್ರತಿಯೊಂದು ಬ್ರಾಹ್ಮಣರ ಮನೆ ಯೇ ಒಂದೊಂದು ಶಾಲೆಯಾಗಿದ್ದಿತು. ಮತ್ತು ಅವುಗಳಿಗೆ ರಾಜನ ಆಶ್ರ ಯ ವಿರುತ್ತಿತ್ತು; ಪ್ರಕೃತ ಕಾಲದಲ್ಲಿ ಉಾರಿಗೆ ಒ೦ದೊ೦ದು ಎರಡೆರಡು ಹೀಗೆ ಪಾಠಶಾಲೆಗಳಿದ್ದರೆ, ಆಗ ಮ ನೆಮನೆಗೊ ೧ ದೊ೦ದು ಪಾಠ ಶಾಲೆ ಯು, ವಿದ್ಯಾರ್ಥಿಯಾಗಿ ಬಂದವನಿಗೆ ಗುರುವು ಪ್ರತಿಫಲದ ಆಶಯ ಲ್ಲದೆ, ಮನೆಯಲ್ಲಿಟ್ಟು ಕೊಂಡು ಕಲಿಸಬೇಕೆಂದು ನಿಯಮವಿದ್ದಿ ತು; ಬ್ರಾಹ್ಮಣರು ವಿದ್ಯಾರ್ಥಿಗಳಿಗೆ ಬರಿಯ ಧಾರ್ಮಿಕ ಜ್ಞಾನವನ್ನಷ್ಟೇ ಕೊಡದೆ, ಅವರವರಿಗೆ ಇಷ್ಟವಿರುವ ಭಿನ್ನ ಭಿನ್ನ ಉದ್ಯೋಗಗಳನ್ನೂ ಕಲಿಸುತ್ತಿದ್ದರು. ಸಮಾಜದ ಅ೦ಗ ಭೂತರಾದವರಿಗೆ ಅವರವರ ತೆರ ವಾಗಿ ಶಿಕ್ಷಣ ಕೊಡುವದು ಬ್ರಾಹ್ಮಣರ ಸಾಮಾಜಿಕ ಉದ್ಯೋಗ ವಿತ್ತು; ಆದರೂ, ಅವರಿಗೆ ವೈಯಕ್ತಿಕ ಕರ್ತವ್ಯವೆಂಬುದೊಂದು ಇದ್ದೆ ಇತ್ತು; ಅದೇ ಯ ಜನ, ಅಥವಾ ಯಾ ಜನ; ಯ ಜನವೆಂದರೆ ಯಜ್ಞ