ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲಿ- ವೈಶ್ಯ ಮತ್ತು ಶೂದ್ರರು ೧೧೫ ಕಾಲದೊಳಗೆ ಕ೦ದಿಕ೦ದಿ ಅವರಿಗೆ ಲೌಕಿಕವ್ಯಾವಹಾರಿಕ ಪ್ರೌಢ ಮೆಯ ಕತೆಗೆ ಮನಸು ಎಳೆಯಲಾರಂಭಿಸಿತ್ತು; ಇದನ್ನೆಲ್ಲ ತಿಳಿ ದು ಕೊ೦ಡು ಅ ನದ್ಧ ರ್ಮವೆಂದು ಬ್ರಾಹ್ಮಣರು ಕೃಷಿ, ವಾಣಿಜ್ಯ, ವ್ಯವ ಸಾಯ ಗಳನ್ನು ಅವಲಂಬಿಸಿ ಜೀವನನಡೆಸಬೇಕೆಂದು ಹೇಳಿದೆ. ಕ್ಷತ್ರಿಯರು:- ಕ್ಷತ್ರಿಯರಿಗೂ ಬ್ರಾಹ್ಮಣರಂತೆ, ವೇದಾಧ್ಯಯನ ಮಾಡಿಕೊಂಡು ತಮ್ಮ ಮನೆಯಲ್ಲಿ ಅಗ್ನಿ ಪೂಜೆಯನ್ನು ನಡೆಸುವ ಪದ್ಧ ತಿಯು 3 ಸ್ಟೇ! ಆದರೂ, ಕೇವಲ ಉಪಜೀವನಕ್ಕಾಗಿ ಈ ಕಾರ್ಯ ಗಳನ್ನು ಎಂದೂ ಮಾಡುತ್ತಿರಲಿಲ್ಲ; ಪ್ರಾಚೀನ ಕ್ಷತ್ರಿಯರು ವೇದಾ ಧ್ಯ ಯ ನಾದಿಗಳಲ್ಲಿ ಬ್ರಾಹ್ಮಣರನ್ನು ಸರಿಗಟ್ಟುತ್ತಿದ್ದರು. ಭಾರತೀಯುದ್ಧದ ಕಾಲಕ್ಕೆ ಎಲ್ಲ ಕ್ಷತ್ರಿಯ ರು ನಿತ್ಯಗ ಹ್ಯಾಗಿ ಕರ್ಮವನ್ನಾಚರಿಸುತ್ತಿದ್ದ ಬಗ್ಗೆ ಪ್ರಮಾಣಗಳಿವೆ. ಶ್ರೀ ಕೃಷ್ಣನು ಶಿಷ್ಟಾಂಗೆಂದು ಹೋದಾಗ ಬೆಳ ಗಿನಲ್ಲಿ ದ್ದು ವಿದುರನ ಮನೆಯಲ್ಲಿ ವ್ಯವಸ೦ಧ್ಯಾವಂದನೆ ತೀರಿಸಿಕೊಂಡು ಅಗ್ನಿಗೆ ಆಹುತಿ ಕೊಟ್ಟನಂತೆ! ಒರ ಬರುತ್ಯ ವೇದವನ್ನೊದು ನವರ ಸಂಖ್ಯೆಯು ಕಡಿಮೆಯಾಯಿ ತು; ಕೈತ: ಯುಧಿಷ್ಠಿರನು ಯಜ್ಞ ಕಾರ್ಯ ದೊಳಗೆ ಒಳ್ಳೆ ಸುಶಲನಿದ್ದನಂತೆ! ಕ್ಷತ್ರಿಯರ ಪ್ರಮುಖವಾದ ಉದ್ಯೋ ಗವು ಪ್ರಜೆಗಳ ರಕ್ಷಣೆ, ಯುದ್ಧ ಇವಿದ್ಯಾಗ, ಬ್ರಾಹ್ಮಣರು ಹೇಗೆ ಆಪತ್ಕಾಲದಲ್ಲಿ ಕೀಳು ವ್ಯವಸಾಯವನ್ನು ಆಶ್ರಯಿಸಿಕೊಂಡಿರುತ್ತಿದ್ದ ಹಾಗೆ ಕ್ಷತ್ರಿಯ ರಾದರೂ, ವೈಶ್ಯ ಬಂದ ಜೀವಿಸುತ್ತಿದ್ದರು. ಆ ಕಾಲ ದಲ್ಲಿ ಚಿಕ್ಕ ಚಿಕ್ಕ ರಾಜ್ಯಗಳಿದ್ದು, ಒಹಳ ಮಾಡಿ ಕ್ಷತ್ರಿಯ ರಾ ಜಿರೇ ಇರುತ್ತಿದ್ದರು; ಕ್ಷತ್ರಿಯರ ಹೊ ರ್ತು ರಾಜ್ಯವಾಳಲಿಕ್ಕೆ ಬೇರೆಯವರಿಗೆ ಅಧಿಕಾರವೇ ಇರಲಿಲ್ಲ; ಮಹಾಭಾರತ ಕಾಲವಾದ ನಂತರ ಈ ನಿಯ ಮವು ಮುರಿದು ಹೋಯಿ ತು. ವೈಶ್ಯ ಮತ್ತು ಶೂದ್ರರು:- ವೈ ಕೈು ಮರು ವರ್ಣಗಳಲ್ಲಿ ಕಡೆಯ ವರಾದರೂ ಅವರು ಬಹು ದಿನಗಳವರೆಗೆ ಒಂದೇ ಸಮವಾಗಿ ಹೇಗೆ ? ತಮ್ಮ ವರ್ಣದ ವ್ಯಕ್ತಿಯಾದ ಗೋರಕ್ಷಣ, ವ್ಯಾಪಾರಗಳನ್ನು ನಡೆಸುತ್ತಲೇ ಯ ಜನ-ಯಾ ಜನಗಳನ್ನು ನಡೆಸುತ್ತಿದ್ದರು. ಆದರೆ ಮು೦ದೆ ಅವರ ಕೈಯಿಂದ ಈ ಕಾರ್ಯಗಳು ನೀಗದೆ ನಿಂತು ಹೋದವು; 2 3 [cl 0