ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಶ್ರಮ ವ್ಯವಸ್ಥೆ ೧೭ ಯೆತ್ತಿಕೊಂಡೇ ನಾವಿರಾರು ವರ್ಷಗಳಿಂದ ಅಚ್ಚಳಿಯದೆ ಹಾಗೇ ನಿಂತು ಕೊಂಡಿರುತ್ತದೆ. ಆರ್ಯರ ಅFತ್ವವನ್ನು ಕಾಯಲಿಕ್ಕೆ ವರ್ಣ ವ್ಯವಸ್ಥೆಯು ವಿಲಕ್ಷಣವಾದು ದೊಂದು ಸಾಧನೆಯಾಗಿರುವಂತೆ, ಅಶ್ರಮ ವ್ಯವಸ್ಥೆಯ ಒಂದಾಗಿದೆ; ವರ್ಣ ವ್ಯವಸ್ಥೆಯು ಹೊರಗಿನ ಶತ್ರುಗ ಳಿಂದ ಬರುವ ಏಟುಗಳಿಗೆ ಭದ್ರವಾದ ಕೋಟೆ ಕೊತ್ತಳದಂತಿದ್ದರೆ, ಆಶ್ರಮ ವ್ಯವಸ್ಥೆಯು ಒಳಗಿನ ಶತ್ರುಗಳಿಂದ ಯಾವ ಬಗೆಯ ಕಾಟವಾ ಗ ಬಾರದಂತೆ ಆಯಾ ಆಶ್ರಮಗಳಲ್ಲಿ ಮನುಷ್ಯನನ್ನು ಕಾಯುತ್ತಿರು ತದೆ. ವರ್ಣ ವ್ಯವಸ್ಥೆಯು ಹೊರಗಣ ಅವಯವಗಳಿಗೆ ಬಲಡು ತದೆ. ಆಶ್ರಮ ವ್ಯವಸ್ಥೆಯು ಒಳಗಣ ನರಗಳಿಗೆ ಬೆಂಬಲವಾಗುತ್ತದೆ. ಹೀಗೆ ಒಂದೊಂದು ದೃಷ್ಟಿ ಯಿ೦ದ ಒ೦ದೊ೦ದರ ಭಾರವಣೆಯನ್ನರಿತು ಕೊ೦ಡರೆ, ಆರ್ಯರು ಕಟ್ಟುವ ಕಾರ್ಯದೊಳಗೆ ಎಷ್ಟು ದೂರದರ್ಶಿ ಗಳೂ, ಜ್ಞಾನಿಗಳೂ ಇದ್ದರೆಂಬುದು ತಿಳಿಯುತ್ತದೆ. ಮತ್ತು ಇವೆಲ್ಲವು ಗಳನ್ನು ಧರ್ಮವೆ೦ಬ ಜೀವಾಳವನ್ನು ಅನುಲಕ್ಷಿಸಿಯೇ ಸಾಗಿಸಬೇ ಕೆಂದರು. ಆದುದರಿಂದ ಮನುಷ್ಯನು ಬಾಲ್ಯಾವಸ್ಥೆಯಲ್ಲಿ ವಿದ್ಯಾಭ್ಯಾಸ ವನ್ನು ನಡೆಸಿ, ತಾರುಣ್ಯದೊಳಗೆ ಸಂಸಾರದ ಭಾರ ಹ ರತಕ್ಕದ್ದು; ನಾಲ್ಕು ಮಕ್ಕಳು ಮರಿಗಳಾದ ನಂತರ, ಸು ನಾ ರ ದಿಂದ ದ ರಾಗಿ ಈ ಶ ಚಿಂತನೆಯಲ್ಲಿ ಮಿಕ್ಕ ಆಯುಷ್ಯವನ್ನು ಕಳೆಯ ಬೇಕೆಂದು ನಿರ್ಧರಿಸಿದರು. ಅಂದರೆ, ಮೊದಲು, ಬಾಲ್ಯದೊಳಗೆ ಸಾಕಷ್ಟು ಬಲವನ್ನು ಶೇಖರಿಸಿ ಕೊ೦ಡು, ಆಮೇಲೆ ದಾರಿನಡೆಯಲಿಕ್ಕೆ ಸಜ್ಜಾಗುವ ಆರ್ಯರ ಕಲ್ಪ ನೆಯು ಎಷ್ಟೊಂದು ಸುಂದರವೂ, ಸಮಾಜ- ಹಿತಕರವೂ ಆಗಿದೆ! ಈ ಆಶ್ರಮ ವ್ಯವಸ್ಥೆಯು ಮೊಟ್ಟ ಮೊದಲು ಬಹು ಬಿಕ್ಕಟ್ಟಾ ಗಿಯೆ ಇತ್ತು; ಮತ್ತು ಅದು ಎಲ್ಲಿಯ ತನಕ ಬಿಗಿಯಾಗಿ, ಅಲ್ಲಿಯ ಪರ್ಯ೦ತ ಸಮಾಜ ಸ್ಥಿತಿಯ ಬಿಕ್ಕಟ್ಟಾಗಿದ್ದು, ಸಮಾಜದ ಪ್ರತಿ ಯೊ೦ದು ಅ೦ಗಗಳೂ, ಅವಯವಗಳೂ, ಹೊಸ ಕ್ರದಿಂದ ತುಂಬಿ ಕೊಂಡು ತೇಜವಡೆಯುತ್ತಿದ್ದವ; ಇತ್ಯ ಅವ್ರು ಸರಿಯಾಗಿ ನಡೆಯಪ್ಪ ರಿಂದ ಈ ಹೊತ್ತು ನಮ್ಮ ಹಿಂದೂ ಸಮಾಜವೆಂಬ ಕಟ್ಟು ಬಿಚ್ಚಿ ಹೋದ ಕಟ್ಟಿ ಗೆಯ ಹೊರೆಯ೦ತಾಗಿದೆ.