ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ೩೨ ಭಾರತೀಯರ ಇತಿಹಾಸವು. ಪದ್ಧತಿಯು ಈಗ ಉತ್ತರಹಿ೦ದು ಸ್ಟಾನ, ಬಂಗಾಲ, ಗುಜರಾಧಗಳಲ್ಲಿ ದೃಷ್ಟಿ ಗೆ ಬೀಳುತ್ತಿದೆ. ನಮ್ಮ ಕಡೆಯಲ್ಲಿದ್ದರೂ ಕಡಿಮೆ. ಆ ಕುಂಕುಮ ಪದ್ಧತಿಯು ಈಗ ಹಣೆಯ ಮೇಲೆ ಬಂದಿದೆ. ಬೈತಲ ತೆಗೆಯದೆ ಕೂದ ಲನ್ನು ಸನ್ಯಾಸಿಗಳ೦ತೆ ಹಿಕ್ಕಿಕೊಳ್ಳದಿರುವದೇ ವಿಧವೆಯರ ಲಕ್ಷ ಣವಾಗಿತ್ತು. ಬಡ ಹೆಂಗಸರು ತಲೆಗೊಂದು ಬಟ್ಟೆಯನ್ನು ಕಟ್ಟಿ ಕೊಂಡಿ ಬುತ್ತಿದ್ದರು. ಪದಿಯು ಸೈರೇಂದ್ರಿಯ ವೇಷದಿಂದ ವಿರಾಟ್ ರಾಜನ ಕಡೆಗೆ ಕೆಲಸಕ್ಕಾಗಿ ಹೋರಾ ಗ, ಕೂದಲವನ್ನು ಒಂದೆಡೆಯಲ್ಲಿ ಬಟ್ಟೆಯಿಂದ ಕಟ್ಟಿಕೊಂಡಿದ್ದಳ೦ತೆ ! - ಆಭರಣಾದಿಗಳು - ಭಾರತೀಯರು ಉಡಿಗೆಯ ವಿಷಯದಲ್ಲಿ ಹೀಗೆ ಆಡಂಬರವಿಲ್ಲದವರಾಗಿದ್ದರೂ, ಅಲಂಕಾರ, ಒಡವೆ, ಆಭರಣಾ ದಿಗಳನ್ನು ಹಾಕಿಕೊಳ್ಳುವದರಲ್ಲಿ ಬಹಳ ಮುಂದುವರಿದಿದ್ದರು; ಮಧ್ಯಮ ತರಗತಿಯ ಜನರೆಲ್ಲರೂ ಬೆಳ್ಳಿ ಭ೦ಗಾರದ ಒಡವೆಗಳನ್ನು ಹಾಕಿಕೊಳ್ಳು ಆದ್ದರಷ್ಟೆ ಅಲ್ಲದೆ, ತಮ್ಮಂತೆಯೇ ಕುದುರೆ ಆಕಳುಗಳನ್ನು ಬೆಳ್ಳಿ ಭ೦ಗಾರದ ಒಡವೆಗಳಿ೦ದ ಶಿ೦ಗರಿಸುತ್ತಿದ್ದರು. ಅವರಿಗೆ ಅದೊಂದು ಪ್ರೀತಿಯ ವಿಷಯ. ರಾಜರು ಮುತ್ತು ರತ್ನ ವೈಡೂರ್ಯಾದಿಗಳಿಂದ ತಮ್ಮ ಶರೀರವೆಲ್ಲ ಝಗಝಗಿಸುವಂತೆ ಮಾಡುತ್ತಿದ್ದರು; ರಾಜರು ತಲೆಯ ಮೇಲೆ ಕಿರೀಟಗಳನ್ನು ಹಾಕಿಕೊಳ್ಳುತ್ತಿದ್ದರಷ್ಟೇ! ಈ ಕಿರೀಟ ಗಳು ರತ್ನ ಖಚಿತವಿರುತ್ತಿದ್ದವು; ಅಲ್ಲದೆ, ರಾಜರು ಕಿವಿಯೊಳಗೆ ಕ೦ಡಲ, ಕೊರಳಲ್ಲಿ ಮುತ್ತಿನಹಾರ, ಭು ಜಕಿರೀಟಗಳನ್ನು ತೊಡುತ್ತಿ ದ್ದರು. ಪಟ್ಟ ರಾಣಿಯರು ರತ್ನ ವೈಡೂರ್ಯಗಳಿಂದ ಕೆತ್ತಿದಂಥದೊಂದು ಚಿನ್ನದ ಪಟ್ಟಿ ಯನ್ನು ಹಣೆಗೆ ಕಟ್ಟಿಕೊಳ್ಳುತ್ತಿದ್ದರು; ಮೇಲಾಗಿ ಟೊಂಕ ದಲ್ಲಿ ಭಂಗಾರದ ಪಟ್ಟಿ, ಕಾಲಲ್ಲಿ ಗೆಜ್ಜೆಗಳನ್ನಿಡುವ ಸಂಪ್ರದಾಯವಿತ್ತು. - ಮಿಕ ನಡವಳಿ ಕೆಗಳು:-ಭಾರತೀಯ ಅರಸರು ಅನೇಕ ಹೆ೦ಡಿ ರನ್ನು ಮದುವೆ ಮಾಡಿಕೊಳ್ಳು ವದಲ್ಲದೆ, ವೇಶ್ಯಾಸ್ತ್ರೀಯರನ್ನು ಇಟ್ಟು ಕೊಂಡಿರುತ್ತಿದ್ದರೂ, ಮರ್ಯಾದೆಯಲ್ಲಿ ಮನೆ ತನದ ಹೆ೦ಗಸರ ತರು ವಾಯ ಈ ವೇ ಶಾಸ್ತ್ರೀಯರಿಗೆ ಮಾನವಿತ್ತು; ಇವರು ವೇಶ್ಯಾಸ್ತ್ರೀಯ ರಾದಾಗ್ಯೂ, ಒಬ್ಬರನ್ನೇ ನಂಬಿಕೊಂಡಿರುವದರಿಂದ, ಮರುವೆಯಾದ