ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ೩೮ -೬ ದರ ಇತಿಹಾಸವು. ಕ್ರಮವೆಲ್ಲವೂ ಪ್ರಜಾಧಿಸ ತ್ಯಕ್ಕೆ ಮಾನ ಕೊಟ್ಟೆ ನಡೆಯುತ್ತಿತ್ತು. ದೊರೆ ಯಾರಿಸುವ ಅಧಿಕಾರವು ಪ್ರಜಗಳದಾಗಿತ್ತು; ಭಾರತೀಯ ಯುದ್ಧದ ವೇಳೆಯಲ್ಲಿ ಧರ್ಮರಾಜನು ಹಸ್ತಿನಾಪುರಕ್ಕೆ ಮಾಂಡಲೀಕ ರಾಜ ರನ್ನೂ ಬ್ರಾಹ್ಮಣರನ್ನೂ ಕರೆಯಿಸಿ, ಅವರ ಅನುಮತಿ ಪಡೆದನಂತೆ ! ಯಾವ ರಾಜನು ಎಲ್ಲ ಕ್ಷತ್ರಿಯ ರಾಜರನ್ನು ಗೆಲಿಯುತ್ತಿದ್ದನೋ ಅವೆ ನಿಗೆ ಸವಾಲ್ ನೆಂದು ಹೆಸರು ಪ್ರಾಪ್ತವಾಗುತ್ತಿತ್ತು. ಸಮ್ರಾಟ್ನಾದ ದೊರೆಗೆ ರಾಜಸೂಯ ಯ ವನ್ನು ನೆರವೇರಿಸಬೇಕಾಗುತ್ತಿತ್ತು, ರಾಜನು ಬರಿಯ ಸುಲಿಗೆಗಾರನಾಗಿರದೆ, ಪ್ರಚಾರ೦ ಜನ ತತ್ಪರನಾಗಿ ರ ಬೆನು; ಅದರಿ೦ದಲೆ ( ರಾಜ' ಎ೦ಬ ಶಬ ವ ಅರಸನಿಗೆ ಬಂದಿತು. ವಿಷ್ಣುವ ತಸಕ್ತಿಯಿಂದ ರಾಜನಲ್ಲಿ ಸೇರಿಕೊಂಡು ಭೂಮಿಯ ಮೇಲೆ ಮೈ ಗೊ ೦ಡು ಬರುತ್ತಾನೆ; ಅಂತೆಯೇ ದcಡತಿಯ ಜ್ಞಾನವು ಅವ ನಲ್ಲಿ ಜನ್ಮಸಿದ್ಧವಾಗಿರುತ್ತದೆ; ಆದುದರಿಂದ ರಾಜನನ್ನು ಮನುಷ್ಯನೆ೦ದು ತಿಳಿಯ ಪಡದೆಂದು ಭಾರತೀಯ ತತ್ವಜ್ಞಾನಿಗಳು ನಿಷ್ಕರ್ಷಿಸಿದ್ದಾರೆ. ಸೃಷ್ಟಿಯೊಳಗಿನ ಪ್ರತಿಯೊಂದು ವಸ್ತು ಹ್ಮನಿಂದಲೆ ಹುಟ್ಟಿಸಿದ್ದಾಗಿ ದೆಂದು ಆರ್ಯ ತತ್ವಜ್ಞಾನಿಗಳು ಭಾವಿಸಿದರು; ಮತ್ತು ಅದಕ್ಕೆ ಅಷ್ಟು ಪ್ರಾಶ ಕೊಟ್ಟರು. ಅದರಂತೆ ದಂಡ ನೀತಿ, ರಾಜ ನೀತಿಶಾಸ್ತ್ರಗಳನ್ನಾ ದ ಬ್ರಹ್ಮದೇವರು ಪ್ರಚಾ ಕ್ಷೇಮಕ್ಕಾಗಿ ಹುಟ್ಟಿಸಿರುವನೆಂದ ಅದ ರಲ್ಲಿ ಯಾರೂ ವ್ಯತ್ಯಾಸಗೊಳಿಸಬಾರದೆಂದೂ ಅವರು ಹೇಳಿ ಒ೦ದು ಬಗೆ ಯಿಂದ ಪ್ರಜೆಗಳಿಗೂ ರಾಜರಿಗೂ ಕಡಿಮೆ ಒಂದೇ ಹರಿಯದ ಹಗ್ಗ ದಿಂದ ಕಟ್ಟಿ ಹಾಕಿದರು; ಹೀಗಾದ್ದರಿಂದ, ರಾಜು ನಿರಂಕುಶರಾಗಿರಲಿಕ್ಕೆ ಆಸ್ಪದವಿರಲಿಲ್ಲ; ಅರ್ಥಾತ್ ಆ ರ ರಾ ಜನ ಕಲ್ಪನೆಯು ಹೇಗೆ ನಿತ್ಯ ಸಿದ್ದ ವೋ, ಹಾಗೆ ಅವರ ಶಾಸನಗಳ, ಕಟ್ಟಳೆಕಾನ - ಸುಗಳೂ ನಿತ್ಯ ಸಿದ್ದವಾಗಿದ್ದ ವ. ಅವು ಈ ಹೊತ್ತು ಹುಟ್ಟಿ, ನಾಳೆ ನಾಯು ವಂಥ ವುಗಳ ; ಕ್ಷಣಕ್ಷಣಕ್ಕೆ ಬದಲಾಗುವ ಮಾತಂತೂ ಒತ್ತಟ್ಟಿಗಿರಲಿ. ರಾಜನ ಒರಿಯ ರಾಜ ನೀತಿಶಾಸ್ತ್ರಜ್ಞನಾಗಿರದೆ, ಅವನು ಧರ್ಮಶಾಸ್ತ್ರ ಜ್ಞನೂ ಆಗಿರಲಿಕ್ಕೆ ಬೇಕೆ ಬದು ಅವರ ನಿರ್ಬ೦ಧವಿತ್ತು. ಧರ್ಮಶಾಸ್ತ್ರದ ವಿಷಯದಲ್ಲಿ ತನಗೆಲ್ಲಾದ - ಸ೦ದೇಹ ಕ೦ಡರೆ, ರಾ ತ ಓಲಗ