ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶಾಸನ, ತೆರಿಗೆ ಮುಂತಾದುವು. ೧೪೩ 4 ಪತಿ; ಹೀಗೆ ೧೦ ಗ್ರಾಮಗಳಿಗೆ, ೨೦ ಗ್ರಾಮಗಳಿಗೆ, ೧00 ಗ್ರಾಮಗ. ಳಿಗೆ, ೧೦೦೦ ಗ್ರಾಮಗಳಿಗೆ ಒಬ್ಬೊಬ್ಬ ಅಧಿಪತಿಯು ಅನು ಕ್ರಮವಾಗಿ ರುವ ಪದ್ಧತಿ ತು; ಗ್ರಾಮಾಧಿಪತಿಯು ತನ್ನ ಎಲ್ಲೆ ಯೋಳಗಿನ ಭೂಮಿ ಗದ್ದೆ ಗಳಲ್ಲಿಯ ಹುಟ್ಟು ವ 9ಂದಿ -ದ ಜೀವಿಸಿ, ತನ್ನ ಮೇಲಿನ ಅಧಿಕಾ ರಿಗೆ ಇಂತಿಷ್ಟು ಕೊಡಬೇಕು; ತನ್ನ ಮೇಲಣ ಅಧಿಕಾರಿಗೆ ಆ ಅಧಿಕಾ `ರಿಯ ಹುಟ್ಟುವಳಿಯೊಳಗಿ೦ದ ಇ೦ತಿಷ್ಟು ಸಲ್ಲತಕ್ಕದ್ದೆಂದು ನಿಯಮ ವಿದ್ದರೂ, ನೂರು ಗ್ರಾಮಗಳ ಅಧಿಪತಿಯ ಜೀವನಕ್ಕಾಗಿ ಒಂದು ಗ್ರಾಮವೇ 'ಜಹಗೀರು ಇರುತ್ತಿತ್ತು; ಒಂದು ಚಿಕ್ಕ ಹಳ್ಳಿಯ ಗ್ರಾಮಾಧಿಪನ ಮೊದಲೆ ಅಡು ದೊಡ್ಡ ಜಹಗೀರದಾರನ ವರೆಗೆ ಎಲ್ಲರೂ ಒಬ್ಬರಿಗೆ ಬ್ಬರು ಹೆದರಿ ನಡೆಯುತ್ತಿದ್ದುದರಿಂದ ರಾಜ್ಯ ವ್ಯವ ಸೈಯು ಒಪ್ಪಿನಮಲೆ ಬಹು ಸರಾಗವಾಗಿ ನಡೆಯುತ್ತಿದ್ದಿತು. ಹಳ್ಳಿ ಯೊಳಗಿನ ಮುಖ್ಯ ಅಧಿಕಾರಿಗಳೆಂದರೆ ೪-೫ ಮಂದಿ; ಇವರು ವಂಶ ಪರ೦ಪರೆರು ಅದ ನಡೆದು ಬಂದವರು; ಗೌಡ, ಶಾನುಭೋಗ,ದುಡ್ಡು ಎತ್ತು ನವ ಮತ್ತು ರಾತ್ರಿ ವಾರ ಇವರೆಲ್ಲರ ಬಾಣರೂ, ಒಮ್ಮನಸ್ಸಿನವರೂ ಇರಲಿಕ್ಕೆ ಬೇಕು. ಪ್ರತಿಯೊಂದು ಹಳ್ಳಿ ಲದ ಬರಗಾಲ ನಿವಾರಣೆಗಾಗಿ ಕೂಡಿಸಿದ ಕಾಳುಕಡಿಯನ್ನೆಲ್ಲ ರಾಜಧಾನಿಯಲ್ಲಿಯೇ ಶೇಖರಿಸಿಡುತ್ತಿ ದ್ದರು; ಕೃಷಿ, (ಒಕ್ಕಲತನ) ಗೋರಕ್ಷಣೆ, ವ್ಯಾಪಾರ ಇವುಗಳ ಉತ್ಕ ರ್ಷವಾಗಬೇಕೆಂದು ಭಾರತೀಯ ಆರ್ಯರು (ವಾ ತಾ F' ಎಂಬು ದೊ೦ದು ಸ್ವತಂತ್ರಶಾಸ್ತ್ರವನ್ನೇ ಮಾಡಿದರು. ಇದಕ್ಕಾಗಿ ವೈಶ್ಯರು ಮುಖ್ಯವಾಗಿ ಟೊಂಕ ಕಟ್ಟಿ ಕೊಂಡು ನಿಂತಿದ್ದರು; ಅವಶ್ಯವಿದ್ದಾಗ ರಾಜರು ಅವರಿಗೆ ದುಡ್ಡಿನ ಸಹಾಯ ಕೊಡುತ್ತಿದ್ದರು, ಕ್ಷಾಮ ನಿವಾರಣೆಗಾಗಿಯೂ, ಕುರುಡ, ಕುಂಟ, ಮಕರ ಹೊಟ್ಟೆ ಬಟ್ಟೆಯ ಕ್ಷೇಮವನ್ನು ನೋಡು ವದಕ್ಕಾಗಿಯ, ರಾ ಸು ಯಾವಾಗಲೂ ಹೊಣೆ ಹೊತ್ತಿರುತ್ತಿದ್ದನು. ರಾಜ್ಯದ ಮುಖ್ಯ ಕ೦ದಾಯವೆ೦ದರೆ, ಭೂ ಮಿಯ ಹುಟ್ಟು ವಳಿ, ಹಾಗೂ ವ್ಯಾಪಾರದ ಮೇಲಿನ ತೆರಿಗೆ, ಇವುಗಳಲ್ಲಿ ಕೆಲವರು ಧಾನ್ಯವನ್ನು, ಕೆಲ ವರು ಹಿರಣ್ಯವನ್ನು ಕೊಟ್ಟು ಮುಟ್ಟಿಸುತ್ತಿದ್ದರು. ಮನು ಖುಷಿಯಿಂದ ಪ್ರಾರಂಭಮಾಡಿಕೊಂಡು ಎಷ್ಟೋ ಶತಕಗಳ ವರೆಗೆ ರಾಜನು ಹುಟ್ಟು