ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ೫ ಸಾ೦ಖ್ಯ. ದೃಷ್ಟಿ ದಿ೦ದ ಉಪನಿಷತ್ತಿನಲ್ಲಿ ನಾಲ್ಕು ಹೆಜ್ಜೆ ಮುಂದರಿದು ಹೋಗಿವೆ; ಮತ್ತು ಷಡರ್ಶನಗಳಲ್ಲಿ ಉಪನಿಷತ್ತಿನ ವಿಚಾರವು ಹೆಚ್ಚು ಆಳವಾ hಯ, ಸ ಕ್ಷವಾಗಿಯ, ತಿಳಿಯುವಂತೆಯ, ಸ್ಪುಟವಾಗಿ ವಿವರಿ ಸಲಾಗಿದೆ; ಈ ಮೇರೆಗೆ, ಅವು ಒಂದನೆ ಬದು ಒಡೆದು ಮನಸಿನಲ್ಲಿ ಮೂಡುವಂತೆ ಹೇಳುತ್ತಿವೆ. ವೈದಿಕ ತತ್ವಜ್ಞಾನವನ್ನು ಬುದ್ಧಿ -ದ ಬದ್ರಿಸಿ, ಮೇಳಗೂ ಡಿಸಲಿಕ್ಕೆ ಮೊದಲು ಮಾಡಿದವರೆಂದರೆ ನಾ೦ವ್ಯ ಕಾರರೇ ಸೃಷ್ಟಿ, ಸೃಷ್ಟಿ ಯುತ್ಪತ್ತಿ ಕ್ರಮ, ಅತ್ಮ, ನ೦ತಮ ಹಾಭೂತಗಳು ಇವೆಲ್ಲವುಗಳನ್ನೆಲ್ಲ ಸ್ಪಷ್ಟವಾಗಿ ಬಿಡಿ ಬಿಡಿಸಿ ವಿಂಗಡಿಸಿ ಹೇಳುವ ಕಾರ್ಯವನ್ನು ಮಾಡಿ ಕ ಪಿಲರು ಮಾನವಜಾತಿಯ ತಲೆ ಭಾರವನ್ನು ಹಗುರು ಮಾಡಿದ್ದಾರೆ. ನಾ೦ಶಾಸ್ತ್ರಕಾರರ ತರ್ಕ ಪ್ರಧಾನವಾದ ಬುದ್ಧಿಯ ನೆರಳು ಗ್ರೀಕರಲ್ಲಿ ಬಿದ್ದಿರುವದಾಗಿ ಕಾಣುತ್ತದೆ; ಪ್ರಸಿದ್ಧ ಗ್ರೀಕ ತತ್ವವೇತ್ರ ನಾದ ಪಾಯ ರಾ ಗೋರಾ ಸನಿಗೆ ಈ ಶಾಸ್ತ್ರವೇ ಮಾರ್ಗದರ್ಶಕವಾಯಿತು. ನಾ೦ರು ದೈತರು; ಪ್ರಕೃತಿ, ಪುರುಷ ವಿವೇಕವೇ ಸಾ೦ಪ್ಯರ ಮಹಾ ಸಿದ್ಧಾಂತವ. ಪ್ರಕೃತಿಯು ಜಡ ಪದಾ ರ್ಧವಿದ್ದು, ಚೇತನಾ ತ್ಮಕ ವಾದ ವುರುಷನು ಪ್ರಕೃತಿಯನ್ನು ತನ್ನ ಮನಬಂದಂತೆ ತಿರುಗಿಸುತ್ತಾ ನೆ. ಪುರುಷನು ಸ್ವತಂತ್ರನೂ, ಅವರ್ಣ ನೀಯನೂ, ಅತ್ರಿಯನೂ ಆಗಿದ್ದು ಆತನ ನೋ ಟ ಮಾತ್ರದಿಂದಲೇ ಜಡೆ ವಾದ ಪ್ರಕೃತಿಯಲ್ಲಿ ಕ್ರಿಯೆ, ವಿಕಾ ರಾ ರ್ಗ, ಭಾವನೆ, ವಿಚಾರಗಳ ಸುರಿಸುತ್ತವೆ. ಈ ಮೇರೆಗೆ ಪ್ರಕೃತಿ ವುರುಷ ಅವೆರಡೂ ತತ್ವಗಳಲ್ಲಿ ಸೂಜಿ, ಸೂಜಿಗಲ್ಲುಗಳಲ್ಲಿರುವ ಸಂಬಂಧವಿದೆಂದೂ ಈ ಪ್ರಪ೦ಚದೊಳ ಗಿನ ಪ್ರತಿಯೊಂದು ಸದಾ ರ್ಧವ ೨೫ ತತ್ವಗಳಿ೦ದ ಕ ಡಿ ಆಗಿರುವ ದೆಂದೂ, ಪ್ರಕೃತಿ-ಪುರುಷ- ವಿವೇಕದಿ೦ದಲೇ ಮೋಕ್ಷವೆಂದೂ ನಾ೦ಪ್ಯರ ಸಿದ್ಧಾಂತವು. ಸಾಂಖ್ಯರು ನಿರೀಶ್ವರವಾದಿಗಳಾಗಿದ್ದರೂ, ಬೌದ್ಧಿಕ ದೃಷ್ಟಿಯಿಂದ ಅವರ ಸಿದ್ಧಾಂತದ ವಿಚಾರಸರಣಿಯು ಬಹು ಮಹತ್ವ ದ್ದಾಗಿದ್ದರಿಂದ ಅರ್ಯರ ತತ್ವ ಜ್ಞಾನದಲ್ಲಿ ಅದಕ್ಕೆ ಮೇಲಾದ ಗೌರವ ವಿತ್ತು; ಮತ್ತು ಇನ್ನೂ ಇದೆ.' ಭಾವನಾ ವಿಶಿಷ್ಟ ರಾದ ಅರ್ಯರಿಗೆ ಬಹು ದಿವಸಗಳವರೆಗೆ ನಾಂ ಮತವು ಒಪ್ಪಲಿಲ್ಲ; ಆದರೆ ಕ್ರಮೇಣ