ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

G23 ೭ರತೀಯರ ಇತಿಹಾಸವು. ) ನೆಮ್ಮದಿಗಾಗಿ ನಾ ಮಾಜಿಕ ಧರ್ಮಶಾಸ್ತ್ರವನ್ನು ರಚಿಸಿದನು, ಆರ್ಯ ದೇಶವಾವುದು, ಅನಾರ್ಯ ದೇಶವಾವುದು ? ಇಡೀ ಭೂ ಮಂಡಲ ದೊಳಗೆ ಆರ್ಯಾವರ್ತದ ಮೇಲ್ಮ; ಚತುರ್ವಣ್ರದ ಕರ್ತವ್ಯಗಳು; ಕಾಲಕಾಲಕ್ಕೆ ಆಯಾ ವರ್ಣದವರು ಆಯಾಯ ಆಶ್ರಮಗಳಲ್ಲಿ ಆಚರಿಸ ತಕ್ಕ ದಿನದ ಧಾರ್ಮಿಕ, ಸಾಮಾಜಿಕ, ಔದ್ಯೋಗಿಕ, ರಾಜಕೀಯ ಪಾರಮಾರ್ಧಿಕ ಕರ್ತವ್ಯಗಳು; ರಾಜ ನೀತಿ ಶಾಸ್ತ್ರ, ಅರ್ಥಶಾಸ್ತ್ರ, ಶಿಲ್ಪ ಶಾ ಹೈ, ಶಾಸನಶಾಸ್ತ್ರ, ನಗರ ನಿರ್ಮಾಣ ಶಾಸ್ತ್ರ ಅವೆ ಸ್ಮತಿಯಲ್ಲಿ, ವಿವರಿಸಲಾಗಿದೆ. ಸಾಮಾನ್ಯ ಸ್ಥಿತಿ:- ಭಾರತೀಯ ಯುದ್ಧವಾದ ನಂತರ ಆರ್ಯ ಜನಾ೦ಗದ ಸ್ಥಿತಿಯನ್ನು ಕಣ್ಮುಂದೆ ತರಬೇಕೆಂದು ಯತ್ನಿಸತೊಡಗಿದರೆ ಅದೊ೦ದು ಅನಾಧ್ಯವಾದ ಪ್ರಸ೦ಗವಾಗಬಹುದು. ಒಂದು ಯುದ್ಧ ವಾಗಬೇಕಾದರೆ, ಅದಕ್ಕಾಗಿ ಜನಾಂಗದಲ್ಲಿನ ಜನ, ಧನ, ನಾ ಮಗ್ರಿಗಳ ನ್ನೆಲ್ಲ ಸೂರೆಗೊಳ್ಳಬೇಕಾಗುತ್ತದೆ; ಅ೦ದಮೇಲೆ ಭಾರತೀಯ ಯುದ್ಧ ರಥ ಮಹಾಯುದ್ಧ ಪ್ರಸ೦ಗವೆ೦ದರೆ, ಆ ದೊ cದು ಬಗೆಯಿ೦ದ ರಾಷ್ಟ್ರೀಯ ರ್ಗಾಂ ತರವೇ ! ಈ ಗಂಡಾಂತರದೊಳಗೆ ಹಿಂದೂ ದೇಶ ದೊಳಗಿನ ತತ್ಕಾಲಕ್ಕೆ ಪ್ರಸಿದ್ಧವಿದು ವcಧ ಎಲ್ಲ ರಾಜರುಗಳು, ಹಾಗೂ ಜನಾ೦ಗಗಳು ಸೇರಿದ್ದ ವ. ೧೮ ಅಕ್ಷೌಹಿಣಿ ಸೈದೆ - ಳಗಿಂದ ಹತ್ಯೆ ಜನರು ಉಳಿದರೆ ಆದಮೇಲೆ, ದೇಶದ ಸಿ ತಿಯು ಎಷ್ಟು ಭಯಾನಕವೂ ಅನು ಕಂಸನೀಯವೂ ಆಗಿರ ಬಹುದು ? ಭಾರತೀಯುದ್ಧದ ಬೇಗೆಯಲ್ಲಿ ಪ್ರಚಂಡರಾದ ಕತ್ರಿಯ ರಾ... :)ಲದಿ-ದಲೂ ಅಪಾರ ಸಂಪತ್ತಿ fಂದ ಹೆರಳಿನವ ರಾಜ್ಯಗಳು ಹಾಳಾದವು; ಕ್ಷತ್ರಿಯ ವಂಶದ ವುರಾ ತನವಾದ ಹೆಮ್ಮರವು ಮುರಿದು ನೆಲಕ್ಕಾರು ೪ ತು, ಕ್ಷತ್ರಿಯರ ಏಳಿಗೆಯ ಗಿಡವು ಪುನಃ ಬೆಳೆಯದಂತೆ ಬೇರು ಸಹಿತ ಕಿತ್ತು ಹೋಯಿತು. ಅರ್ಯ ಸಂಸ್ಕೃತಿಯ ಆಧಾರಸ್ತಂಭಗಳಾದ ಕ್ಷತ್ರಿಯ ರಾಜರಿಗೆ ಅಳಿಗಾಲೊದ ಗಿದ್ದರಿಂದ, ಕ್ಷತ್ರಿಯ ರಾಜರನ್ನವಲಂಬಿಸಿಕೊಂಡು ಜೀವಿಸುತ್ತಿರುವ ಬ್ರಾಹ್ಮಣ, ಶ್ಯ, ಶೂದ್ರಾದಿ ಜಾತಿಯೊಳಗಣ ಬುದ್ಧಿವಂತರೂ, ವ್ಯವಸಾ ಯ ಕೈಗಾರಿಕೆಗಳಲ್ಲಿ ಪ್ರವೀಣರಾದವರ ಮಡಿದುಹೋಗಿ, ಮು೦ದಿನ