ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ 10 + 2 qL ೨ ಬುದ್ಧನ ಕಾಲದ 2. ೧೮೩ ನಿರೀಸಿರಿ! ಮಹಾಭಾರತ ಕಾಲವನ್ನು ಸರಿಸಿ5! ಅದೇ ಕೋಲ್ಕಿಂ ಚಿನ ನೋಟವು ನಮಗೀಗ ಮ ರನೇ ಸಲ ಒಬ್ಬರು ಗದೊಳಗೆ ಮಿ೦ಡುತ್ತದೆ. ಬುದ್ಧನ ಕಾಲದ ಸ್ಥಿತಿ: -ಗೌತಮ ಬುದ್ಧನಿಗೆ ಬೌದ್ಧ ಅವತಾ ರಿಕ ನೆನ್ನು ವದುಂಟು; ಬೌದ್ಧ ಧರ್ಮ ಸ್ಥಾಪನೆಗೆ ೨೦ಧು ಆಗಾಗ್ಗೆ ಹುಟ್ಟು ವರೆ೦ದು ಬೌದ್ಧರ ನ೦ಬಿಗೆ; ಹಿಂದೂ ಜನರ ದೃಷ್ಟಿ ಬ೦ದ ಗೌತಮ ಬುದ್ಧನು ಹಿಂದೂಜನರಿಗೆ ಸಮ್ಮತವಾದ ಅವತಾರಿಕ ಪುರುಷ ನಲ್ಲವಾದರೂ, ಉತ್ತರಹಿ೦ದೂ ಸ್ತಾನದಲ್ಲಾ ಹ ದ ಶ್ರೀಜಯ ದೇವ ಕವಿಯು ತನ್ನ ದಶಾವತಾರ ಸ್ತೋತ್ರದೊಳಗೆ ಗೌತಮ ಬುದ್ಧನನ್ನೇ ವಿಷ್ಣುವಿನ ಅವತಾರವೆಂದೆಣಿಸಿರು ವನು. ಈ ವಿಷಯವನ್ನು ಚರ್ಚಿಸು ವದು ಇತಿಹಾಸಗಾರರಿಗೆ ಕಷ್ಟ ಸಾಧ್ಯ. ಕೃತ ನಮಗೆ ಸ೦ಬ೦ಧಿ ಸಿದ ಬುದ್ಧ ಕಾಲಿನ ವಿದ್ಯಮಾನಗಳನ್ನು ನಿರೀಕ್ಷಿಸೆ - . ಶ್ರೇಷ್ಠ ವಿಭೂತಿಗಳು ಅವತಾರವೆತ್ತಿ ಬರಬೇಕಾದರೆ ತನ್ನ ಸ್ಥಿತಿಯ ಅವಶ್ಯ. ಕಿ೦ ಬಹುನಾ, ಅಂಧ ಅವಶ್ಯವಾದ ಸ್ಥಿತಿಯು ಇರದಿದ್ದರೆ, ವಿಭೂತಿ ಗಳು ಹುಟ್ಟಿ ಬರುವದೇ ಇಲ್ಲ. ಬುದ್ಧನ ಕಾಲಕ್ಕೆ ಇ೦ಧ ಸಮಾಜ ಸುಧಾರ ಕನು ಸಮಾಜ ಪರಿಷ್ಕರಣಕ್ಕಾಗಿ ಕ್ಷತ್ರಿಯ ರ೦ಧ ಉಡ್ಡ ಹಾಗೂ ಸಮಾ ಜನನಾಳುವಂಧ ಜಾತಿಯಿಂದ ಹುಟ್ಟಿ ಬರದೇ ಬೇರೆ ಉಪಾಯ ವಿರ ಲಿಲ್ಲ; ಏಕೆಂದರೆ, ಸಮಾಜಕ್ಕೆ ಮಾರ್ಗದರ್ಶಿಗಳಾದ ಬ್ರಾಹ್ಮಣರು ಜಾತಿಯ ಮೇಲೆ೦ದು ಅಜ್ಞಾನದಿಂದ ನೀತಿಯನ್ನು ಲಕ್ಷಿಸದೆಯೂ ವೇದವಿಹಿತವಾದ ಯಜ್ಞದ ಮಹಿಮೆಯನ್ನು ಮರೆತೂ ಕೇವಲ ಇಂದ್ರಿಯ ತೃಪ್ತಿಗಾಗಿ, ಯಾವಾಗ್ಗೆ ವಿಧಿಹೀನ ಯಜ್ಞ ವನ್ನಾಚರಿಸು ವರೋ, ಆಗ್ಗೆ ಅವರನ್ನು ದಾರಿಗೆ ತಂದು, ಅವರಿಗೆ ನಿಜವಾದ ರಾರಿ ಯನ್ನು ತೋರಿಸುವ ಭಾರವನ್ನು ಕ್ಷತ್ರಿಯ ರು ಹೊತ್ತಿರುವಂತೆ ನಮಗೆ ಇತಿಹಾಸದೊಳಗೆ ಪದೆ ಪದೆ ಕಾಣಿಸುತ್ತದೆ. ಸಮಾಜಕ್ಕೆ ಶಿರಸ್ಸಿನಂತೆ ಶ್ರೇಷ್ಠವಾಗಿರುವ ಬ್ರಾಹ್ಮಣ ಸಮಾಜಕ್ಕೆ ಅ ನೀತಿಯ ಹುಳ ಹತ್ತಿ, ಅದು ಕೆಡುತ್ತಿರುವದನ್ನು ಬರಿಗಣ್ಣಿನಿಂದ ನೋಡುತ್ತ ಕುಳ್ಳಿರುವದು ಯಾರಿಗೆ ತಾನೇ ಸಹ್ಯವಾ ದೀತು?", ಆದ್ದರಿಂದ ನ ಜನ್ಮ.