ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

១១។ ಭಾರತೀಯರ ಇತಿಹಾಸವ. ಈ ತನನ್ನು ರೂಪಗೊ೦ಡು ಕಾಡುತ್ತಿದ್ದರೂ ಈತನೇನೂ ಧೈರ್ಯಗೆ ರಲಿಲ್ಲ. ತಾಯಿ ಸೇವೆಯಲ್ಲಿಯೇ ಸದಾ ಮುಳುಗಿರುತ್ತಿದ್ದನು. ಆ ತಾಂಯ ಒಬ್ಬನೇ ಒಬ್ಬ ಮಗನಾದ ಈತನ ಸೇವೆಗೆ ಮನಮೆಚ್ಚಿ (( ಅಪ್ಪಾ ಮಗುವೇ! ನೀನು ನನಗಿಂತಲೂ ಮೇಲಾದ ಹುಟ್ಟಿದ ಭೂಮಿ ತಾಯಿಯನ್ನು ಉದ್ಧರಿಸುವಂಧ ಕಾರ್ಯವನ್ನು ಕೈ ಕೊ ಳ್ಳು, ನಿನ್ನಲ್ಲಿರುವ ವಿದ್ಯಾ ಪ್ರೌಢಿಮೆ ಗ ೪ ೦ದ ಏನಾದರೊಂದು ಮಹೋನ್ನತವಾದ ಕಾರ್ಯ ಅನ್ನು ಸಾಧಿಸು; ಅದಕ್ಕಾಗಿ ಒಂದು ವೇಳೆ ನೀನು ಈ ಸ್ಪಳವನ್ನು ಬಿಡ ಬೇಕಾದ ಸಂದರ್ಭ ಬಂದರೂ ಅಡ್ಡಿಯಿಲ್ಲ; ಹುಟ್ಟಿದ ಸ್ಥಳದಿಂದ ಕಿತ್ತಿ ಬೇರೆ ಕತೆಯಲ್ಲಿ ನಾ ಒದ ಗಿಡಗಳು ಬೆಳೆದು ಬಲಿಯು ವಂತೆ, ನೀನು ದೇಶಾ೦ತರವನ್ನಾಶ್ರಯಿಸಿ, ತೇಜಸ್ವಿಯಾಗಿಯ, ಆಯುಷ್ಯವಂತ ನಾಗಿಯ ಬಾಳು. ನಿನ್ನ ತಾಯ್ಯಾ ಡಿನ ನೆಮ್ಮದಿಗಾಗಿ ದೇಹ ವನ್ನು ದಂಡಿಸು; ಅದರಲ್ಲಿಯೇ ನಿನ್ನ ವುರು ಪಾರ್ಥ.” ಎಂದು ಹೇಳಿ ಪ್ರಾಣ ಬಿಟ್ಟಳು. ತಾಯಿಯ ಮಾತನ್ನು ಕೇಳಿ ಕೊ೦ಡು, ತಾಂದಿಯ ಉತ್ತರಕ್ರಿಯಾದಿಗಳನ್ನು ತೀರಿಸಿಕೊಂಡು ಅರ್ಯ ಚಾಣಕ್ಯನು ಇನ್ನಾವ ರಾಜ್ಯವನ್ನಾಶ್ರಯಿಸಬೇಕೆಂಬ ಯೋಚನೆಯಲ್ಲಿ ಅಲೆಯುತ್ತಲೆ ಯು ತ್ತೆ ಮ ಗ ರಾಜಧಾನಿಯಾದ ಪಾಟಲಿಪುತ್ರವನ್ನು ಸೇರಿದನು. ಊರಲ್ಲಿ ಹೋಗುತ್ತಿರುವಾಗ ಚಂದ್ರಗುಪ್ತನಿರುತಿರು ವ ಸತ್ರದ ಎದು ರಿಗೆನೇ ಆತನ ಕಾಲಿಗೊಂದು ಕಲಿಕೆಯ ಬೇರು ಸುತ್ತಿಕೊಂಡು ಮುಗ್ಧ ರಿಸಿದನು. ಮಧ್ಯಾನ್ಹದ ಬಿಸಿಲಿನಿಂದ ಬಾಯಾರಿ ಬೆ೦ಡಾದ ಆರ್ಯ ಚಾ ಕ್ಯನು ಇದರಿಂದ ಬಹು ಕೋಪಗೊಂಡು ತನ್ನ ಕೈಯಲ್ಲಿರುವ ದಂಡದ ಮೋ ನೆಂದ ಆ ಕರಿಕೆಯನ್ನು ಬೇರು ಸಹಿತ ಕಿತ್ತ ಬೇಕೆಂದೆಣಿಸಿ ಆಳ ವಾಗಿ ಅಗಿಯಲು ಮೊದಲು ಮಾಡಿದನು. ಆಯ Fತಾಣಕ್ಯನು ಕರಿಕೆಯ ಬೇರಿನೊ ಡನೆ ನಡೆಸಿದ ಛಲದಂಕವನ್ನು ಚಂದ್ರ ಗುಹ್ಮನು ಕಿಟಕಿಯ ದ್ವಾರದಿಂದಲೇ ತನ್ನಷ್ಟಕ್ಕೆ ತಾನೇ ನೋಡುತ್ತಿರಲು ! ಅಹಹ! ಇವನೀಗ ತಕ್ಕ ನನಗೆ ಗುರುವು. ಇ೦ಥವರ ಬೆನ್ನಿಗೆ ಬಿದ್ದು ಅದೃಷ್ಟ ಗೇ ಡಿಯಾದ ನಾ ನಿನ್ನ ಅದೃಷ್ಟವನ್ನು ಪರೀಕ್ಷಿಸಲಿಕ್ಕೆ ಬೇಕು” ಎಂದು ಆ ಬ್ರಾ ಮೇಣ ನನ್ನು ಆದರದಿಂದ ತನ್ನ ಸತ್ರಕ್ಕೆ ಕರೆದುಕೊ೦ಡು ತನ್ನ ಆತಿಥ್ಯವನ್ನು 9