ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೩ ಭಾರತೀಯರ ಇತಿಹಾಸವು. d! P ವದ ರಾಜ್ಯಭಾರ ಕ್ರಮವು ಸರಿಯಾಗಿ ನಾಗಿರು ವ ( ಎ೦ಬುದನ್ನು ಲಕ್ಷಪೂರ್ವಕವಾಗಿ ನೋಡುವದೂ, ಸದ್ಧರ್ಮದ ಪ್ರಕಾರವಾಗಬೇಕೆ೦ ಬುದೂ ಇವೆ ಅವನ ಒಳಗಿನ ಇಂಗಿತಗಳಾಗಿದ್ದವು. ಬೌದ್ಧಮತದೊ ಳಗೆ ತನ್ನ ನಂಬಿಗೆಯಿದ್ದು, ತಾನೊಬ್ಬ ಆ ಮ ತದ ಕಟ್ಟಾಳಿದ್ದರೂ, ಬೇರೆ ಮತದವರನ್ನೆಂದೂ ಆ ಶೋಕನು ಜರಿಯು ನದನ್ನ ರಿಯನು. ಮಿಕ್ಕ ಪ೦ಧ ದವರನ್ನು ಸಹಾನುಭೂತಿಯಿ೦ದಲೆ ಕ೦ದು ಅವರಿಗೂ ದಾನ ಧರ್ಮಾದಿ ಗಳನ್ನು ವಿತರಣೆಯಿಂದ ನಡೆಸುತ್ತಿದ್ದನು. ಈ ಬಗೆಯಾಗಿ ಪ್ರಜೆಗಳಿಗೆ ತಂದೆಯಾಗಿ, ಹೆತ್ತ ತ೦ದೆಗಳನ್ನು ನಾಚಿಸುವಷ್ಟರ ಮಟ್ಟಿಗೆ ಅ ಶೋ ಕನು ಅವರುಗಳಲ್ಲಿ ಪ್ರೀತಿ, ವಿಶ್ವಾಸಗಳನ್ನು ತೋರ್ಪಡಿಸಿರುವದು ಅನ್ಯಾದೃಶವಾದುದು. ದೇವತೆಗಳಿಗೂ ಅನುಸರಿಸಲು ಮೇಲು ಪಂಕ್ತಿ ಯಾಗಿರುವ ಆತ ನೀ ಸದ್ದು ಣಗಳಿಗೆ ಮೆಚ್ಚಿದ್ದ ರಿಂದಲೇ ಅವನಿಗೆ ( ದೇವಾನಾ - ಪ್ರಿಯದರ್ಶಿ' ಎಂಬ ದೈವಿಕವಾದ ಹೆಸರು ಭೂಷಣ ವಾಗಿತ್ತು. ಆದರೆ ಅವನಿಗೆ ಹೆಸರು ಭಾಷಣವಾಗಿತ್ತೆಂದು ಹೇಳುವದ ಕ್ಕಿಂತ ಅವನೇ ಆ ಹೆಸರಿಗೆ ಅಲಂಕಾರಪ್ರಾಯನಾಗಿದ್ದನೆಂದರೆ ಅತ್ಯು ಕಿಯಾಗದು. ಕಲಾ ಭಿವೃದ್ಧಿ:- ಮೌರ್ಯ ಕಾಲೀನರಾದ ಶಿಲ್ಪಿಗರು ತಮ್ಮ ಕೈಗಾರಿಕೆಯಲ್ಲಿ ಬಹು ನಿಷ್ಣಾತರಿದ್ದರು. ಅವರಿಗೆ ತಕ್ಕ ಸಹಾಯ ಸಂಪತ್ತಿಯನ್ನು ಅಶೋಕನು ಒದಗಿಸಿಕೊಟ್ಟಿದ್ದರಿಂದ ವಾಲ್ಮೀಯ ಹಾಗೂ ಕಲೆಗಳು ಬಹು ಮಟ್ಟಿಗೆ ಪುರೋಭಿವೃದ್ಧಿಯನ್ನೆರಿದವು. ಬೌದ್ಧ ಭಿಕ್ಷುಗಳು ಜನಶಿಕ್ಷಣದ ಪವಿತ್ರ ಕಾರ್ಯ ಕೈಕೊ೦ಡಿದ್ದರಿಂದ ಆ ಕಾರ್ಯವು ಸರಾಗವಾಗಿ ಸಾಗಿತ್ತು. ಈತನ ಆಳ್ವಿಕೆಯಲ್ಲಿ ಅನೇಕ ಗ್ರಂಥಗಳು ಬರೆಯಲ್ಪಟ್ಟಿದ್ದರೂ, ಅವೀಗ ಶಿಗುವದಿಲ್ಲ. ಈತನ ಕಾಲದ ಬೌದ್ಧವಿಹಾರ ಹಾಗೂ ಸ್ಕೂಪಗಳಲ್ಲಿ ವ್ಯಕ್ತವಾಗಿರುವ ಕೈಗಾ ರಿಕೆಯ ಕೈ ಮಾಟವು ಅಶ್ವರ್ಯಾ ವಹವಾಗಿವೆ. ಇವು ನಾ೦೭ಚಿ, ಹಾಗೂ ಗ್ವಾರ ಸಂಸ್ಥಾನಗಳಲ್ಲಿವೆ. ಬೌದ್ಧ ಧರ್ಮದ ಮಹಾ ಸಭೆ:- ಆ ಶೋಕನ ಮನಸ್ಸು ಬುದ್ಧ ತತ್ವಗಳಲ್ಲಿ ಹಗಲಿರಳು ಮುಳುಗೇಳುತ್ತಿದ್ದಿತು. ಬುದ್ಧ ಮತದ ಶ್ರದ್ಧಾ