ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕುಶಾನರು. ೨೪೧ ಹೂಡಿದನು. ಶಕರ ರಾಜ್ಯಗಳು ಅಲ್ಲಲ್ಲಿಗೆ ಹರಡಿಕೊಂಡಿರುವದರಿಂದ ಅವರೆಲ್ಲರೂ ಒಟ್ಟಾಗಿ ಸೇರಿ ವಿಕ್ರಮಾದಿತ್ಯನಿಂದ ತಮ್ಮ ರಾಷ್ಟ್ರೀಯ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಹೆಣಗಿದರು; ಕರೂರೆಂಬಲ್ಲಿ. ಕಾಳಗವಾಯಿತು. ಆದರೂ ಅದರಲ್ಲಿ ಅವರಿಗೆ ಗೆಲವಾಗದೆ ಕ್ರಿ. ಶ. ಪೂ. ೫೬ ರಲ್ಲಿ ರಾಷ್ಟ್ರದಲ್ಲಿರುವ ಶಕ ರಾಜಮನೆತನವು ಮುಳುಗಿ ಹೋಯಿತು. ಉತ್ತರದಿಂದ ಹಿಂಡು ಗಟ್ಟಿ ಕೊಂಡು ಬಂದು, ಧರ್ಮಿ ಷ್ಟರೂ, ಶಾ೦ತರೂ ಆದ ಹಿಂದೂ ಜನರನ್ನು ಹಿಂಸಿಸುವ ಈ ಕಾಡುಜಾ ತಿಯ ಜನರನ್ನು ವಿಕ್ರಮಾದಿತ್ಯನು ತನ್ನ ಭುಜವಿಕ್ರಮ ದಿಂದ ಹೊಡೆದೋ ಡಿಸಿದ್ದರಿಂದ, ಅವನಿಗೆ ಶಕಾರಿಯೆಂಬ ಭಾ ರಣೆಯ ಹೆಸರು ದೊರೆತು, ತನಗೆ ಸಿಕ್ಕ ಜಯದ ಗುರು ತೆಂರು ಅಂದು ಮೊದಲು ವಿಕ್ರಮ ಶಕವನ್ನು ಅವನು ಪ್ರಾರಂಭಿಸಿದ್ದು, ವಿಕ್ರಮನಂತಹ ಒಬ್ಬ ರಾಜನು ಇವರನ್ನು ಅಡ್ಡಗಟ್ಟಿ ದಿದ್ದರೆ ಉತ್ತರಹಿ೦ದೂ ದೇಶದೊಳಗಿನವರ ಗತಿಯು ಯಾವ ವಾಡಾ ಗುತ್ತಿತ್ತೊ ಊಹಿಸಲಿಕ್ಕಾಗದು. ಕುಶಾನರು- ಚೀನರ ವಾಯವ್ಯ ದಿಕ್ಕಿನಲ್ಲಿಯ ಗುಡ್ಡಗಾಡು ಗಳಲ್ಲಿರುವ ತಿರುಕ ಜಾತಿಯವರಿವರು. ಚೀನ ಇತಿಹಾಸಕಾರರು ಇವ ರಿಗೆ ಯುಜಿಸಿ ಎಂದು ಕರೆಯುತ್ತಾರೆ. ಈ ಜಾತಿಗೆ ಸಂಬಂಧಪಟ್ಟ ಕು ಶಾನಮನೆತನದವರು ಎಲ್ಲಿ ಕಟ್ಟಿನಲ್ಲಿರುವ ಇಂಡೋಗ್ರಿಕ, ಇಂಡೊ ಪಾರ್ಥಿಯನ್ನ ರಾಜರನ್ನು ಬಗ್ಗು ಬಡಿದು ಇರಾಣ, ಕಾಬೂಲ, ಬಾಕ್ಸಿ ಯಾದಿಂದ ಪ್ರಾರಂಭಮಾಡಿಕೊ೦ಡು ದಕ್ಷಿಣಕ್ಕೆ ನರ್ಮದಾ ನದಿಯ ವರೆಗೆ ತಮ್ಮ ಆಳ್ವಿಕೆಯನ್ನು ಕಟ್ಟಿದರು. ಇವರ ಮನೆತನದಲ್ಲಾಗಿ ಹೋದ ೧-೨ ನೇ ಕಡ ಫಿಸೆಸ ಎಂಬ ಇಬ್ಬರೂ ರಾಜರೂ ಅಪ್ರತಿಮ ವೀರರಿದ್ದರು. ಚೀನ ರಾಜನಿಗೂ ೨ನೇ ಕಡಫಿಸಸನಿಗೂ ಮಾನವ ರ್ಯಾ ದೆಯ ವಿಷಯದಲ್ಲಿ ಡೊಂಕು ಬಂದು, ಈ ಕೊಂಕಿನ ಬಿಂಕದಿಂದ ಇಬ್ಬರಿಗೂ ಯುದ್ಧವೆಸಗಿ ತು, ೨ನೇ ಕಡ ಫಿಸೆನು ಸೋತು ಕಪು. ಕೊಡಲೊಪ್ಪಿದನು. ಕಡಫಿಸಸನ ತರುವಾಯ ಕನಿಷ್ಕನೆಂಬುವನು ಪಟ್ಟಿ ವೇರಿದನು, ಈ ತನು ಕಡಫಿಸೆಸನ ವಂಶಕ್ಕೆ ದೂರಿನವನಾದರೂ ಇವನಿಗೆ ಪಟ್ಟವಾಯಿತು. ಅ೦ತೂ ಕನಿಷ್ಕನು ಯುಯೆಷಿಜಾತಿಗೆ ಸಂಬಂಧಪಟ್ಟ