ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪೮ ಭಾರತೀಯರ ಇತಿಹಾಸವು. ಗಳಿದ್ದು ಅವಕ್ಕೆ ಘಟಕ' ಗಳೆ೦ದೆನ್ನುವ ವಾಡಿಕೆಯಿದ್ದಿತು. ಹಿಂದುಗಳ ನ್ಯಾ ಸಾರದ ಸಾಹಸವು ಮತ್ತು ಪರನಾಡು ಗಳಿಲ್ಲಿ ಹೋಗಿ ನೆಲಿಸಿದುದು:ರೇ ಶಾ೦ತರಕ್ಕೆ ವ್ಯಾಪಾರಕ್ಕಾಗಿ ಹೋಗುವದು ಹಿಂದೂ ಜನರಿಗೆ ಅರಿ ದಲ್ಲವೆಂಬುದನ್ನು ನಾವು ಹಿಂದೆ ಖಗೋದಕಾಲದ ಇತಿಹಾಸದೊಳಗೆ ತೋರಿಸಿದ್ದೆವೆ. ಉತ್ತರಹಿ೦ದು ನ್ಯಾಸದವರು ಎ೦ರಾದರೂ ಭೂಮಾ ರ್ಗದಿಂದ ದೂರದೂರ ದೇಶಕ್ಕೆ ವ್ಯಾಪಾರಕ್ಕೆ ಹೋಗುವದರಲ್ಲಿ ಗಟ್ಟಿಗ ರಾದ್ದರಿ೦ದ ಇರಾಣ, ಆಸಗಾಣಿಸ್ತಾನ, ಚೀನ, ಅವರೊಡನೆ ಅವರ ಸಂಬಂಧವೇನೂ ಹೊಸವಾಗಿರಲಿಲ್ಲ. ಜಲನಯ ಣದೊಳಗೆ ಅವರು ಬಹು ಸಾಹಸಿಗರಿದ್ದುದರಿಂದಲೂ, ಸಮುದ್ರವು ದಕ್ಷಿಣಾಪಥದವರಿಗೆ ಸಮೀಪ ವಿದ್ದುದರಿಂದಲೂ, ದಕ್ಷಿಣದವರು ಬಹು ದೂರ ವರೆಗೆ ಜಲಪರ್ಯಟನ ಬೆಳಿಸುತ್ತಿದ್ದರು. ವ್ಯಾಪಾರಕ್ಕಾಗಿ ಹಿಂದೂವರ್ತಕರು ಹಡಗು ಕಟ್ಟಿ ಕೊ೦ಡು ಹೋಗುತ್ತಿರಲು ಬಿರುಗಾಳಿಗೆ ಶಿಕ್ಷು ಈಗಣ ಜರ್ಮನಿಗೆ. ಹೋಗಿ ತಪ್ಪಿದ್ದರೆಂದು ಕಾರ್ನೆಲಿಯನ್‌ ನೇಪಾನ್ ಎಂಬುವನು ಬರೆ ದಿಟ್ಟಿದ್ದಾನೆ. ಈಗಣ ಯು ಲೋಪಖಂಡದೊಳಗೆ ರೋಮನರು ರಾಜ್ಯ ವಾಳುತ್ತಿರಲು, ಬ್ರಾಹ್ಮಣರು ಅಲೆಕ್ಸಾಂಡ್ರಿಯಾ ದೊಳಗೆ ಒಕ್ಕಲಾಗಿ ನಿಂತುಕೊಂಡು ಅವರಲ್ಲಿ ಕೆಲವರು ರೋಮನ್ ಹ೦ಗಸರಿಗೆ ಶಕುನ ಸ್ವ ಪ್ಯಾದಿಗಳ ಫಲವನ್ನು ಹೇಳುತ್ತಿದ್ದ ಬಗ್ಗೆ ಉಲ್ಲೇಖವಿದೆ. ಕಾಲದ ಹೊಟ್ಟೆಯೊಳಗೆ ಹೊಕ್ಕು ನೋಡಿದರೆ, ಆಗಿನವರಿಗೆ ದೂರಿನ ದೀಪಾ೦ತ ರಗಳಿಗೆ ಹೊ ( ಒಕ್ಕಲಾಗಿರಬೇಕೆಂಬುವ ಹವ್ಯಾಸವು ಹುರಿದುಂಬಿತ್ತೆ ನಲಿಕ್ಕೆ ಅಡ್ಡಿಯಿಲ್ಲ. ಬೌದ್ಧರೂ, ಬ್ರಾಮೃ ಣರೂ ಮೊದಲಾದವರಿಗೆ ದೊ೦ದು ಸಾಹಸದ ಕಾಲ ಒದಗಿತ್ತು. ಈ ಕಾಲದ ಜುಟ್ಟ ವನ್ನು ಕೈಲಿ ಹಿಡಿದು ಅರ್ಯರು ದಕ್ಷಿಣಕ್ಕೆ ಜಾವಾ, ಬೊರ್ನಿಯೋ, ಸುಮಾತ್ರಾ, ಸಯಾಮ ಮೊದಲಾದ ನಾಡುಗಳಲ್ಲಿ ನುಗ್ಗಿ ಅಲ್ಲಿ ತಮ್ಮ ಸಂಸ್ಕೃತಿಯ ಧ್ವಜವನ್ನೂ ರಿದರು. ಇದೇ ಸಮಯಕ್ಕೆ ಬೌದ್ಧ ಮತವು ಬಹುಮಟ್ಟಿಗೆ ಚೀನ, ಜವಾನ, ಸಯಾಮಗಳಲ್ಲಿಯೂ ಕೆಲಮಟ್ಟಿಗೆ, ಬೋರ್ನಿಯೋ ಜಾವಾ ಗಳಲ್ಲಿ ಮನೆಮಾಡಿಕೊಂಡಿತು. ಅಂಧರಾ ಜರೂ, ಪಾ೦ಡ್ಯ ರೂ,