ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦ ನೇ ಪ್ರಕರಣ. ಗುಪ್ತ ವಂಶ ಸ್ಥಾಪಕನಾದ ಚಂದ್ರ. (ಕ್ರಿ. ಶ. ಪೂH ೩೨ ೦-೬೦೦ ವರೆಗೆ) ಗುಪ್ತನಂಶವು:- ಹಿಂದಣ ಸ್ಥಿತಿಯನ್ನು ನಿರೀಕ್ಷಿಸಿಲು, ಹಿಂದೂ ದೇಶವು ಕೆಲವು ಶತಕಗಳ ವರೆಗೆ ಎಷ್ಟು ನಿರಾಶವಾಗುವಂತೆ ಅಳಿಕೆ ಗೆಟ್ಟ ತೆಂಬದು ನಮಗೆ ತಿಳಿದು ಬಂದಿತು. ಜನಾ೦ಗದ ಇತಿಹಾಸದೊ ಳಗೆ ಇಂತಹ ಅನೇಕ ಆಗು ಹೋಗುಗಳು ನಡೆದಿರುತ್ತವೆ. ಅದರ ನಾಲ್ಕನೇ ಶತಮಾನವು ಅಡಿಯಿಟ್ರೊಡನೆ, ಇದು ವರೆಗೆ ಮಸಮಸ ಕಾಗಿರುವ ಅದರ ಇತಿಹಾಸವು ಮೆಲ್ಲಗೆ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸ ತೊಡಗಿತು. ಈ ಕಾಲದಲ್ಲಿ ಪಾಟಲೀಪುತ್ರದ ನೆರೆಹೊರೆಯ ಲ್ಯಾಳಿ ಕೊ೦ಡು ಇರುತಿರುವ ಗುಪ್ತ ವ೦ಶದ ಚಂದ್ರನೆ೦ಬ ಚಿಕ್ಕ ಪಾಳ್ಯಗಾರ ನಲ್ಲಿ ನಾಮ್ರಾಜ್ಯ ನ್ಯಾಪಿಸುವ ಮಹತ್ವಾಕಾಂಕ್ಷೆಯು ಮೈಯಲ್ಲಿ ತುಂಬಿ ಕೊ೦ಡಿತು, ಚಂದ್ರ ಗುಹ್ಮನು ಲಿಚ್ಚ ವಿವ೦ಶದ ಕನೈಯಾದ ಕುಮಾರ ದೇವಿಯೆಂಬವಳನ್ನು ಮದುವೆಯಾದ ಮುಹೂರ್ತವ೦ದರೆ ಅದೊಂದು ಅಮೃತ ಸಿದ್ಧಿಯೋಗವೇ ಎಂದು ಹೇಳಬಹುದು. ಏಕೆಂದರೆ, ಈ ಶರೀರಸಂಬಂಧವನ್ನು ಬೆಳೆಸಿದ೦ದಿನಿ೦ದ ಚಂದ್ರಗುಪ್ತನ ಗ್ರಹಗಳು ಒಮ್ಮಿಂದೊಮ್ಮೆ ಬದಲಾಗಿ, ಅವನಿಗೆ ಪಾಟಲೀಪುತ್ರದ ರಾಜ್ಯವೂ ಕೈಸೇರಿತು. ಪುಷ್ಯ ಮಿತ್ರನಾಳಿ ಹೋದ ನಂತರ ದೇಶವೆಲ್ಲ ಅನಾಯಕ ವಾಗಿ ಬಹು ತೊಂದರೆಗಳಿಗೀಡಾಗಬೇಕಾಯಿತಷ್ಟೇ! ಆ ಕಾಲದಲ್ಲಿ ಲಿಚ್ಚ ವಿವ೦ಶದ ಶೂದ್ರ ಅರಸರು ತಮ್ಮ ಕೈಯಿಂದ ಪಾಟಲಿಪುತ್ರ ವನ್ನೂ ಒಂದು ಗೆದ್ದು ಕೊಂಡಿದ್ದರು. ಅದೀಗ ಅಳಿಯ ತನದ ನಿಮಿತ್ತದಿಂದ ಚಂದ್ರಗುಪ್ತನ ಕಡೆಗೆ ಬಂದಿತು. ಮುಂದೆ ತನ್ನ ಶೌರ್ಯರಿಂದ ಈ ತನು ಗಂಗಾ ಯಮುನೆಯ ದಂಡೆಯ ಪ್ರದೇಶವನ್ನು ಗೆದ್ದುಕೊಂಡದ್ದಲ್ಲದೆ,