– 455 - ಆ XXIII, ಲೇಪವು ದಪ್ಪವಾಗಿ ಬಿಸಿಯನ್ನೂ, ನೋವನ್ನೂ, ಉರಿಯನ್ನೂ, ಉಂಟುಮಾಡುವದು. ಅದ ಲ್ಲದೆ ಅದೇ ಲೇಪದಿಂದಲೇ ಪುನಃ ಪ್ರದೇಹವನ್ನು ತಯಾರಿಸಿ ಹಾಕಬಾರದು; ಅದು ಒಣಗಿರುವ ದೆಸೆಯಿಂದ ಅದರಲ್ಲಿ ವೀರ್ಯವಿಲ್ಲ; ಆದ್ದರಿಂದ ಅದನ್ನು ಉಪಯೋಗಿಸಿದರೂ ಪ್ರಯೋಜನ ವಿರಲಾರದು. ವಾದ ಮೂರ್ಧ 23. ಅಭ್ಯಂಗಸೇಕಪಿಚವೋ ವಸ್ತಿಶ್ಲೇತಿ ಚತುರ್ವಿಧಂ | ಮೂರ್ಧಶೈಲಂ ಬಹುಗುಣಂ ತದ್ವಿದ್ಯಾದುತ್ತರೋತ್ತರಂ || ನಾಲ್ಕು ವಿಧ ತತ್ರಾಭ್ಯಂಗ ಪ್ರಯೋಕ್ತವೋ ರೌ ಕಂಡೂಮಲಾದಿಷು | ಅರೂಷಿಕಾಶಿರಸ್ತೋದದಾಹಪಾಕವೃಣೇಷು ತು || ತೈಲ ಮತ್ತು ಅವುಗಳ ಉಪ ಪರಿಷೇಕಃ ಪಿಚುಃ ಕೇಶಶಾತಸ್ಸು ಟನಧೂಪನೇ || ಯೋಗ ಯೋಗ ನೇತ್ರಸ್ತಂಭೇ ಚ ವಸ್ತಿಸ್ತು ಪಸುಪ್ಪರ್ದಿತರಾಗರೇ | ನಾಸಾಸ್ಯ ಶೋಷೇ ತಿಮಿರೇ ಶಿರೋರೋಗೇ ಚ ದಾರುಣೇ || (ವಾ. 102.) ಅಭ್ಯಂಗ, ಸೇಕ (ಧಾರೆ), ಪಿಚು (ಹತ್ತಿಯಲ್ಲಿ ನೆನೆಸಿ ಇಡುವುದು), ವಸ್ತ್ರ, ಎಂಬ ನಾಲ್ಕು ವಿಧವಾದ ಮೂರ್ಧತೈಲದಲ್ಲಿ ಉತ್ತರೋತ್ತರ ಹೆಚ್ಚು ಗುಣವುಳ್ಳದ್ದಾಗಿವೆ. ಅವು ಗಳೊಳಗೆ ಅಭ್ಯಂಗವನ್ನು ಲೌಕ, ತುರಿ, ಮಲ, ಮುಂತಾದ ಸಂಗತಿಗಳಲ್ಲಿಯೂ, ಪರಿಷೇಕ ವನ್ನು ಅರೂಪಿಕಾ, ತಲೆನೋವು, ತಲೆ ಉರಿ, ತಲೆ ಬೆಂದುಹೋದ ಹಾಗಿರುವದು, ತಲೆ ವ್ರಣ, ಇವುಗಳಲ್ಲಿ ಯೂ, ಪಿಚುವನ್ನು ಕೂದಲು ಉದುರುವದು, ಕೂದಲು ಸೀಳುವದು, ಧೂಪ ಕೊಡುವದು, ನೇತ್ರಸ್ತಂಭ, ಇವುಗಳಲ್ಲಿಯೂ, ವಸ್ತಿಯನ್ನು ಪ್ರಸು, ಅರ್ದಿತ, ನಿದ್ರೆ ಇಲ್ಲ ದಿರುವದು, ಮೂಗು ಮತ್ತು ಬಾಯಿಯ ಒಣಗುವಿಕೆ, ತಿಮಿರ, ಶಿರೋರೋಗ, ಮತ್ತು ದಾರುಣ ಎಂಬ ಕಪಾಲರೋಗ, ಇವುಗಳಲ್ಲಿಯೂ, ಉಪಯೋಗಿಸತಕ್ಕದ್ದು. 24 () ವಿಧಿಸ್ತಸ್ಯ ನಿಷಣ್ಣ ಸ್ಯ ಪೀರೇ ಜಾನುಸಮೇ ಮೃದೌ | ಶುದ್ಧಾಸ್ಥಿನ್ನದೇಹಸ್ಯ ದಿನಾಂತೇ ಗವ್ಯ ಮಾಹಿಷಂ | ದ್ವಾದಶಾಂಗುಲವಿಸ್ತೀರ್ಣಂ ಚರ್ಮಪಟ್ಟಂ ಶಿರಸಮಂ | ಆಕರ್ಣಬಂಧನಾನಂ ಲಲಾಟೇ ವಸ್ತ್ರವೇಷ್ಟಿತೇ 11 ತೈಲವೇಣಿಕಯಾ ಬದ್ಲಾ, ಮಾಷಕಿನ ಲೇಪಯೇತ್ | ಶಿರೋವಸ್ತಿವಿಧಿ ತತೋ ಯಧಾವಿಧಿ ಶೃತಂ ಸ್ನೇಹಂ ಕೋಷ್ಣಂ ನಿಷೇಚಯೇತ್ || ಊರ್ಧ್ವಂ ಕೇಶಭುವೋ ಯಾವದ್ ದ್ವಂಗುಲಂ ಧಾರಯೇಚ್ಚ ತಂ | ಆವಕನಾಸಿಕೋದಾದ್ದ ಶಾಪ್ಸ್ ಷಟ್ ಚಲಾದಿಷು || ಮಾತ್ರಾಸಹಸ್ರಾರುಜೇ ತೈಕಂ ಸಂಧಾದಿ ಮರ್ದಯೇತ್ | ಮುಕ್ತಸ್ನೇಹಸ್ಯ ಪರಮಂ ಸಪ್ತಾಹಂ ತಸ್ಯ ಸೇವನಂ || (ವಾ. 103.) ಶಿರೋವಸ್ತಿವಿಧಿ ಹ್ಯಾಗಂದರೆ- ರೋಗಿಗೆ ಶೋಧನ, ಸ್ನೇಹನ, ಸೈದನಕ್ರಮಗಳನ್ನು ನಡಿಸಿಕೊಂಡು, ಅವನನ್ನು ಸಂಜೆಹೊತ್ತಿನಲ್ಲಿ ಮೊಣಗಂಟಿಗೆ ಸರಿ ಎತ್ತರವಾದ ಮತ್ತು ಮೃದು ವಾದ ಆಸನದಲ್ಲಿ ಕೂತುಕೊಳ್ಳಿಸಿ, ಹಣೆಗೆ ವಸ್ತ್ರ ಸುತ್ತಿ, ಹನ್ನೆರಡಂಗುಲ ವಿಸ್ತೀರ್ಣವುಳ್ಳ, ತಲೆಗೆ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೫
ಗೋಚರ