ಪುಟ:ಮಿತ್ರ ದುಖಃ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಿತ್ರ-ದು:ಖ.

ಆಕಾಶದಲ್ಲಿ ಸ್ವಾಭಾವಿಕ ಗತಿಯಿಂದ ತಿರ ಗುತ್ತಿದ್ದ ಚಂದ್ರನು ಒಂದು ದಿವಸ ವಿ ತ್ರ-ಸೂರ್ಯನಿಗೆ ಭೆಟ್ಟಿಯಾದನು. ದೂರಿ ನ ಗುಡ್ಡವು ಕಣ್ಣಿಗೆ ನುಣ್ಣಗೆ ಎಂಬೀ ಭೂಮಂಡಲದ ನಾಣ್ಣುಡಿಯಂತೆ ದೂರ ತೋ ಭಾಸ್ಕರೋ ರಮ್ಮ ಎಂಬ ಉಕ್ತಿಯು ಚಂದ್ರಲೋಕ ದಲ್ಲಿ ಪ್ರಚಲಿತವಿತ್ತು ಆ ತತ್ವಕ್ಕನುಸರಿಸಿ ಚಂದ್ರನು ಸೂರ್ಯ ನಿಂದ ಯಾವಾಗಲೂ ಸಾಧ್ಯವಿದ್ದ ಮಟ್ಟಿಗೆ ದೂರವೇ ಇರು ತಿದ್ದನು; ಪ್ರತಿ ತಿಂಗಳ ಮುವತ್ತು ದಿವಸಗಳಲ್ಲಿ ಇವನು ಮಿತ್ರನ ಸಮೀಪಕ್ಕೆ ಕ್ವಚಿತ್ತಾಗಿಯೇ ಹೋಗುತ್ತಿದ್ದನು. ಆದರೆ ಒಮ್ಮೆ ಒಂದು ಅಮಾವಾಸ್ಯೆಯ ದಿವಸ ಇವರೀರ್ವರು ತೀರ ಸಮಿದಲ್ಲಿ ಗಂಟು ಬಿದ್ದರು. ಇವರಲ್ಲಿ ಯಾವಾಗಲೂ - ಷ ಸ್ನೇಹವಿತ್ತೆಂತ; ಒಬ್ಬನು ಹಗಲು ಹೊರಬಿದ್ದ ಮತ್ತೊಬ್ಬನು ಆಗ ಮೋರೆ ಸಹ ತೋರಿಸದೆ ರಾತ್ರಿಯಲ್ಲಿ ಕರಬೀಳತಕ್ಕವನು. ಹೀಗೆ ಇವರ ದಿನಚರ್ಯೆಯಾಗಿತ್ತು ಇದರ ಹೊರತು ಒಬ್ಬನ ಮೋರೆ ದಕ್ಷಿಣಕ್ಕಾದರೆ, ಇನ್ನೂ ಬೃನ ಮೋರೆ ಉತ್ತರಕ್ಕೆ; ಈ ಪ್ರಕಾರ ಇವರು ವರ್ಷದಲ್ಲಿ ಎಷ್ಟೋ ದಿವಸಗಳನ್ನು ಕಳೆಯುತ್ತಿದ್ದರು. ಇದಕ್ಕೂ ಎಶೇ ಸವೇನಂದರೆ, ಇವರೀರ್ವರ ಸ್ವಭಾವದಲ್ಲಿಯೂ ಕ್ವಚಿತ್ತೇ ಸಾ