ಪುಟ:ಅನುಭವಸಾರವು.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» ಗುರುವರಚಿಸುನಿರುಪಾಧಿಕಜೊತಿ ನಿರತಿಶಯನಿತ್ಯನಿಜವಿರಾ ವರಣವಹ ಪರಮನೆನಲೇಕೆಜಗವನ್ನು ೩ ಮಾಯೆಸದ ವಿಣಿಯದೀನಿಖಿಳಜಗವಾಗಿ ಸಾಯಸಂಗೊಳುತಮಿ ಹುದೆಂದೊಡೇನು ಗುರು | ರಾಯಚಿತ್ತೈಸು ಬ೪ಕೊಂದ || ೪ ಕೇಡುಜಡದುಃಖದೊಡಗೂಡಿಪ್ಪಣಜಗವಿದಂ! ನೋಡಲಾಸಕ್ತಿ ದಾನಂ ದವೆಂದು ನೀ ನಾಡಲೇನಘುಟತವದಲೆ | ೫{ ನೀವೆಂದತೆರನಾದೊಡಾವಾವವಿಕ್ಷತಿಮ | ತಾವಾವಹಾನಿಯನು ಚಿತ್ರಿ ಗೆನಬೇಹು | ದೋವಿ ಗುರುವರ ಕರುಣಿಪುದು || ೬ ನೇ ಸೂತ್ರ-ವಿವರ್ತವಿಶೇಪನಿರೂಪ. ಸತ್ತೆನಿಸಿಜಗದುರಾದಾನಮೊಂದಿಲ್ಲಾಗಿ | ಚಿತ್ತಿನವಿವರ್ತವೆಂದೆನಬೇಹುದು | -- ----- - - ೨ ಎಲೈ ಆತಾರನೇ, ಕೇಳು : ಎಣ್ಣೆ ಬತ್ತಿ ಮೊದಲಾದ ಉಪಾಧಿಯಿಲ್ಲದೆ ಬೆಳಗುವ ತೇಜಸ್ಕೂ, ತನಗಿಂತ ಉತ್ಕೃಷ್ಟವಿಲ್ಲದುದೂ, ಶಾಶ್ವತವಾದದ್ದೂ, ಸ್ವಾಭಾವಿಕವಾದ ದೂ, ಮುಸುಕಿಲ್ಲದುದೂ ಆಗಿರುವ ಪರಬ್ರಹ್ಮವನ್ನು ಜಗತ್ತೆಂದು ಯಾಕೆ ಹೇಳ ಬೇಕು ? ೩ ಗುರುವೆ, ಸದಪವಾದ ಆ ಮಾಯೆಯು ಈ ಸಮಸ್ತ ಜಗತ್ತಾಗಿ ಬಾಧೆಪಡು ತಿರುವದು ಎಂದು ಹೇಳಿದರೆ ತಪ್ಪೇನು ? ಇನ್ನೊಂದು ಮಾತನ್ನು ಲಾಲಿಸಬೇಕು. ಕೇಡು, ಜಡವಾದ ದುಃಖ ಇವುಗಳಿಂದ ಕೂಡಿರುವ ಈ ಪ್ರಪಂಚವನ್ನು ಸತ್ಯಜ್ಞಾ ನಾನಂದಸ್ವರೂಪವಾದ ಬ್ರಹ್ಮವೆಂದು ನೀವು ಅಪ್ಪಣೆ ಕೊಡಿಸಿದರಲ್ಲಾ, ಅದು ಸಮಂ ಜಸವಾಗುವದಿಲ್ಲವಲ್ಲವೇ ? ನೀವು ಹೇಳಿದ ರೀತಿಯಲ್ಲಿ ಈ ಜಗತ್ತೇ ಬ್ರಹ್ಮವಾದರೆ ಬ್ರಹ್ಮಕ್ಕೆ ಯಾವ ಯಾವ ವಿಕಾರವನ್ನೂ ಯಾವ ಯಾವ ಕೇಡನ್ನೂ ಹೇಳಬೇಕು? ಈ ಭಾಗದಲ್ಲಿ ಚನ್ನಾಗಿ ಅಪ್ಪಣೆ ಕೊಡಿಸಬೇಕು. ೫. ೬ ನೇ ಸತ್ರ-ವಿವರ್ತವಿಶೇಷನಿರೂಪಣೆ. ಸತ್ಯವಾದದ್ದು ಎಂದು ಹೇಳಿಸಿಕೊಳ್ಳುವ ಜಗತ್ತಿನ ಉಪಾದಾನ ಕಾರವು ಮತ್ತೊಂದಿಲ್ಲವಾದುದರಿಂದ ಈ ಜಗತ್ತನ್ನು ಬ್ರಹ್ಮದ ರೂಪಾಂತರವೆಂದು ಹೇಳಬೇಕು.