ಪುಟ:ಅನುಭವಸಾರವು.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೩ ೧೯ ಏಳುಸೂತ್ರಂತ್ರಿಪದಿ ಯೇಳರೆಡನೆಂಭತ್ತು ಮೇಳವೆನಿಸುತ್ತೆ ಮು ಕರುಗಳಿರವನಿದು ಪೇಳುತಿಹುದೇಳನೆಯಸಂಧಿ | ಅಂತುಸಂಧಿ ೭ ಕ್ಕಂ ಸೂತ್ರ ೪೧ ಕ್ಕಂ ತ್ರಿಪದಿ ೪೫ ಕ್ಕ° ಮಂಗಳಮಸ್ಸು. - == = = - ಎಂಟನೆಯ ಸಂಧಿಯು, ೧ ನೆಯ ಸೂತ್ರ, ಪ್ರಶ್ನನಿರೂಪಣತೆ. ಇನ್ನು ತಿಳಿವಂಶವೇನುಂಟವೆಲ್ಲವ ನೊಲವಿ| ನಿಂ ನಿನೆ ದೇಶಿಕೇತನ ಕರುಣಿಸು | ತಿಭಯತೆ ಕರಹಿತಂಗೆ ಜಯಶಕ್ತಿ ಸಹಿತಂಗೆ ! ನಯಸಾರಸ್‌ ಗ್ಯ ವಿಹಿತಂಗೆ ಪಾರ್ವತೀ ಪ್ರಿಯ ಶಂಭುವಿಂಗೆ ನತನಂ || ೦ ಭವಸಿಂಧು ಕುಂಭಸಂಭವದುರಿತ ಭಾವಸಂ ಭವರುದ್ರರೂಪ ಗುರು ವಠ್ಯನೀವೆನು| ಇವೆ ಬೋಧ್ಯನಿಂತು ಬೆಸಗೊಂಡಂ! ೩ ಎನ್ನಮಾನಸದೊಳುತ್ಪನ್ನ ಸಂದೇಹಂಗ ಳನ್ನಿನೊಳುಸಿರಲವ ಕೆಪ ರಿಹಾರಮುಂಚೆನ್ನಾಗಿ ಹೇಳ್ಳರೆಲೆದೇವಾ | ೧೪ ಈ ಏಳನೆಯ ಸಂಧಿಯು ಏಳು ಸೂತ್ರಗಳಿಂದಲೂ ಎಂಭತ್ಯೇಳು ತ್ರಿಸದಿಗಳಿಂದಲೂ ಜೀವನ್ಮುಕ್ತರ ಸ್ಥಿತಿಯನ್ನು ಹೇಳುತ್ತಿರುವದು. ಎಂಟನೆಯ ಸಂಧಿ ೧ ನೇ ಸೂತ್ರ, ಪ್ರಶ್ನೆಯು, ಎಲೆ: ಗುರುವೇ, ಇದರ ಮೇಲೆ ತಿಳಿದುಕೊಳ್ಳಬೇಕಾದ ಭಾಗವೇನೇನಿರುವದೋ ಅದನ್ನೆಲ್ಲಾ ನನಗೆ ಅನುಗ್ರಹದಿಂದ ಅಪ್ಪಣೆ ಕೊಡಿಸು. ೧ ಭೀತಿ, ದುಃಖಇವುಗಳಿಲ್ಲದವನಾಗಿಯೂ ಜಯಶಕ್ತಿಯಿಂದ ಕೂಡಿದವನಾಗಿಯ, ಶ್ರೇಷ್ಟವಾದ ಆನಂದದಿಂದ ಪೂರ್ಣನಾಗಿಯೂ, ಪಾರ್ವತಿಯ ಪ್ರೀತಿಪಾತ್ರನಾಗಿಯ. ಇರುವ ಶಿವನಿಗೆ ನಮಸ್ಕಾರವಾಡುತ್ತೇನೆ. ೨ ಗುರುವೇ, ನೀನು ಸಂಸಾರವೆಂಬ ಸಮುದ್ರಕ್ಕೆ ಅಗತ್ಯನಾದವನು, ಪಾಪವೆಂಬ ಮನ್ಮಥನಿಗೆ ಶಿವನಾದವನು ಎಂದು ಹೇಳುತ್ತಾ ಶಿಷ್ಯನ. ಹೀಗೆ ಕೇಳಿದನು:- ನನ್ನ ಮನಸ್ಸಿನಲ್ಲಿ ಹುಟ್ಟಿದ ಸಂಶಯಗಳನ್ನು ನಿನ್ನೊಡನೆ ಹೇಳಲಾಗಿ ಅವಕ್ಕೆ ತಕ್ಕ ಪರಿಹಾರವನ್ನು ಚನ್ನಾಗಿ ತಿಳಿಸಿದಿರಿ. ೩