ಅಂಗದುದಯ ಲಿಂಗಸುಖ, ಲಿಂಗದುದಯ

ವಿಕಿಸೋರ್ಸ್ದಿಂದ



Pages   (key to Page Status)   


ಅಂಗದುದಯ ಲಿಂಗಸುಖ
ಲಿಂಗದುದಯ ಅಂಗಸುಖ ! ಎರಡಿಲ್ಲದ ಘನವನೇನೆಂಬೆನಯ್ಯಾ ಮಿಕ್ಕು ಮೀರಿ ನಿಂದ ನಿಲವನೇನೆಂಬೆನಯ್ಯಾ ಕೂಡಲಚೆನ್ನಸಂಗನ ನಿಲವನೇನೆಂಬೆನಯ್ಯಾ !