ಪುಟ:ರಾಣಾ ರಾಜಾಸಿಂಹ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪] ಪ್ರತಾಪರಾಯರೆ, ನಾನು ನಿಮ್ಮವಳು ೧೩೬ • • • • » 1 \ \ \ \r , 1 ೧೦ - ರಾಣಿಸಾಹೇಬರ ಎದುರಿಗೆ ವೀರಪ್ರತಾಪನು ಕುಳಿತುಕೊಂಡನು. ಆತನು ರೂಪನಗರದ ಕನ್ನೆ ಯನ್ನು ಬಿಡಿಸುವವರೆಗೆ ಆದ ಯುದ್ದದ ಸಂಗ ತಿಯನ್ನು ಹೇಳಿದನು ಅನಂತರ ಆತನು • ನಾವು ಉದೇಪುರಕ್ಕೆ ಹದೆವು ಉದೇಪುರಕ್ಕೆ ಹೋದಮೇಲೆ ಔರಂಗಜೇಬನು ದೊಡ್ಡ ಸೇನೆಯೊಂದಿಗೆ ಅದನ್ನು ನಾಶಮಾಡುವದಕ್ಕೆ ಸ್ವತಃ ತಾನೇ ಬರುತ್ತಾ ನಂದು ತಿಳಿಯಬಂತು ಇದು ನಮ್ಮ ಚಂಚಲೆಯನ್ನು ಬಿಡಿಸಿದ್ದರ ಪರಿ ಣಾಮವು ರಾಣಾರಾಜಸಿಂಹನಾದರೂ ಅವನೊಡನೆ ಕಾದುವ ಸಿದ್ಧ ತೆಯನ್ನು ಮಾಡತೊಡಗಿರುವನು ” ಎಂದು ಹೇಳಿದನು. - ನಿಮಗೆ ಹ್ಯಾಗೆ ತೋರುವದು ! ಇದರಲ್ಲಿ ಯಾರಿಗೆ ಜಯ ವಾದೀತು. ? _ರಾಣಿಯವರೇ, ಧರ್ಮವಿದ್ದ ಕಡೆಗೆ ಜಯವು, ಇದು ನಿಶ್ಚಯ” -( ವಿಶೇಷವಾಗಿ ಪ್ರತಾಪನಂಧ ಶೂರರ ನೆರವಿರುವವರಿಗೆ ಸಿಕ್ಲ ಯವಾಗಿ ಜಯದೊರೆಯುವದು, ?

  • ರಾಣಿಯವರೇ, ಈ ನನ್ನ ಸ್ತುತಿಯು ವ್ಯರ್ಥವಾದದ್ದು. ಇದೆಲ್ಲ ತಮ್ಮ ಪ್ರತಾಪವೇಸರಿ

- ಒಳ್ಳೇದು, ವೀರಮಣಿ, ರಾಜಸಿಂಹನು ನಿಮ್ಮ ಸಹಾಯ ವನ್ನು ಬಯಸಿದನೇ ? “ ಹೌದು, ನಾನಾದರೂ ಅದೇ ಉದ್ದೇಶದಿಂದ ಇಷ್ಟು ಬೇಗ ಬಂದನು ?? _' ಆಗಲಿ, ನಾನೂ ನಿಮ್ಮೊಡನೆ ಬರುವೆನು, ? -ಯುದ್ಧದಲ್ಲಿಯೆ ! ಬೇಡ, ಅಷ್ಟು ಶ್ರಮಬೇಡ. ?? -“ ಯಾಕೆ? ನಾನು ಬರಬಾರದೇಕೆ ? ನೀರು ಕಾದುವದು ನೋಡಬೇಕೆಂಬ ಅಪೇಕ್ಷೆಯದೆ ” ಎಂದು ಪ್ರತಾಪನ ಮುಖವನ್ನು ದಿಟ್ಟಿಸಿ ನೋಡಹತ್ತಿದಳು. ರಾಣಿಯ ಈ ಮಾತು ಕಿವಿಗೆ ಬಿದ್ದೂಡ