ಪುಟ:ರಾಣಾ ರಾಜಾಸಿಂಹ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧L ರಾಣಾ ರಾಜಸಿಂಹ (Vs vvy : vvvvvvvvs v [ಪ್ರಕರಣ vv 1 • • vv YWMVVVV\ vvvvvVVYYY 4Vs VVy ಅದನ್ನು ನೋಡಿ ಔರಂಗಜೇಬನು « ಆತನು ಸಸೈನ್ಯನಾಗಿ ಯಾಕೆ ಬರುತ್ತಿರಬಹುದು ? ಬಹಳಮಾಡಿ ನನ್ನ ಸಹಾಯಕ್ಕೆ ಬರುತ್ತಿರುವಂತೆ ಕಂಡುಬರುತ್ತದೆ !” ಎಂದು ತಿಳಿಸಿದನು MMK• ೩೧ ನೆಯ ಪ್ರಕರಣ, ಮಧ್ಯದಲ್ಲಿ ಬಂದ ವಿಘ್ನು, ಮಹಾರಾಣಿಯು ತನ್ನ ಇಪ್ಪತ್ತೈದು ಸಾವಿರ ಸೇನೆಯೊಡನೆ ಅರ ಣ್ಯದಲ್ಲಿ ವಿಶ್ರಾಂತಿಗೆ ನಿಂತುಕೊಂಡಿರುವ ಸ್ಥಳಕ್ಕೆ ನಾಲ್ಕು ಜನ ಸವಾರರು ಬಂದಿರುವದನ್ನು ತಿಳಿಸಿದರು. ರಾಣಿಯು ಬಹಳ ಬೇಸತ್ತಿದ್ದರೂ ಅವರ ಸಮಾಚಾರವನ್ನು ಕೇಳಿಕೊಳ್ಳಲೇ ಬೇಕಾಗಿತ್ತು, ಅದಕ್ಕಾಗಿ ಅವಳು ಹೊರಗೆಬಂದಳು. ತಾನು ಬರುವದಕ್ಕೆ ಪೂರ್ವದಲ್ಲಿ ಪ್ರತಾಪನನ್ನು ಕರೆಕ ಳಿಸಿದ್ದಳು, ಸವಾರರು ನಮಸ್ಕರಿಸಿದರು. ಅವರೊಳಗಿನವನೊಬ್ಬನು ಒಂದು ಪತ್ರವನ್ನು ತೆಗೆದು ರಾಣಿಯ ಕೈಯಲ್ಲಿ ಕೊಟ್ಟನು ಪತ್ರವನ್ನು ಓದಿ ಅವಳ ಮುಖದಮೇಲೆ ಬೇರೆ ಬೇರೆ ಚಿನ್ನಗಳ ತೆರೆಗಳು ಉದ್ಭವಿಸ ಹತ್ತಿದವು, ಕ್ಷಣದಲ್ಲಿ ಆಶ್ಚರ್ಯ, ಕ್ಷಣದಲ್ಲಿ ಖೇದ, ಕ್ಷಣದಲ್ಲಿ ಭಯ, ಈ ರೀತಿಯಾಗಿ ಅವಳ ಮುಖಲಕ್ಷಣವು ಬದಲಾಗ ಹತ್ತಿತು. ಪತ್ರವನ್ನು ಓದಿ ತೀರಿಸಿದಮೇಲೆ ಒಂದು ದೀರ್ಘವಾದ ನಿಶ್ವಾಸವನ್ನು ಬಿಟ್ಟು, ಮುಖ ತಗ್ಗಿಸಿಕೊಂಡು ಸ್ತಬ್ದಳಾಗಿ ಕುಳಿತುಬಿಟ್ಟಳು ಅವಳ ಮುಖದಿಂದ ಒಂದು ಅಕ್ಷರವೂ ಹೊರಡಲೊಲ್ಲದು. ಅವಳ ಈ ಪ್ರಕಾರದ ಸ್ಥಿತಿ ಯನ್ನು ಕಂಡು ಒಬ್ಬ ಸವಾರನು ಧೈರ್ಯದಿಂದ ಮುಂದಕ್ಕೆ ಒಂದುಸರಕಾರ ಬೇಗನೆ ಇದ್ದರ ಬಂದೋಬಸ್ತು ಮಾಡತಕ್ಕದ್ದು, ನಮ್ಮ ವೀರರು ಆವರೊಡನೆ ಕಾದುವವ ಯತ್ನಿಸಿದರು, ಆದರೆ « ಬೇಲಿಯು ಹೊಲ ಮೇಯಲಿಕ್ಕೆ ಹತ್ತಿದಮೇಲೆ ಉಪಾಯವಿಲ್ಲ.” ಪರಮಹಂಸ