ಪುಟ:ರಾಣಾ ರಾಜಾಸಿಂಹ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ಒ೨ ರಾಣಾ ಉಜಸಿಂಹ * \ • • • • •w೦೧೦ , 1 • •v vv * • ಹನ್ನೊಂದನೆಯ ಪ್ರಕರಣ. ಧರ್ಮೋದ್ಘಾರರಾದ ವೀರರ ಗುಪ್ತ ಸಂಭು, ಬಾಗಿಲದ ಒಳಭಾಗವು ದೀಪಪ್ರಕಾಶದಿಂದ ಹೊಳೆಯುತ್ತಿತ್ತು. ಮಧ್ಯಭಾಗದಲ್ಲಿ ದೊಡ್ಡದೊಂದು ಸಿಂಹಾಸನ, ಸಿಂಹಾಸನದ ಮಗ್ಗಲಿ ಗೊಂದು ತೆರವಾದ ಆಸನವೂ ಎದುರಿಗೊಂದು ಸಂಗಮರವರಿಯ ಆಸ ನದ ಮೇಲೆ ಯೋಗಿಮಹಾರಾಜನು ಕುಳಿತಿದ್ದನು, ಅದರ ಕೆಳಗೆ ನಾಲ್ಕು ಮಗ್ಗಲು ಏಳೆಂಟು ನೂರು ಜನರು ಆವರಣದಿಂದ ಮುಖವನ್ನು ಅಚ್ಚಾದಿ ಸಿಕೊಂಡು ವೀರಾಸನದಿಂದ ಕುಳಿತಿದ್ದರು, ಆದಿವಾಣಖಾನೆಯು ಇನ್ನೂ ಏಳೆಂಟುನೂರು ಜನರನ್ನು ಹಿಡಿಯುವಷ್ಟು ದೊಡ್ಡದಿತ್ತು. ಇಂಧ ಭವ್ಯವಾದ ದಿವಾಣಖಾನೆಯಲ್ಲಿ ಕುಳಿತವರೆಲ್ಲರೂ ರಾಣಿ ಯ ಆಗಮನವನ್ನು ನಿರೀಕ್ಷಿಸುತ್ತಿದ್ದರು ಒಬ್ಬನು ಮತ್ತೊಬ್ಬನನ್ನು ಕುರಿತು- « ವೀರಸಿಂಹ, ನನ್ನ ಆಯುಷ್ಯದೊಳಗಿನ ಚಮತ್ಕಾರದ ಪ್ರಸಂಗದ ನೆನಪಾದಕೂಡಲೆ ನನ್ನ ಮನಸ್ಸಿತಿಯು ವಿಲಕ್ಷಣವಾಗು ತದೆ. ತಾವು ಚಂಚಲೆಗೆ ಸಹಾಯಕರಾಗಿ ಕಕ್ಕನಕಾರಾಗೃಹದಿಂದ ನನ್ನನ್ನು ಬಿಡಿಸಿದ್ದು ನನ್ನಂಧ ಪಾಮರನಮೇಲೆ ಆಗಣಿತ ಉಪಕಾರವಾ ಯಿತು, ಅದರ ಪ್ರತ್ಯುಪಕಾರವು ಯಾವಾಗ್ಗೆ ತೀರುವದೋ ಹೇಳಲಿಕ್ಕಾ ಗದು. ಪಹರೆಯವರಿಗೆ ಅನೇಕ ಸುಳ್ಳು ಹೇಳಿ ನನ್ನನ್ನು ಬಿಡಿಸಿದಿರಿ ಆದ ಮುಂದೆ ನಾನಿಲ್ಲ ದಂತಾದಮೇಲೆ ಆಪಹರೆಯವರು ಕಕ್ಕನ ಕೋಪಕ್ಕೆ ಗುರಿಯಾಗಬೇಕಾಗುವದು, ಅದು ನೆನಪಾದ ಕೂಡಲೆ ನನಗೆ ವಿಷಾದ ವೆನಿಸುತ್ತದೆ ಚಂಚಲೆಯು ಅವರ ಸಂರಕ್ಷಣೆಯನ್ನು ಮಾಡುವದಕ್ಕೆ ಒಪ್ಪಿದರೂ, ನನ್ನ ಮನಸ್ಸು ಸಂಶಯಗೊಳ್ಳುತ್ತದೆ ಶಿವ ಶಿವ, ಕಕ್ಕ: ದುರ್ವಾಸನೆಯಾದರು ಎಷ್ಟು? ರಾಜ್ಯದ ಸಂರಕ್ಷಣೆಯನ್ನು ಮಾಡುವಂಧ ಉಚ ತಮ ಕಾರ್ಯವನ್ನು ಬಿಟ್ಟು ತನ್ನ ವಿಷಯಸುಖಕ್ಕೆ ವ್ಯತ್ಯಯ