ಪುಟ:AAHVANA.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹಾ ನ ಭಾರತೀಯ ಪ್ರಜೆ : స్రి, స్రి!....యేం.ఎరడేూళి వెుణరేణళి రితీలి. {ನಕು] ಇಪ್ಪತ್ತು ಬಗೆಯಾಗಿ ದಾಂಡೇಲಿಯಲ್ಲಿ ಅದನ್ನು ಅಡುಗೆ ಮಾಡ್ತಾರೆ. ಅಲ್ಲಿ ಅಷ್ಟೊಂದು ರೀತಿಯ ಜನರಿದ್ದಾರೆ. ಬೇರೆ ಬೇರೆ ಭಾಷೆ ಆಡುವವರು. ಭಾರತೀಯ ಪ್ರಜೆ: - ಸರಿಯಾಯ್ತು ಹಾಗಾದರೆ.. ನನಗೆ ಗೊತ್ತಿರೋದು ಎರಡೋ ಮೂರೋ ಭಾಷೆ, ಅಷ್ಟೆ! ಸತಾನ್ವೇಷಕ 3 - - ದಾಂಡೇಲಿಯ ಕಾಗದ ಕಾರಖಾನೆಯವರು ಬಳಸೋದು, ಕಾರವಾರದ ಕಾಡು ಗಳ ಬಿದಿರು ಮೆಳೆಯ ಪಲ್ಪನ್ನು, ಆದರೆ ಆ ಪಲ್ಪಿನಿಂದ ತಯಾರಾದ ಕಾಗದಕ್ಕೆ ಇಡೀ ದೇಶವೇ ಮಾರುಕಟ್ಟೆ. ಝಿಾವ ಭಾಷೆಯಲ್ಲಿ ಬೇಕಾದರೂ ಆ ಹಾಳೆಯ ಮೇಲೆ ಬರಿ, ಅದು ಆಕ್ಷೇಪಿಸೋದಿಲ್ಲ! భారతిeoు బ్రైజీ : ಚೆನಾಗಿ ಹೇಳ್ವೆ! ಸತಾನ್ವೇಷಕ : ಮಾಂಗನೀಸೂ ಅಷ್ಟೇ. ಮದರಾಸೋ, ಕಾರವಾರವೋ, ಮಂಗಳೂರೋಯಾವ ಬಂದರಾದರೂ ಸರಿಯೆ, ಆಕ್ಷೇಪಿಸದೆ ಅಲ್ಲಿಂದ ಅದು ಪ್ರಯಾಣ బేళస్త్డి, ಪರಸ್ಥ ಳಕ್ಕೆ, ಈ ದೇಶಕ್ಕೆ ದುಡು ಗಳಿಸಿಕೊಡ್ಡದೆ. ಆದನ್ನು ಒಡೆದು ಸಿದ್ಧಗೊಳಿಸುವಾಗಲೂ ಅಷ್ಟೇ ಧಕ್ಕೆಯಲ್ಲಿ ನಾವೆಗೆ ಸಾಗಿಸು నాగాలు ಅಷ್ಟೆ. ಇವರು ಸ್ಪ دتواتي ಅವರು ಅಸ್ಪ ృ్యరు అంతే ಮಾಂಗ ನೀಸ್ ಅದಿರು ಭಾವಿಸೋದಿಲ್ಲ, ದುಡಿಯುವವರು ರಜಪೂತರಿರಲಿ, ಸಿಕ್ಟರಿರಲಿ, తెమిళరిరలి, తేలుగరిరలి—్చFవెూతైదిందే ఎల్లరన్నూ ఒండ్వి బణ్ణళ్మీ ಮಾರ್ಪಡಿಸುತ್ತದೆ. - [Fade in ఆ గువా ಗೀತ 6ph