ಉಪಮಾತೀತರು ರುದ್ರಗಣಂಗಳು, ಅವರೆನ್ನ

ವಿಕಿಸೋರ್ಸ್ದಿಂದ


Pages   (key to Page Status)   

ಉಪಮಾತೀತರು ರುದ್ರಗಣಂಗಳು
ಅವರೆನ್ನ ಬಂಧುಬಳಗಂಗಳು. ನಮ್ಮ ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದಡೆ ಮರಳಿತ್ತ ಬಾರೆನಮ್ಮಾ ತಾಯೆ.