ಮನ ಮುನ್ನ ಮುನ್ನವೆ

ವಿಕಿಸೋರ್ಸ್ದಿಂದ



Pages   (key to Page Status)   


ಮನ
ಮುನ್ನ
ಮುನ್ನವೆ
ಗುರುವಿನೆಡೆಗೆಯಿದಿತ್ತು.
ತನುವಿನಲ್ಲಿ
ಡಿಂಬ
ನೋಡಾ
?
ಮನ
ಬೇರಾದವರ
ತನುವನಪ್ಪುವನೆಗ್ಗ
ನೋಡಾ.
ಚೆನ್ನಮಲ್ಲಿಕಾರ್ಜುನನ
ನೋಡಿ
ಕೂಡಿ
ಬಂದೆಹೆನಂತಿರುವಂತಿರು.