ಪುಟ:AAHVANA.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಅದು ತಂದೆಯರ ಕಾಲದ ಮಾತು, ಮಕ್ಕಳ శాలళ్ళే ಪರಿಸ್ಥಿ હૈં బదలాయుసితేు. ಆ ಬದಲಾವಣೆ ಪ್ರಾರಂಭವಾದದು ಒಂದು ಕ್ಷುಲ್ಲಕ ಪ್ರಸಂಗದಿಂದ. ಐವಾನನ ಹೇಟೆಯೊಂದು ಮೊಟ್ಟೆಇಡತೊಡಗಿತ್ತು, ಮನೆಯ ಸೊಸೆ ದಿನವೂ ಮೊಟ್ಟೆಯನ್ನು ಹುಡುಕಿ ತಂದು ಈಸ್ಟರ್ ಹಬ್ಬಕ್ಕಾಗಿ ಕೂಡಿಡು ತ್ತಿದ್ದಳು. ಒಂದು ದಿನ ಹೇಟೆ ನೆರೆಮನೆಯ ಹಿತ್ತಿಲಿಗೆ ಹಾರಿಹೋಗಿ, ಅಲ್ಲಿ లేక్తి ಇಟ್ಟಿತು. ಅದನ್ನು ನೋಡಿದ ಐವಾನನ ಕಿರಿಯಮಗ, ಒಳಗೆ ಸುದ್ದಿ ಮುಟ್ಟಿಸಿದ. ಮನೆಯ ಸೊಸೆ ನೆರೆಮನೆಗೆ ಹೋಗಿ ಗೇಬ್ರಿಯೆಲನ ತಾಯಿ యున్నే ভ০ল্লেখ:১, . - ಗೇಬ್ರಿಯಅನ తెఫెరని) : వినోు ట్విలేు సోుగాణ్ణి ? ಐವಾನನ ಸೊಸೆ : - ಅಜ್ಜಿ, ನಮ್ಮ ಹೇಟೆ ಇಲ್ಲಿಗೆ ಹಾರಿಬಂತು. ಅದು ಇಲ್ಲೊಂದು ಮೊಟ್ಟೆ ಇಡ್ಲಿಲಾ? - ಗೇಬ್ರಿಯಲನ తాంనిు : ನಾವೇನೂ రేండిల్లన్జ్చే, ದೇವರ ದಯದಿಂದ ನಮ್ಮವೇ ಹೇಟೆಗಳು ಆವ ತ್ನಿಂದ್ದೇ ಮೊಟ್ಟೆ ಇಡ್ಲಿವೆ. ಇನ್ನೊಬ್ಬರದು ಯಾಕವಾ ನಮಗೆ? .. ನಾವಂತೂ ಪಕ್ಕದವರ డితే ಮೊಟ್ಟೆ ಹುಡುಕ್ಕೊಂಡು హిగే (దిల్ల, ಮಗಳೆ, - - -, - ಐ ವಾನನ ಸೊಸೆ : ಅಜ್ಜಿ! ಸುಳ್ಳೇಳ್ವಿದೀಯಾ ನೀನು! గెeస్త్రి 03ులనే శ్రాణం9ు : వినండి ? నేుజ్జిల్డ్మిదినా ? నాను ? ఎలా ఎళీసైంటిశాయు !. Շ()()