ಪುಟ:AAHVANA.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

952.5 నిరJది సౌళి : ಬೆಳಕಿಗೆ ಸ್ವಾಗತ! ಕವಿದ ಮೌಢ್ಯ ಚದರಿ ಮಾಡುವ ಅರಿವು ಚೇತೋ రౌరి........ ಹದಿನಾರು ವರ್ಷಗಳಿಗೆ &ుందే ದೇಶಕ್ಕೆ స్చెలేంతై, § ಬಂತು. ಬಹಳ ಬೆಲೆ ತೆತ್ತು ಪಡೆದ ಸ್ವಾತಂತ್ರ್ಯ, ಸಂಕೋಲೆಗಳು ಕಳಚಿ ದಾಗ ಪ್ರಯಾಸಪಡುತ್ತ ಎದ್ದು ನಿಂತವನ್ನು, ಜರ್ಜರಿತ ದೇಹದ ರಾಷ್ಟ್ರ ಪುರುಷ ಯಾತನೆಯಲ್ಲಾ ಆತ ಮುಗುಳುನಕ್ಕ, ಪಾದಗಳನ್ನು ಭದ್ರವಾಗಿ ಊರಿ, ಬಾಹುಗಳಲ್ಲಿ ಬಲ ತುಂಬಿ, ಇನ್ನು ಧೀಮಂತನಾಗಬೇಕು ఎన్నే ವಷ್ಟರಲ್ಲೆ-ಒದಗಿಬಂದ ಹೊಸ ಆಪತ್ತುಗಳು ಎಷ್ಟೊಂದು! ರಕ್ತದ ಕಾಲುವೆ ಗಳಿಗೆ ಮಹಾಪೂರ ಬಂತು. ಪ್ರಾಣರಕ್ಷಣೆಯನ್ನೂ ಅನ್ನು ಆಶ್ರಯಗಳನ್ನೂ ಬೇಡುತ್ತ ಓಡಿಬಂದ ಒಂದು ಕೋಟಿ ನಿರಾಶ್ರಿತರು. ವಿಕಟಾಟ್ಟಹಾಸ ಮಾಡುತ್ತಲಿದ್ದ, ಯುದ್ಧಾನಂತರದ ಸಾರ್ವತ್ರಿಕ ನಿರುದ್ಯೋಗದ ಪೆಡಂಭೂತ. ರಾಷ್ಟ್ರದ ಭದ್ರತೆಯನ್ನೇ ಅಪಾಯಕ್ಕೀಡುಮಾಡಿದ ಜುನಾಘಡ್, ಕಾಶ್ಮೀರ, ಹೈದರಾಬಾದ್ ಸಮಸ್ಯೆಗಳು.ಜತೆಯಲ್ಲೇ, ಮೊಳೆತು ಬೆಳೆಯತೊಡಗಿದ స్పెలేంకెలై, ನಂತರದ ಛಿದ್ರ ಪ್ರವೃತ್ತಿಗಳು ನೂರು,-ಶನಿಸಂತಾನ. ಅಮೃತದ ಪ್ರತೀಕ್ಷೆಯಲ್ಲಿದ್ದ ಜನ ಕಂಡುದು ಹಾಲಹಲವನ್ನು ಬೆಚ್ಚಿ ಮಂಕಾದವರು ಹಲವರು, ಕನಸಿನ రాజ్యసాన్నే ಕಾಣ ಹೊರಟವರಿಗೆ ಭ್ರಮೆ ನಿರಸನವಾಯ್ತು, ಮುರಿದುಬಿದ್ದ ಸ್ವಪ್ನಸೌಧದ ಮೇಲೆ ಸಿನಿಕತನದ ಗೆದ್ದಲುಗೂಡು ತಲೆ ಎತ್ತಿತು. –యేజ్డ్ ಹೆಜ್ಜೆ ಗೂ ಕಲ್ಲು ಮುಳ್ಳು ; ಕಂದರ ಕಣಿವೆ, ಆದರಾ ರಾಷ್ಟ್ರಪುರುಷ ಧೃತಿಗೆಡದೆ, ಸರಿಯಾದ ಗುರಿಯು ಕಡೆಗೆ ದೃಢ ಹೆಜ್ಜೆ To ನ್ನಿಡುತ್ತ ಸಾಗಿದ್ದಾನೆ. ಆ ನಡಿಗೆ ಮಾತ್ರ, వే ಕೊರೆಯುತ್ತಿರುವ ವಿಷ ಕೀಟಗಳ ಹಾವಳಿಯಿಂದ ಕುಂಠಿತವಾಗಿದೆ. ಈ ಕ್ಷುದ್ರ ಜಂತುಗಳ ಉಪ ದ್ರವ ಕೊನೆಗಾಣದೇ ಇದ್ದರೆ, ರಾಷ್ಟ್ರಪುರುಷ ಶಕ್ತಿಗುಂದಬಹುದು, ಮುಗ್ಗ ರಿಸಬಹುದು. ○学.9