ಪುಟ:ಬೃಹತ್ಕಥಾ ಮಂಜರಿ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ “ ಸತ್ಯ ಫಕ್ ಮ ಚಿ ಜ ನೊಳು ಸೇರಲೆಳಸಿದರೆ, ಅಪಾರವಾದ ಪಾಸಸಂಘಟನೆಯ, ದುರೈಶವೂ, ಕುಲ ಚ್ಯುತಿಯ, ಮಾನಹಾನಿಯು ಜನಿಸುತ್ತದೇ ಕರ್ತು ಮತ್ತೊಂದಾಗಲಾರದೆಂ ದು ಯೋಚಿಸಿ, ಈ ಕೆಲಸಕ್ಕೆ ಒಳಗಾಗ ಬಾರದೆಂದು ನಿಶ್ಚಸಿ ಮಾನವ ಭೂಷ ಣವೆಂದೆಣಿಸಿ, ಪ್ರತ್ಯುತ್ತರಮಂ ನುಡಿಯದೇ, ಶ್ಲೋ! ಯವ್ವನಂಧನಸಂಪತ್ತಿಃಪ್ರಭುತ್ವಮವಿವೇಕತಾ | ಏಕೈಕಮಸ್ಯನರ್ಥಾಯಕಿ ಮುತತ್ರಚತುಷ್ಟಯಂ | ಎಂಬೀ ನ್ಯಾಯಾನುಸಾರವಾಗಿ, ಯವ್ವನ ರೂ, ಧನಸಂಪತ್ತಿಯೂ, ಅಧಿಕಾರ ವೂ, ಅವಿವೇಕವೂ, ನಾಶ೦ದುವದಕ್ಕೆ ಇವುಗಳು ಒಂದೊಂದೇ ಸಾಕಾ ದ್ದಾಗಿರುವಲ್ಲಿ ಈ ನಾಲ್ಕೂ ನೆಲಗೊ೦ಡಿರುತೀ ಅವಿವೇಕಿಯೊಳು, ಒಂದು ಮಾತಾ ಡಿದರೆ ಹೆಚ್ಚು, ಒಂದು ಮಾತಾಡಿದರೆ ಕಡಿಮೆ, ಮಾತಾದೆ ಸುಮ್ಮನಿರುವೆನೆ, ವಿ ಕಾಂಗಿಯಾದ ನನಗೀ ಬಳಿಯೊಳು ರಕ್ತ ಕರಾರು ಎಂದು ಮುಕುಳಿತ ನೀರೇ ಜನೇ ತ್ರಿಯಾಗಿ ನಿಂದು ಲೋಕೈಕ ರಕ್ಷಕನೇ, ಆಪದ್ಬಾಂಧವನೇ ಜಗನ್ಮಾ ನಾ ಅನಾಥರ ಕೈಕ, ದೀನ ದಯಾಳೊ, ಸ್ವಾಮಿ, ಪರಮಸುಷ್ಯನಾದಾ ದುರೊಧನನಂದು, ಸಾಂದ್ರಮಾದ ರಾಜಸಭೆಯೊಳು, ದೌಪ ಮಾನಭಂಗಮಂ ಮಾಡಲೋಸುಗ. ಯತ್ನಿಸಿ ಸೀರೆಗಳಂ ಶಳೆಯುವಾಗ, ದೈನೃಳಾಗಿ ನಿನ್ನ ಸ್ಮರಿಸಿದ ಮಾತ್ರ ಗಿಂ ದಾಖೆ ಇಣಿಯ ಮಾನಮಂ ಕಾಯಲಿಲ್ಲವೇ ಹಾಗೆಯೇ ಎನ್ನೊಳು ದಯಾಪರನಾಗಿ ಈ ದುರ್ಜನನಾದ ದುರ್ಜಯನಮಾನಸ ವ್ಯಯ೦ ನಾಶಗೊಳಿಸಿ ನನ್ನ ೦ಕಾಪಾಡದಿರು ವೇಕೆ, ಇಲ್ಲದೇ ಮನೋವೃತ್ತಿಯಂ ಪರೀಕ್ಷಿಸುವಿಯೋ, ಅದಕ್ಕೀಗ ಸಮುಂದುವ ಲವಂದು ಸದ್ದೇಶ್ವರನಂ ಮನ ಪೂರ್ವಕವಾಗಿ ಧ್ಯಾನಿಸುತ್ತಾ, ಏನೊಂದಂ ನು ಡಿಯದಿರು ವನಿತಳು. ಮಾರ್ತಾಂಡ ಮಂಡಲದೇಳಿಗೆಯ ಸೂಚನೆಗಳು ಪೂ ರಾಚಲ ಶಿಖರಾಗ್ರದೊಳು ಕಾಣುತ್ತಬರೆ ಈ ದುರುಳನಾದ ದುರ್ಜಯನು ದಡ್ಡ ಹದಂಡನಾಗಿ, ಉಪಾಯ೦ತ ಮನಾಲೋ ಚಿಸಿ ಹಿಂತಿರುಗಿ ಬಂದು ತನ್ನ ವಾ ಸಕ್ಕೆ ದಿ ಆಹಾರವ್ಯವಹಾರಂಗಳನ್ನ ಗಲಿ ಆದಿನದ ಪಗಲಿರುಳಂ ಅತಿ ವ್ಯಥೆಯಿಂ ಕಳ ಯುತ್ತಾ ನಾನಾವಿಧವಾಗಿ ಚಿಂತಿಸುತ್ತಿರ್ದ೦. ಆ ಮರುನದೊಳು ಎಂದಿನಂದ ದಿ ಕೃತ್ಯಕ್ಕೆ ತಂದು ವರ್ದಿಯಂ ಪೇಳು ತಿರುವಲ್ಲಿ ಅವರೊಳೊ ೦ ಸಾವಿಾ ಈ ಯಡೆಯೊಳು ಒಂದು ಪರ್ವತ ಶ್ರೇಷ್ಟ ಮಿಪ್ರ೯ದು ಅದರೂಳುಕಾಳಿಕಾದೇವಿ ದೇ ವಾಲಯವು ಪರಿಶೋಭಿಸುತ್ತಿರುವದೆಂದೊರೆಯೆ ಅಮಾ ತಂ ಕೇಳಿದ ದುಜ೯ಯನು ಈ ಕಾಳಿಕಾದರುಶನ ವ್ಯಾಜಮಾಗಿ ಸಕಲಸೇನಾ ಜನರಂ ಪಕ್ಷ ತಾಧಃ ಪ್ರದೇಶದಲ್ಲಿ ಯ, ಬಿಟ್ಟು ತನಗಾಪ್ತರಾದ, ಕೆಲವು ಮಂದಿ ಪರಿವಾರಾವೃತನಾಗಿ ಈ ರಾಪ್ರಜ ತ್ರಿಯನ್ನು ಶಿಶು ಸಮೇತವಾಗಿ ಬೆಟ್ಟದೋಳಿರುವ ಕಾಳಿಕಾಲಯದ ಬಳಿಯಿರಿಸಿ ಬಾ ತ್ರಿಯಾಗೆ ನನ್ನ ಕಾರಮಂ ಕೈಗೂಡಿಸಿ ಕೊಳ್ಳುವೆನೆಂದು ನಿಶ್ಚಿಸಿ ಇದಕ್ಕನುಸಾರ