ಪುಟ:ಬೃಹತ್ಕಥಾ ಮಂಜರಿ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೫೨ ಬೃ ಹ ತ ಥಾ ಮು೦ಜ ಕಿ. ಮಾಡಿ ಕುಳಿತು, ತಾಂಬೂಲಮಂ ಸವಿಯುತ ಪರಸ್ಪರ ಯೋಗಕ್ಷೇಮಂಗಳಂ ವಿಚಾರಿಸುತ್ತಲಿರುವಾಗ, ಭದ್ರರಾಜನ ಮಂತ್ರಿಯ ಕುರಿತು, ಈ ಸೋಮ ಖರರಾಯರ ಮಂತ್ರಿಯು, ಎಲೈ ಮಹಾರಾಜನ ಮಂತ್ರಿ ನಿದ್ರನೇ ! ನಿಮ್ಮ ಒd ಯನಿಗೆ ಪುತ್ರರೆಷ್ಟು ಮಂದಿ ಇಹರು, ಪ್ರಿಯರೆಷ್ಟು ಜನ ? ಎನುತಂ ಬೆಸಗೊಳಲಿ', ಆ ಮಂತ್ರಿಯು ಕೇಳಿರೆ ಸಚಿವರೂರ್ಮಣಿ ಗಳಿ! ನಮ್ಮ ಪ್ರಸರಿಗೆ ಸಂತತಿಯ ಇವು, ಈಗ ಈ ಊರು ಪುರೋಹಿತರ ಮನೆಗೆ ಮಾರ್ಗದ3g ಬಂದಿದ ಯಾವಳೂ ಓರ್ವಳಾದ ರಾಜನಂದನೆಯ೦ ೨ವಳ ಕಿವಿಗೆ ಇಂದಿಗೆಳರರದಿಂದಿಗಕಲ ವು ದಿನವಾಗಿರ್ದು, ಅರಮನೆಯೊಳಿರಿಸಿಕೊಂಡು ಸಾಲಿಸುವರು ಎನೆ, ಆ ವಾಂತಿ ಶೇಕರಂ ತನ್ನ ರಾಜಾಜೆಯಾದ ನಂದಿನಿಯ ಪಥದೊಳಾಂಕು, ವ್ಯಥೆಯಿಂ ಕಂಣೀ ತ೦ದು ಅ೦ತೆಯೇ ಚಿಂತಿಸುತ್ತಾ, ಈಕೆಯೇ ನಮ್ಮ ಸಂದಿನೀ ದೇವಿ ಇರ ಬಹುದೆಂದು ತಿಳಿದು, ಆಿ ವಿಧಿಯ ! ನಿನ್ನ ಪರಿಣಾಮವನ್ನು ತಿಳಿದವರು ಯಾರು, ಹರಿಹರಾದಿಗಳಿಗೆ ನಿನ್ನ ಶಕ್ತಿಯು ಆಗೋಚರವಾಗಿರುವದಲ್ಲಾ, ಎಂದು ಚಿಂತಿಸುತ್ತಾ, ಕಂಣಿರು ಸುರಿಸುತ್ತಾ ಬರಲು, ನೋಡುತಾ ಭದ್ರತಾ ಜನ ಮಂತ್ರಿಯು, ನಿನ್ನೆ ಮಂತ್ರಿಶಿರೋಮಣೆಯೇ ನಿರ್ಹರುಕವಾಗಿ ಶೋಕಸಾ ಗರ ಮಗ್ನರಾಗಲು ಕಾರಣವೇನು ಎಂದು ಕೇಳಲಾ ಸುಬುದ್ದಿಯು ಜಾಳಿಕ್ಕೆ ಮಂತ್ರಿವಯ್ಯನೇ ! ನಿನ್ನ ದೊರೆಯ ಪೋಷಣೆಯಲ್ಲಿರುವಾಕೆಯನಮ್ಮ ಮಹನ ರಾಜಪ್ರತಿಯು ನನ್ನ ಬರುವಿಕೆಯೇ ಆಕೆಗಾಗಿರುವದು. ದೇಶದೇಶಂಗಳಂ ಆಕ ಗುನ್ನೆ ಹುಡುಕುತ್ತಾ ತಿರುಗಿ ಶ್ರಮೆಯಾ೦ತನು, ತವ ಕರುಣಾಳುಗಳಾಗಿ ನಿಮ್ಮ ರಾಜಸಂದರ್ಶನವಂ ಮಾಡಿಸಬೇಕು. ಅವರ ಮುಖಾಂತರವಾಗಿ ಆಕೆ ಯನ್ನು ನೋಡಿ, ವಾತಾಡುವೆನು ಎಂದು ಸಲಾ ಮಂತ್ರಿಯು ಈ ಸೋ ಮಕೇಖರ ಸಚಿವನ ಕರೆದುಕೊಂಡು ತಮ್ಮ ರಾಜಸನ್ನಿಧಿಂದಿ, ಈ ಮಂತ್ರಿಯಂ ಮ ರಾದೆಯಿಂದಾಸನಾಸೀನನಂ ಮಾಡಿಸಿ, ಈ ಮಂತ್ರಿಯ ಬರು ವಿಕೆಯಂ ಮತ್ತು ಈತನಿಂತಿಯವನೆಂದೂ ಅರುಹಲು, ರಾಯಂ ಸಂತಸಗೊಂ ಡವನಾಗಿ ನಂದಿನಿಯ ಅಂತಃಪರಮಂ ಸಾರಿ, ಅಮಾ ಸುಕುಮಾರಿಯೇ ! ನಿಮ್ಮ ಮಂತ್ರಿಯು ನಿನ್ನ ಸಂದರ್ಶನ ಸಂಭಾಷಣೆಗಾಗಿ ಬಂದಿರುವ, ಏನ೦ದಾಜ್ಞೆ ಸುವ, ಎನಲಾ ನಂದಿನಿಯು ಪರಮಪಾವಿಯಾದ ಮಂತ್ರಿಯ ಮುಖವನ್ನೇ ನೋಡಲು ಇಚ ಸಲಾರನು, ಆದರೆ ನನ್ನ ಪತಿಯ ಸಮಾಚಾರಮಂ ತಿಳಿಯಲಾ ತುರಳಾಗಿ, ಸಮಾಚಾರಮಂ ಕೇಳಬೇಕಾಗಿರುವದೇ ಹೊತು, ಅವನ ಶಬ್ಬವನ್ನಾ ದರೂ ಕೇಳಲಣಿಸನು, ಆದರೂ ನನ್ನದರೊಳು ಪದಯಂ ಬಿಡಿಸಿ ಆ ತೆರೆಯ ಮುಂಗಡೆಯೊಳಾ ಮಂತ್ರಿ ಬಂದು ನಿಂತರೆ, ನಾಂ ಕಲವು ಮಾತುಗಳನ್ನು, ಪಶಿಯ ಯೋಗಕ್ಷೆ: ಮವಂ ತಿಳಿಯುವೆನೆನೆ, ಆ ರಾಯನಂತೆಯೇಗೈದು ಆ