ಪುಟ:ಬೃಹತ್ಕಥಾ ಮಂಜರಿ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹತ್ಯ ಥಾ ನ ೦ ಜ ೦, ೧೯ ಹೊರಗೆಬರುವ ಕಾಲಕ್ಕೆ ಸರೋದಯ ಸೂಚಕ೦ಗಳಾದ ಚಿಹ್ನೆಗಳು ಕಾಣಬರ ಲದಂನೋಡುತ್ತಾ ಆಶ್ರಮಂ ತೊರದು ಬರುವ ಸಮಯಕ್ಕೆ ಕಮಲಬಾಂಧವಂ ಪೂ ರೈಾಚಲದೊಳು ರಾರಾಜಿಸುತ್ತಾ ಬರತ ತ್ಯಾಲೋಚಿತ ಕರಂಗಳನ್ನಾಚರಿಸುವದ ಕಾಗಿ ಮುಂಗಡೆಯೊಳು ಕಂಗೊಳಿಸುವ ಮಂಗಳ ತರವಾದ ತರಂಗಿಯಂಸಾರಿ ಸ್ನಾನ ಸಂಧ್ಯಾದಿಗಳು ಮಾಡಿಕೊಂಡು ತನ್ನ ರಥಮಂಸಾರಿ ರಥಾರೂಢನಾಗಿ ಆ ೭೦ ಹೊರದು ತನ್ನ ರಾಜಧಾನಿಯಂ ಸೇರಿ ಸಕಲಧರಶಾಸ್ತಾನುಸಾರವಾಗಿ ರಾ ಜೈಮಂ ಪೊರೆಯುವ ಪ್ರಾರಂಜಕನಾಗಿ ಪಪತ್ರೆರೊಗೂಡಿ ಸಮಸ್ತಭೋಗಂ ಗಳ ಅನುಭವಿಸುತ್ತಿದ್ದನು. ಎಂದು ಪೇಳಿದಾ ಮಂತ್ರಿಯ ಕುರಿತಾ ವೀರಸ ನ ಮಹಾರಾ ಯಂ ಎಲೈ ಮಂತ್ರಿವರೇಣ್ಯನೇ ! ಮಹಾದೇವಿ ಕರುಣಾಕಟಾಕ್ಷ ಪಾತ್ರನಾಗಿಯೂ ಅಸಮ ಶಕ್ತಿ ಸಾಹಸಾದಿಗಳನೊಡಗೂಡಿದ ಭೂ ತಾಳನ ಸಹಾಯ ವುಳ್ಳವನಾಗಿಯೂ ಇದ ಆ ವಿಕ್ರಮಾಕಳಿ ಭೂಮಿಾಂದ್ರ, ಈ ಭೂಮಂಡಳು ಮಾಡಿದ ಪರಮಾರು ತಂಗಳಾದ ಕಾರಂಗಳೊಳು ಕೆಲವು ಮುಖ್ಯ ತರಮಾವ: ಚಂ ತಿಳುಹಿ ಸಂತಸಗೂ ಆಸಂದು ಸಂಪ್ರಾರ್ಥಿಸುವ ಆ ರಾಂಕನಂ ಕುರಿತು, ಕೇಳೆ ಭೂಮೀ ಶನೇ ! ಧರಾ ಮಂಡಲದೊಳು ಆ ಮಹಾರಾಯನು ಮಾಡಿದವುಗಳೆಲ್ಲಾ ಒಸನು ಕಾರ೦ಗಳೆ ಹೊರ್ತು ಇತರರಿಂದ ಮಾಡಬಹುದಾದ ಕಾರುಗಳೇ ಇವ್ರು ಅವುಗಳೊಳು ನೀ ತಿಪ್ರಧಾನವಾಗಿಯೂ, ರಸಾಲಂಕಾರ ಪಿತ್ರನಗಿಂಯ ಅತ್ಯದ್ದು ತನಾಗಿಯೂ ಇರುವ ಕೈಲಾಸವಾಸನಾದ ಚಂದ್ರಮೌಳಂಗು ಸದನಾಗಿ ತನ್ನೊಡನೆ ಕುಳಿ ತು ಹೊತ್ತು ಹೋಗುವಂತೆ ಕಥೆಯಂ ಪೇಳು- ಕೆ.ದು ಪ್ರಾರ್ಥಿಸುವ ತನ್ನ ಪ್ರಾಣ ಕಾ೦ತೆಯಾದ ಕಾತ್ಯಾಯಿನಿ ದೇವಿಯು ಇಷ, ನುಸಾರಮಾಗೊರದಚ ರಿತ್ರಂ ಇಹುದು ಅದc ಕೇ೦ಗರೆ ಆ ಮಹಾರಾಂನ ಸಾಹಸಾ ಳೆಲ್ಲವೂ ತಿಳಿಯಬರು ವದು ಈ ಚರಿತ್ರೆಯು ಮೊದಲೊಳು ಕವಿ ಕಂ ಶ್ರೀ ಗವನಾದ ವರರುಚಿಯೆಂಬೆ ವಿದ್ರಚೂಡಾಮಣಿಯಿಂದ ರಾಣಾನೇ?ಳು ರಚಿಸಹುದು ಎಂದು ಪೇಳುವ ಸಮಯಕ್ಕೆ ಸಾಯಂಕಾಲ ನಭಾವಿರಾಮ ಸಚ ಕ೦ಗಳಾವೆ ವಾದ್ಯ೦ಗ ಳು ಪೋರರೆಯು ಬರಲು ಅದcಳುತಾ ವೀರಸೇನ ಮಹಾರಾಯ ಎಲೆ ಮಂತ್ರಿ ಶಿರೋಮಣಿ ! ನೀನೊರೆಯುವ ಸೆ ಸಿನ ಕಗೆ ಅವಕಾಶವಾದರೆ ಇಂದಿನೊಳು ಮಿಾರಿತ ದುದು ಸೂರಾ ಸಮರಕಾಲ ಸಮೀಪಿಸುತ್ತಾ ಬಂದ ದಾದ್ದರಿಂದ ನಾಳೇ ಯಿಂದೀ ಸರೋತ್ತಮವಾದ ಚರಿತ್ರೆಯ ಹೇಳಿವೆ ಎನಮಂ ಸಂತೋಷಗೊಳಿಸುವ ತೊರೆದು ಆ ಮಂತ್ರಿಗೆ ಬಹುಮಾನವನ್ನಿತ್ತು ಅ೦ ದಿನೋಲ