ಪುಟ:ಬೃಹತ್ಕಥಾ ಮಂಜರಿ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ್ಮ ಗಾ ಮ ೦ C 8 , ೧೬೩ ಧಾರಿಣಿಯಾಗಿಹಳು, ಆದ್ದರಿಂದ ಅತ್ಯಾಶರಕರವಾದೊಂದು ಕಥೆಯಂ ಹೇಳಿ ಕಾಲಕ್ಷೇಪಮಂ ಮಾಡಿಸೆ೦ದಾಜ್ಞಾಪಿಸಲಾ ಭೇತಾಳಂ ತೆರೆ ಹಚ್ಚದದೊಳು ಸೇರಿ ಕಲಾವತಿಗೆ ಕಾಣದಂತೆ ಹಚ್ಚಡದಲ್ಲಿ ಆವರಿಸಿಕೊಂಡು ಕಫ ಯಂ ಹೇಳಲಾರಂಭಿಸಿದಂ ತೆರೆ ಹಚ್ಚಡ ಪ್ರಥಮಯಾವದಲ್ಲಿ ನಡಿಯುವ ಕಥೆ. ಕಳ್ಳೆ ವಿಕ್ರಮಾರ್ಕ ಭವಿಂದ್ರನೇ ! ಧರಾಮುಂಡದೊಳು ಭಾವ ತೀಯೆಂಬ ಪ್ರಭೇದನ ಮೊಂದಿರ್ದುದು, ಆ ಪೊಳಲ೦ ಉಗ್ರಸೇನನೆಂಬೋವ ಮಹಾರಾಯಂ ಪರಿಪಾಲಿಸುತ್ತಿದಳ೦, ಆತನ ಧರಾಂಗನೆಯು ಗರ್ಭವಂಶಾಳಿ ಗಂಡು ಮಗುವಂ ಪ್ರಸವಿಸಿದಳು. ರಾಜಪ್ರಿ ಹಿತನಂ ಕರೆಯಿಸಿ ಜಾತಕ ವಂ ಬರೆದು ಫಲಂಗಳಂ ತಿಳಿಸಬೇಕೆಂದು ರಾಂಗಂ ಪ್ರಾರ್ಥಿಸಲಾ ಪುರೋಹಿತಂ ಜನನಕಾಲಮಂ ಕಂಡು, ತತ್ಕಾಲ ಗ್ರಹಸ್ಸು ಜಮಾಮಾಡಿ ಜಾತಕಮ೦ ಬರೆದು ನೋಡಲಾಗಿ, ಗ್ರಹಸ್ಥಿತಿಯ ರಾಜ್ಯ ಹಾನಿಕರವಾದ,ದ ಗಿಂ ವಾ ತಾಪತ್ಯ ಗಳಿಗೆ ಪಾಪಕರವಾದ” ಫಲಪ್ರದವಾಗಿಯ ಕಂದುಒಲಲು ಆತ ಯೋಚಿ ಸುತ್ತಾ, ಎಲೈ ಮಹಾರಾಜನೇ ! ಈ ಶಾತಕಕ್ಕೆ ಇರುವ ಗ್ರಹಸ್ಥಿ ತಿಯಂ ಚನ್ನಾ ಗಿ ಗಣಿತಮಾಡಿ ಕಂಡು ಹಿಡಿಯಬೇಕಾಗಿರುವ ಕಾರಣ ಸಾವಕಾಶವಾಗಿ ನೋಡಿ ವಿಜ್ಞಾವಿಸುವೆನೆಂದೊರದು ನಿಜಸ್ಥಿತಿಯರ್ನ Gಳು ಭಯವಂತವನಾಗಿ ತನ್ನ ಮನೆ ಯಂ ಸಾರಿ ಏನೆಂದು ನಿಯ೦ಗರುಹಲಿ ಎಂದು ಚಿಂತಿಸುತಿದc, ಇತ್ತಲಾ ರಾಯಂ ಪತ್ರ ಜನತಾನ೦ದ ತು೦, ಸ್ವಾಂತನಾಗಿ, ಮುಂದೆ ಬರುವ ವಿಪರಂಪರೆಗಳಂ ತಿಳಿಯದೆ ಜನಿಸಿದ ಪ್ರತ್ರನಿಗೆ ಕೆಲಕಾಲಂಗಳಂ ಕ೦ಡು ಜಾತಕರ ನಾಮಕರಣಾನ್ನ ಪಾಶನ ”ಲೋ ತನಯನಂಗಳಂ ಮಾಡಿ ಸ೦ತೋಷಿಸುತ್ತಾ ಪುಷ್ಕರನೆಂಬ ಹೆಸರನ್ನಿತ್ತು ಅವನಿಗೆ ವಿದ್ಯಾಭ್ಯಾಸನಂ ಮಾಡಿಸಲು ಸಕಲಕಲಾಭಿಜ್ಞರಾದವರಂ ಕರೆಯಿಸಿ ಅವರಿಗೆ ಸಕಲ ವಿಷಯಗಳ ಕೈಯ ಬೇಕಾದುವುಗಳಂ ಅಣಿಮಾಡಿಕೊಟ್ಟು ವೇತನ೦ಗಳ೦ ಕೊಡುತ್ತಾ, ಅಗಾಗ ಮಣಿಕನ ಕನಸನಾದಿಗಳಿಂ ಕೊಬ್ಬು, ಬಹುಮಾನಿಸುತ್ತಾ ಬರಲು ಆವಿ ದಾ೦ಸರು ಶ್ರದ್ಧಾ ಭಕ್ತಿ ಪೂರಕವಾಗಿ ವಿದ್ಯಾಭ್ಯಾಸಮಂ ಮಾಡಿಸುತ್ತಾ ಬರಲು ಕೆಲವು ಕಾಲಕ್ಕೆ ಆ ರಾಜಾಜc ಸಕಲ ಕಲಾ ಕೋವಿದನಾದ೦, ಸಕಲ ವಿದ? ಪ್ರವೀಣನಾಗಿಯ ಕಾಹ ಕಾಲವಂ ಹೊ೦ದಿದವನಾಗಿಯು ಇದ ದ ರಿಂದ ತಕ್ಕ ಕನ್ನ ಯಂ ತಂದು ವಿವಾಹಮಂ ಮಾಡಬೇಕ೦ಬ ಕುತೂಹಲವುಳ್ಳವನಾಗಿ ಕನಾರ್ಥಿಯಾಗಿ ಕೆಲವರ೦ ದೇಶcr ಗೂ ಕಳುಹಿಸಿ, ನಿರಿ: ೬ಸುತ್ತಿದfo. ಹೀಗಿರುತ್ತಿರುವ ಕಾಲದೊಳು ಆರಾಯನ ದುರದೃಷ್ಟದಿಂದ ಶತ್ರುಗಳು ಯುದ್ಧ ಮ೦ಮಾಡಿ ಜಯಿಸುವದಕ್ಕಾಗಿ ಚತುರಂಗಬಲ ಸಮ ತಂಗಿ ಒಂದು ಮುತ್ತಿ ಗಯಾ ಹಾತಿದರು, ಅಗಲಿ ಧರಣಿ' ದ ಚತುರುಬು ಸರ್ವವೃತನಾಗಿ