ಪುಟ:ಬೃಹತ್ಕಥಾ ಮಂಜರಿ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ಬೃ ಹ ತ್ ಥಾ ಮಂಜರಿ . ಡುತ್ತಿರುವ ಆನಂದವಲ್ಲಿ ಯಂ ಕುರಿತು, ಆಕೆಯ ತಂಗಿಯಾದ ಬಿಂಬಾಧರೆಯ ಅಕ್ಕಾ ಅವರೆಂದಿಗೂ ಭೋಜನ ಕಾಲಮಂ ಮಾರಿರುತಿರಲಿಲ್ಲ, ಏನೋ ಪ್ರಬಲ ಮಾದ ಕಾರಣಂ ಸಂಭವಿಸಿರಬಹುದು, ಅಲ್ಲದೆ, ಎಂದಿಗೂ ನಿಲ್ಲಲಾರರು, ಅಂಥ ವರಿಗೆ ನಾವು ಕಾಯುವದು ಯಕ್ರಮವು, ಭೋಜ ನವಂಮಾಡಿ ಸುಖವಾಗಿ ರೋಣವೆಂದು ಪೇಳುವೆ ಬಿಂಬಾಧರಂ: ಮಾತುಗಳು ರುಚಿಯಾಗದೇ ಯೋಚಿ ಸುತ್ತ ಮನೆಯೊಳಿದ್ದ ಸೇವಕನಂ ಕುರಿತು, ಎಲೈ ಸೇವಕ ! ಯಜಮಾನರು ಇವರಿಗೂ ಭೋಜನಕ್ಕೆ ಬಾರದೆ ಇರುವರು, ಕಾರಣವೇನೋ ತಿಳಿಯದು, ಎಲ್ಡ್ ರುವರೋ ನೋಡಿ ಭರದೊಳು ಕರದುಕೊಂಡು ಬರಬೇಕೆಂದು ಹೇಳಿ ಕಳುಹಲಾ ಮಣಿದ್ವೀಪದ ಕುಶಲತಂತ್ರ ನು ಅಲ್ಲಿಂ ಕೊರದು ರಜಬೀದಿಯೊಳು ನೋಡು ತಾ ಅನ್ನ ಸತ್ರದ ಬಳಿಯೊಳಿರು ; ವಾಡಿಕೆಯುಂಟಿಂದು ಆ ಬಳಿಗೆ ಬಂದು ಹುಡುಕುತ್ತಾ ಇರ್ದನು, ಆ ಕಾಲಕ್ಕೆ ನಾಲ್ಕಾರು ನಿಮಿಷಗಳು ಮುನ್ನವೇ ಬ್ರಹ್ಮ ದೇಶದ ಕನಿಷ್ಠ ಮದನಸುಂದರನು ತನ್ನ ಸೇವಕನೀ ಬಾಳಿಲ್ಲದೆ ಎಲ್ಲಿ ಹೋದನೋ ರತ್ನಗಳ ಪಪ್ಪಿಗೆಯನ್ನೇನುವಾಡಿದನೋ ಕಾಣೆನಲ್ಲಾ ಎಂದು ಕಳವಳಗೊ೦ಡವನಾಗಿ ನೊ ಡುತ್ತಿರುವ ಸವಿಾಪಗತವಾದ ಮಣಿ ಪ ದ ಕುಶಲತcತ್ತನೆಂಬ ಸೇವಕನರಿ ನೋಡಿ ಎಲೈ ಮಿತ್ರನೇ ! ನಿನ್ನನ್ನು ನಾನಿಲ್ಲಿರುವಂತೆ ಹೇಳಿ ಕಳುಹಿಸಿದರೆ ನೀ ನಿಂತು ಮಾಡದೆ ಇವರಿಗೂ ಎಲ್ಲಿಗಿದೆ ನಿನ್ನ ಹುಡಕಿ ಸಾಕಾದುದಲ್ಲಾ ನಿನ ಕೈಯೊಳಿತ್ಯ ರತ್ನಗಳ ಪೆಟ್ಟಿಗೆಯನ್ನೆನುಮಾಡಿದೆ ? ಎಂದು ಪ್ರಶ್ನೆ ಮಾಡಲಾ ನೃತ್ಯಂ ಆತನಂ ತನ್ನ ಯಜಮಾನನೆಂದು ತಿಳಿದು ಸ್ವಾಮಿ ! ತಮ್ಮ ಬರುವಿಕೆಯಂ ನಿರೀಕ್ಷಿಸುತ್ತ ಭೋಜನ ಕಾಲಾತೀತವಾದುದೆಂದು ಕಳವಳಿಸುತ್ತಾ ಮಾಡಿದ ಪದಾ ರ್ಥಂಗಳೆಲ್ಲಾ ತ೦೯ಣಗಾಗಿ ಹೋಗುವದೆಂದು ಚಿಂತಿಸುತ್ತಾ ತಮ್ಮ ಕುಟುಂಬವು ಮನೆಯೊಳು, ಹಂಬಲಿಸುತಿ ಹಳು, ತಮ್ಮ ಜಾಗ್ರತೆಯಾಗಿ ಕರೆತರುವಂತೆ ಆಜ್ಞಾ ಏಸಿ ಕಳುಹಿಸಿದವರಾದ ರಿಂದ ಹುಡುಕಿ ಸಾಕಾದೆನು, ಜಾಗ್ರತೆಯಿಂ ಮನೆಗೆ ದಯವಾ.ಡಬೇಕೆಂದನು ಭ್ರತ್ಯಂಪೇಳುತ್ತಿರುವ ಮಾತುಗಳಂಕೆ, ಎಲೈ ಸೇವಕನೇ! ನಿನ್ನ ಪರಿಹಾಸವಂತಿರಲಿ ಕೇಳಿದ್ದಕ್ಕೆ ಸರಿಯಾಗಿ ಉತ್ತರಮಂಡು ಹಾಸ್ಯ ಮಾಡಲು ಕಾಲಿಂ ಬೇರಿಹುದು. ಮಧ್ಯಾಹ್ನ ಕಾಲವು ಸಮೀಪಿಸುತ್ತಾ ಬಂತು ಹಸಿವಾದರೂ ಬಾಧೆಗೊಳಿಪುದು, ರತ್ನಗಳು ತುಂಬಿದ ಪೆಟ್ಟಿಗೆಯೇನಾಯಿತು ಹೇಳೆಂದುಕೇಳಲು ಆ ವ್ಯತ್ಯಂ ಸ್ವಾಮಿ ಇದೇನು ? ಎಂದಿಗೂ ಇಲ್ಲದ ಹೊಸಮಾತುಗಳನ್ನಾಡುವಿರಿ ನಾ೦ ಸಟೆಯಾಡುವನಲ್ಲವೆಂದು ತವರಿಯಿರಾ? ಮನೆಯೊಳು ತಮ್ಮ ಯಜಮಾನಿ ಯವರು ಹೆತ್ತಾಯಿತೆಂದು ನನ್ನ ಮೇಲೆ ಕೋಪಿಸಿಕೊಳ್ಳವರು ಸಾವಕಾಶಮಾಡದೆ