ಪುಟ:ಬೃಹತ್ಕಥಾ ಮಂಜರಿ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ೦ಜರಿ, ೧೩೧ ನಂದಿನಿಯ ಅವಸ್ಯೆ ಯೇನಾದುದೋ ಎಂದು ಕಳವಳಿಸುತ್ತಾ ಅದರ ಸಾಂಗವಾಗಿ ತಿಳಿಯಲೆ ಸುಗ, ಹೇ ಪುತ್ತಲೇ ನಂದಿನಿಯಗತಿಯು ಕಡೆಗೇ ನಾದುದೋ ಅದಂ ಪೂ ರ್ತಿಯಾಗಿ ಹೇಳುವಳಾಗನಲು ನನಗೆ ಒಡೆಯನಾಗಿರುವ ವಿಕ್ರಮಾರ್ಕರಾಯನಂ ಪ್ರಾ ರ್ಥಿಸಿ ಆತನಿಂದಾಜ್ಞೆಯ ಕೊಡಿಸಿದರೆ ಆಗೈ ಹೇಳುವೆ, ನೀನೆನಗೆ ಒಪತಿಯವನೆ, ಕಥೆಯಂ ಕೇಳುವದರೊಳತಾಸಕ್ತಳಾಗಿಯು, ತಿ೦ದುಮುಂದ೦ಯೋಚಿಸದೆ, ಆ ವಿಕ್ರಮಾದಿತ್ಯನಂ ಪ್ರಾರ್ಥಿಸಲು ಕಥೆಯಂ ಪೂರೈಸಂದಾ ಗೊಂಬೆಗಾತನಾ ಜ್ಞೆಯನಿತ್ತಂ, ಮಗನೇ ಯಾವುದೊಳು ದೀನದಗೊಂಬೆ ಹೇಳುವ ಕಥೆ. L4 ಎಲೈ ಮಹಾರಾಜನೇ ಲಾಲಿ ಸು! ಘೋರಾರಣ್ಯ ಮಧ್ಯ ಭಾಗದೊಳು ಘಟ್ಟಿಯಾಗಿ ಪ್ರಲಾಪಿಸುತ್ತಿದಾಳಿ ನಂದಿನಿಯು ಸುಕುಮಾರಗಾತ್ರಳಾದ ರಿಂದ ಬಳಲಿ ಕಂಗೆಟ್ಟು ಅ೦ತೆಯೇ ಮೂರ್ಛಿತಳಾಗಿದ್ದವಳು ಆ ರಾತ್ರೆಯು ನಾಲ್ಕನೇ ಗ್ರಾಮವು ತಲೆದೋರೆ ಉದಯ ಸೂಚಕಮದ ಮಂದಮಾರುತವು ಮನೆ ಬಿಸುತ್ತಾ ಬರಲು ಹಾಗೆಯೇ ಮೂರ್ಛಯಂ ತಿಳಿದು ಕುಳತುಕೊಂಡು, ಹಾ ದ ವವ : ನನ್ನ ವಸೆ ಇಂತಾದುದೇ ಎಂದು ಹಂಬಲಿಸುತ್ತಿರುವಾಗಳ ಸವಿವಸದೊಳಿದ ಅಶ್ವತ್ಥವೃಕ್ಷದೊಳು ವಾಸಮಾ ಡಿಕೊಂಡಿರುವ ಶಾರಿಕಾಯುದೆಳು ಸ್ತ್ರೀ ಪು ಪುರುಷರಷಿಯ೦ ಕುರಿತು, ಎಲೈ ಕಾಂತನೇ! ಆ ಬಳಿಯೋಳ, ನೆಲದಲ್ಲಿ ಬಿದಿ ರುವ ಸಿ೦ಗತಿ ಎಂತಾಗುವದೊ ಕಾಣೆ ನಲ್ಲಾ ಎಂದುಸುರೆಲಾ ಗಂಡು ಹಕ್ಕಿರುವ ಪ್ರಾಣಕಾಂತೆಯೇ ಕೇಳು, ಈಕೆಯು ಗರ್ಭಿಣಿಯಾಗಿರುವಳು ಕೆಲವು ಕಾಲಕ್ಕೆ ಗಂಡು ಮಗುವು ಕೆತ್ತು ನಂತರ ತನ್ನ ಪತಿ ಯಂ ಶೇರಿ ಸಕಲ ಭೋಗಂಗಳಂ ಅನುಭವಿಸು ತಾ ಬಾಳುವಳು, ಲೋಕದೊಳು ದೈವಗತಿಯು ಅತಿ ವಿಚಿತ್ರವಾಗಿಹುದು, ಅದು ತಿಳಿಯಲು ಯಾರಿಗೂ ಅಸಾಧ್ಯ ಮಾಗಿಹುದು. ಕಾಂತಂಪಾಹಕಪೋತಿ ಕಃ ಕುಲಧಿಯಾ ನಾಥಾಂತ್ಯ ಕಾಲೊಧುನಾ | ವ್ಯಾಧೋ ಧೋಧ್ಯತಚಾಪಸ೦೦ಯುತಕರಾಶೈನೆ ಪರಿತ್ರಾನ್ನ ತಿ! ಏ ವಂಸತ್ಯಹಿ ನಾಸದಷ್ಷುಣಾ ಶೇವಿ ತೇನಹ ತಸೂಣ೯೦ ; ತ್ತು ಯಮಾಲಯಂ ಪ್ರತಿಗೌತ್‌, ದೈವೀವಿಟಿ ಸ್ವಾಗತಿಃ || ಈ ಶ್ಲೋಕಾನುಸಾರವಾಗಿ ಒಂದು ಕಥೆಯಂ ಪೇಳುವೆನು ಕೇಳು, ಒಂದಾ ನೊಂದು ಕಾಡಿನೊಳೊಂದು ಪೇ ರದಮೇಲೆರದು ಪಾರಿವಾಳಗಳು ಕುಳಿತು ಮಾ ತಾಡಿಕಣಳ್ಳುವವು. ಏನಂದರೆ-ಸ್ವೀಪಕ್ಕೆ ಯು ಪರುಷಪಕ್ಷಿಯ೦ ಕುರಿತು, ಎಲೈ ಪ್ರಾಣಕಾಂತನೇ ! ಇತ್ತ ನೋಡು ನಮಗೀರಿಗೂ ಮರಣಕಾಲಂ ಅತಾಸನ ಮಾ