ಪುಟ:ಬೃಹತ್ಕಥಾ ಮಂಜರಿ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೨೪) ಬೃ ಹ ತ ಥಾ ನ ೦ ಕಿ. ೧೮ ೫ ಪೇಳುವ ತನ್ನ ಕಾಂತೆಯಂ ಕುರಿತಾ ಕೌಶಿಕ೦ ಇಂದು ಬರುವೆನೆಂದು ಆ ದ್ವಿ Kತಮನಿಗೆ ವಾಗಾನಮಂ ಕೊಟ್ಟಿರುವೆನು, ಇದನ್ನೆಲ್ಲ ಮಂ ಯೋ ಚೆಸು ತಾ ಬಂದರೆ, ಈಗೆ ಹೋಗುವದನ್ನೆ ಮನ್ನಿಸಬೇಕು, ಇದರಿಂದ ವಾಗಾ ನ ಭಂಗವು ಜನಿಸುವುದೇ ಹೊರತು ತಪ್ಪಲಾರದು, ಈ ಪಾತಕಕೊಳಗಾಗಲಾರ ನೆಂದು ಹೇಳಿ, ಅಲ್ಲಿಂ ಹೊರಟು, ಅರಣ್ಯದೊಳು ತುಂಬಿರುವ ಬೆಳದಿಂಗಳಿನ ಪ್ರಭೆಯಿಂ ಕ೦ಣು ಕಾಣದೆ ತಡವಾಡುತ್ತಾ ಮೆಲ್ಲ ನೈತರುವಾಗ ಗಿಡಗಳ ಮಧ್ಯ ದೆಳು ಬಹು ತೆಳುವಾಗಿರುವ ವಿಸ್ತಾರವಾದ ಬಲೆಯೊಡ್ಡಿ ರಲದಂಕಾಳಿದೆ, ಈ ವಿವಾಂಧವು ಅದರೊಳು ಸಿಲುಕಿಕೊಂಡಿತು. ಒನೆಯಾಒಳಿ ಕಾದಿದ ಬೇಡರ ವಂಬಂದು ತಟತಟವೆಂದು ಒದ್ದಾಡುತ್ತಿರುವದಂ ನೋಡಿ, ಯಾವದೋ ಬಲ ವಾದ ಪಕ್ಷಿಯೊಂದು ಸಿಲುಕಿ ಹುದೆಂದು ಒಳಿನೆ ತಲು, ತನ್ನ ಕೆಲಸಕ್ಕೆ ಬಾರದ ಗೂಗೆಯಾದ್ದರಿಂದ ಹೊರತೆಗೆದು ಕೆ೦ದು ಹಾಕಲು ಉದ್ಯುಕ್ತನಾಗಲಾ ತನು ಕುರಿತು ಸಿನಯವಾಗಿ ನುಡಿಯುತ್ತಾ ಬಂದುದು. ಎಲೈ ಸ್ವಜಾತಿ ಹೃನೆ ! ನಾನಾದರೂ ನಿನ್ನ ಆಹಾರಕೆ ದಗದ ನೀಚಮಾದ ಎಕ್ಷಿಯು ನನ್ನ೦ ವೃಥಾ ಕೆಲ್ಲಲು ನಿನಗೇ ಫಲವಹುರಾ ಎಂ ದೊರೆಯಲು , ಆ ವ್ಯಾಧಿ ಎಲೆ ನೀ ಚಪಕ್ಷಿ ಯೇ ನೀ ಐ ಜಿ ವಿಸಿದ್ದತಿ ಎಲ್ಲರಿಗೂ ಕೆಡನ್ನು ಹುಟ್ಟಿಸುವಿ, ನಿನ್ನಿ೦ದಾರಿಗೂ ಪ್ರಯೋಜನವಿಲ್ಲ. ಸೀ೦ಮೃತವಾದರೂ ಯಾರಿಗೂ ಆಹಾ ರವಾಗಲಾರದು, ದುಷ್ಟಬಿ' ಸಿಯಂ ಕಲ್ಕು ವದೇ ಯುಕ್ತವೆಂದು ಕರಗತ ದ ದೊಡ್ಡಯಂ ಮೇಲಕ್ಕೆತ್ತಲು, ಎಲೈ ಧಮ೯ತ್ಮನೇ ತಾಳು ತಾಳು, ನನ್ನ ಮನವಿಯು ಲಾಲಿಸು, ಅನಂತರ ನಿನ್ನ ಸ್ವಾನುಸಾರವಾಗಿರು ಎನಲಾತಂ ಕೈ ಮಾಡಿರೆ, ಕಲೈ ನಾನು ನೀ ಸಾಗರನೆಂಬರಾಯನ ಪಟ್ಟಣದೊಳಿರುವ ಒಬ್ಬ ಮಹಾಜರಿದ್ರನಾದ ಬ್ರಾಹ್ಮಣನ ಕಾರಕ್ಕಾಗಿ ಬರುವೆನೆಂದು ವಾಗ್ದಾನ ಮಂ ಕೂ ಚು ಇರುವೆನು, ಅದಂ ಪರಿಪಾಲಿಸುವದಕ್ಕಾಗಿಯೇ ಹೋಗುತ್ತಿದೆ ನು. ನೀನೇ ಗೆ ಕೊಂದುಹಾಕಿದರೆ ಆ ಬ್ರಾಹ್ಮಣನ ಕಾರನ್ನು ಕೆಟ್ಟುಹೋಗುವದು, ನಾನೂ ಭ್ರಷ್ಟನಾಗುವೆನು ಇದರಿಂದ "ಹ್ಮಣಕಾರ ನಾ ನಿಯಂ ಗೈದ ಪಾಪಕ್ಕೆ ನೀ೦ ಗುರಿಯಾಗುತ್ತಿ ! ಆದ್ದರಿಂದ ನನ್ನ೦ ಕೆಲ್ಲ ಬಡವ ನಲು, ಆ ಶಬರಂ, ಎಲೆ ಸವಿ ಸಕ್ರಿಯೇ ? ನೀನೆಲ್ಲಿ ಆ ಬಾಹ್ಮಣನೆ, ನಿನ್ನಿಂದಾಗುವ ಅಂಫಾ ಸಹಾ ಯವೇನು ? ದುಷ್ಟರಾದವರು ತಮ್ಮನ್ನು ಕಾಪಾಡಿಕೊಳ್ಳುವದಕ್ಕೆ ಹೀಗೆ ಸಟೆಯಂ ಬೊಗಳುವರೆಸಲು, ಅಯಾ ! ನನು ಸಟೆಯಂ ಕೇಳಿ ಎಷ್ಟು ಕಾಲ ಬದುಕಿ ರಬೇಕು, ಆ ಪಟ್ಟಣದೊಳು ರಾಯನಿಗೆ ಪರಜ ಮಿತ್ರನಾದ ಧನಪಾಲಸೆಟ್ಟಿ ಯಂಬೊರ್ ವೈಶ್ಯಲ ಕುಲೀ ರಸ ಪತ್ತಿಗೆ ಸರಿಯಾದ ಇಶ್ವರ ೧೦ ಕೂಡಿರುವನು, ತ್ರಿಲೋಕ ಸುಂದರೀ ಮಣಿಯೆಂದು ಪ್ರಖ್ಯಾತ ಸಂದರವತಿಯಾದವಳು ಆತಂಗೆ ನಿ