ಪುಟ:ಬೃಹತ್ಕಥಾ ಮಂಜರಿ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃಹತ್ ಧಾ ಮ ೧ ಜರಿ. ೧೭೩ ತನ್ನ ವಿದ್ಯಾ ಕಾಲಕ್ಷೇಪದೊಳೇ ಇನು. ಮರುದಿನದೊಳು ಮೂರು ಮಂದಿಯ ಸೇರಿ, ರಾಜಪ್ರಿಯ ಅ೦ತಃ ಪರಮಂ ಸೇರಿ, ತಾವೆಲ್ಲರೂ ಆ ರಾತ್ರೆಯೊಳು ಮೋಸಹೋದ ಸಂಗತಿಯಂ ಕುರಿತು ಮಾತಾಡಿಕೊಳ್ಳುತ್ತಿರುತ ರಾಜಾಜೆಯು ನಾವೆಲ್ಲರೂ ಸೇರಿ, ಧರ್ಮಬದ ರಾಗಿ ಮಾಡಬೇಕೆಂದು ಯತ್ನಿಸಿದ ಕಾರವು ಅನ್ಯಥಾ ಜರಿಗಿಹೋ ದುದು. ದೈವಗತಿಯು ಹೇಗಿರುವದೋ ಅದರಂತೆ ನಡೆಯುತ್ತದೆಯೇ ಹೊರ ತು ಅದಕ್ಕೆ ವಿಪರೀತವಾಗಿ ನಡೆಯಲಾರದು. ಅನ್ಯಥಾಚಿಂತಿತ೦ಕಾರ್ಯ೦ದೈವಮನ್ಯತ್ರಚಿಂತಯೇ | ವಿಷಚೂರ್ಣ ಪ್ರಯೋ ಗೇನ ದೇಶ್ಯ ವಾತಾವಿನಶ್ಯತಿ || ಲೋಕದೊಳು ಮನುಷ್ಯನು ಒಂದಂ ಮಾಡಬೇಕೆಂದು ಯೋಚಿಸಿ ಪ್ರಯ ತ್ಯ ಮಾಡಲು, ದೇವರು ಅದನ್ನೇ ಬೇರೊಂದು ಬಗೆಯಾಗಿ ಮಾಡುತ್ತಾನೆ, ಹೇ ಗೆಂದರೆ ವೃದ್ದ ಇಾದ ದೇಶಾಂಗನೆಯು ಬಹು ದಿನಗಳಿಂದ ತನ್ನ ಮಗಳಿಗೆ ಬಂದು ಹೋಗುತ್ತಿದ್ದ ಒಬ್ಬ ವಿದಿನ ಬಲಿಯಣ ಸರ್ವದ ವ್ಯವನ್ನು ಅಪಹರಿಸಿಕೊ ಳ್ಳಬೇಕೆಂದು ಯೋಚಿಸಿ, ಅವನನ್ನು ಕೊಂದಹೊರತು, ಅವನ ಬಳಿಯಿದ್ದ ದ ವ್ಯವು ಸಾ: ಧೀನವಾಗಲಾರದೆಂದು ನಿಶ್ ಸಿ, ಒಂದಾನೊಂದು ದಿನ ಮಾವಿದ ತನ್ನ ಮಗಳೊಡನೆ ಕೂಡಿ ಕ್ರೀಡಿಸುತ್ತಿರ್ದಾ, ಆಯಾಸದಿಂ ಮೈಮರದು ನಿವಿ ಸುತ್ತಿ ರುವಾಗಲಾ ವೃದ್ದ ವೇಶ್ಯಯು ಆತನಂ ಉಪಾಯವಾಗಿ ಕೊಲ್ಲಲು ಯತ್ನಿಸಿ, ಕ್ಷಣಮಾತ್ರದೊಳು ಮರಣಂಗೂಸುವ ವಿಷಮಂ ತಂದು ಚೂರ್ಣಿಸಿ, ಒಂದು ಕೊಳವೆಯೊಳು ಹಾಕಿ ಆ ಕೊಳವೆಯಂ ಆ ವಿದಪುರುಷನ ಆಸನದ್ವಾರದೊಳು ಮೆಲ್ಲನೆ ಆತನಿಗೆಚ್ಚರವಾಗದ೦ತೆ ಸೇರಿಸಿ, ತನ್ನ ಮು ಖಮಂ ಆ ಕೊಳಿವೆಯ ಮೇಲಾಗ ದ್ವಾರಕ್ಕೆ ವಿದ್ಯು, ಶ್ವಾಸಮಂ ಬಂಧಿಸಿ, ಫಯಾಗಿ ಪೂತ್ಕರಿಸಬೇಕೆಂದಿರುವನಿತರೊಳು ದೈವಯೋಗದಿಂದ ಮಲಗಿ ನಿದ್ರಿಸುತಿದ೯ ಏಏಸಿಗೆ ಅನಾನವಾಯುವು, ಹೊರಸದಲು ಆ ಗಾಳಿಯಿಂದ ವಿಷಚೂಣವು ಊರ್ಧ್ವಮುಖವಾಗಿ ಹತ್ಯೆ ಆ ವೃದ ವೇಶ್ಯಂ ಬಾಯೊಳು ತುಂಬಿಕೊಳ್ಳಲಾ ನಿಮಿಷದಲ್ಲಿ ಯೇ, ಆ ವಿಷಜಾಲೆಯು ಸರಾಂಗಮಂ ವ್ಯಾ ಏಸಿ ಅವಳಂ ಯಮಲೋಕಕ್ಕೆ ಅತಿಥಿಯಂ ಮಾಡಿತು. ಎಂಬುವ ಇತಿ ಹಾಸಕ್ಕೆ ಅನುಸಾರವಾಗಿಯೇ ದೈವತಂತ್ರವ ಇರುವುದು, ಇದುಯಾರಿಗೂ ಗೋಚರವಾಗಲಾರದು. ನಾವು ಯಾರಂ ಸೇರಬೇಕೋ, ದೇವರು ಅವ ನನ್ನ ಹೊಂದಿಸುವನು, ಇದಕ್ಕೆ ನಾವು ಚಿ೦ತಿಸಿ ಪ್ರಯೋಜನವಿಲ್ಲ ವು ಎಂದು ಸಮಾಧಾನಮಂ ಪೇಳುತ್ತಾ, ಆ ವೈಶ್ಯಪುತ್ರಿಯಾದ ಗಿರಿನಂದನೆಯಂ ಕುರಿತು ಎಲೈ ಗೆಳತಿಯೇ ನಾನೆಂದು, ಉಷಾ ಯದುಂ ಹೇಳುವೆನು ಕೇಳು, ನಿನ್ನನು