ಪುಟ:ಬೃಹತ್ಕಥಾ ಮಂಜರಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬ್ರ ಹ ಥಾ ನ ೦ 8 ರಿ ೬೩ ಯುಕ್ತವೆನ್ನದ ಬುದ್ದಿ ಶೂನ್ಯನಾದ ಪರಮ ದುಷ್ಟ ಮಾರ್ಗ ಪ್ರವರ್ತನಾಗಿರುವ ತುರುಕನು ಬರುವ ಸಮಯವಾದುದು, ನಾವಿಲಿದ್ದರೆ ಅವನಿಂದ ಅಪಾಯ ವೇ ಸಂಭವಿಸುವದಾದ್ದರಿಂದ ನಾನು ಈ ತೇಜಿಯನೇರಿ ಓಡಿಸಿಕೊಂಡು ಬರುವನು ನೀ ನೀ ಕೀಲುಕುದುರೆಯಂ ಹತ್ತಿನಾನು ಹೋಗುವದಾರಿಯಲ್ಲಿಯೇ ಬರುತ್ತಾ ನಾನಿಂ ತೆಡನಿಲ್ಲುತ್ತಾ ನಾನಿಳಿದಕಡೆ ನಿ ನಿಳಿಯುವಳಾಗಂದಾ ಸುದರ್ಶನಗೆ ತಿಳುಹಿ ಶಾನಾ ಶಿಫಾಯಿಯ ಉಡುಪಂಧರಿಸಿ ಅವನ ಕೈಸಾಣವುಂ ಪಿಡಿದು ಅವನ ವಾರವನ್ನೇರಿ ವಾಯುವೇಗವಾಗಿ ವೊಡಿಸುತ್ತಾ ಬೇರೆ ಮಾರ್ಗವಂ ಸಾರೆ ಈ ಶೀಲವತಿಯು ದಾರಿಯನ್ನನುಸರಿಸಿ, ಕೀಲು ದುರೆಯನ್ನೇರಿದಾ ಸುದಶ೯ನೆಯು ಅಂತರಿಕ್ಷ ಮಾರ್ಗ ದೊಳು ಹೊರಟುಬರುತ್ತಾ ಕ್ಷಣಮಾತ್ರದೊಳು ಎರಡು ಯೋಜನ ದೂರಮಂ ಹೋಗಿ, ಅಲ್ಲಿಯ ಒಂದುಹಳ್ಳಿಯೊಳು ಹೋಗಲು ಅಂತರಿಕ್ಷ ಮಾರ್ಗವಾಗಿ, ಬರು ಮೈದಾ ಸುದರ್ಶನೆಯು ಕೀಲುದುರೆಯು ಭೂಮಿಗಿಸಿ, ಆ ಗ್ರಾಮದೆಡೆಯ, ಪೇ ರಾಲ ಮರದೊಳದಂ ಔಚಿಟ್ಟು, ಶೀಲವತಿಯ ಬಳಿಯನ್ನೋದಿ ನಿಲ್ಲಲು, ಈವ೯ರೂ ಶೇರಿ, ಗ್ರಾಮವ೦ಪ್ರವೇಶಿಸಿ, ವಕ್ಕಲಿಗರ ಮನೆಯೊಳು ಬಿಡಾರವಂಮಾಡಿ ಈ ಕುದು ರೆಯ ನೊಂದೆಡೆ ಬಿಗಿದು ಉಪಚಾರಾರ್ಥವಾಗಿ, ಕೆಲವು ಸೇವಕರಂ ನೇಮಿಸಿ ಕೊಂಡು, ಕೀುದುರೆಯುದರದಲ್ಲಿನ ಸ್ಪಲ ದ್ರವ್ಯಮಂಕಂದು, ಬೇಕಾದ ಪದಾ ರ್ಥಂಗಳಂ ತರಿಸಿ, ಭೋಜನ ಫಲಾಫಂಗಳcಮಾಡಿ, ಸವಿದು, ಮಾರ್ಗಶ್ರಮಮಂ ಪರಿಹರಿಸಿಕೊಳ್ಳಲು, ಅವರೀರರೂ, ದಂಪತಿಗಳೆಂದು ತೋರ್ಪಡಿಸುತ್ತಾ, ಮಲಗಿ ಸುಖವಾಗಿ ನಿದ್ರಿಸಿದರು. ಇತ್ಲಾ ದುಷ್ಟಾತ್ಮಕನಾದ ನೀಚ ತುರುಕನು ಬಹುಕಾಲ ಮಲೆದು ಆಪದಾ ರ್ಥಂಗಳು ದೊರಿಯದೇ ಹೋಗಲು, ನಾಚಿ, ಹಿಂತಿರುಗಿ ಬಂದಾ ಮರದಡಿಯೊಳು ತನ್ನ ಕುದುರೆಯೂ, ಶೀಲವತಿಯೂ, ಕಣದೇ ಹೋಗಲು, ಘಾಬರಿಯಂಗೊಂಡು ಬೆನ್ನು ಹಿಡಿದವನೊಲು, ನಾಲ್ಕು ದಿಕ್ಕುಗಳೊಳನೋಡಿ, ಎಲ್ಲಿಯ ಕಾಣದಿರಲು ಮಹಾ ಕೋ ಪಾಕ್ರಾಂತನಾಗಿ, ಕಬಕದಿನೇ ಹಲ್ಲುಗಳ೦ ಕಡಿಯುತ್ತಾ, ಮೈಮೇಲೆ ಅಂಗೈಯಗಲವಾದರೂ, ಬಳ್ಮೆಯಿಲ್ಲದೆ ದಿಗಂಬರನಾಗಿ ಕಂಡ ಕಡೆಯೊಳು ಓಡು ತ್ಯಾ ಶೀಲವತಿಯಂ ಹುಡಿಕಿ ನೋಡಬೇಕೆಂದು ಭಾ೦ತಿಯ೦ ಹೊಂದಿ ಕೊರದು ಹೋದನು, ಇತ್ಯಲಾ ಶೀಲವತಿಯು ಪುರುಷವೇಷಧಾರಿಣಿಯಾಗಿ, ಸುದರ್ಶನೆಯೊಂದಿ ಗೆ ವಾಸಮಾಡುತ್ತಾ ಕೇಳಿದವರಿಗೆ ತಾವೀಏ. ದಂಪತಿಗಳೆಂದು ಹೇಳಿಕೊಳ್ಳುತ್ತಾ ಒಂದು ವಾರದವರಿಗೂ ಆ ಗ್ರಾಮದಲ್ಲಿಯೇ ವಾಸಮಾಡುತಿ ರುವಲ್ಲಿ ಆ ಮನೆಯ ಯಜಮಾನಿಯಾದ ಓರ್ವ ಮುತ್ತಜ್ಜಿಯು ಈಕೆಯ ಬಳಿಯನೈದಿ, ಅಪ್ಪಾಜೀ ನೀ ನುಯಾರು ? ಏಂ ಕಾರಣಾಬಲಿಗೈದಿರುವಿ ? ಎಂದು ಕೇಳಲಾ ಶೀಲವತಿಯು ಎ