ಪುಟ:ಬೃಹತ್ಕಥಾ ಮಂಜರಿ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ ಥಾ ಮ ೧ ಜರಿ . ಓ೬೩ ಆಕೆಯಬಳಿ ಕಾವಲನ್ನಿಟ್ಟು ಯಾರನ್ನೂ ಇವರ ಸಮೀಪಕ್ಕೆ ಬಿಡಬೇಡಿರೆಂದಾ ಕಿಂಕ ರರಿಗಾಭೂಭುಜಂ ಆಜ್ಞಾಪಿಸಿದಂ, ಅತ್ತಲಾ ಮಣಿದ್ವೀಪದ ಜೈಷ್ ಮದನ ಸುಂದರನು ತನ್ನ ಕಿಂಕರನಂ ಒಡ ಗೊಂಡು ಆ ರಾಯನ ಸನ್ನಿಧಿಯಂ ಸೇರಿ ನಮಸ್ಕರಿಸಿದವನಾಗಿ ಸ್ವಾಮಿ ಮಹಾರಾ ಜನೇ ! ನನ್ನ ಪತ್ನಿ ಯು ಈ ದಿನದೊಳು, ಕೆಲವು ಪುಂಡರಂ ತನ್ನ ಮನೆಯೊಳು ಸೇರಿಸಿಕೊಂಡು ನಾನು ಹೋದರೂ ಲಕ್ಷ್ಯ ಮಿಡದೆ ಒಳಹೋಗಿಸದಹಾಗೆ ಮಾಡಿ ಅನಂತರ ನನಗೆ ಹುಚ್ಚು ಹಿಡಿದಿರುವಂತೆ ಪ್ರವಾದಮಂ ಹುಟ್ಟಿಸಿ ಈ ವ್ಯಾಟ ದಿಂದ ನನ್ನನ್ನೂ ಕಟ್ಟಿ ಹಾಕಿಸಿ ಇಚ್ಛಾನುಸಾರವಾಗಿ ಕಂಡಕಡೆಯೊಳು ಸಂಚರಿ ಸುತ್ತಾ ನನ್ನ೦ ಪದಚ್ಯುತನಂ ಮಾಡಬೇಕೆಂದು ಸನ್ನಿಧಿಯೊಳಗೂ, ವಿಜ್ಞಾಪಿಸಿರು ತಿದ್ದುದಂ ನಾಂ ಕೇಳಿದವನಾದೆನು. ಇಂಥಾ ದುಷ್ಟಾಂಗನೆಯಂ ತಕ್ಕ ಶಿಕ್ಷೆಗೆ ಪಾತ್ರ ನನ್ನಾಗಿ ಮಾಡದೆ ಹೋದರೆ ಮಿಕ್ಕ ಸ್ತ್ರೀಯರಿಗೂ ಇದೇ ಧೈರವ ಹುಟ್ಟಿ ಲೋ ಕಕ್ಕೆ ಹಾನಿ ಸಂಭವಿಸುವದು, ನನ್ನ ಬಳಿಯೊಳಿರು> ನೀತಿಮರುತ್ತ ನನ್ನ ಸ್ವರ್ಣಕಾ ರನನ್ನೂ ವಿಚಾರಿಸೆ ಈ ದುಷ್ಟಳು ಈ ದಿನದೊಳು ನಡೆಯಿಸಿದ ವಿಷಯಗಳೆಲ್ಲವೂ ಗೊತ್ತಾಗುವದು, ಎಂದು ಹೇಳಲು ಅವರಿರರೂ ಆ ಮದನಸುಂದರನ ಮಾತುಗಳೆ ಕವೂ ಸಟೆಯಲ್ಲವೆಂತಲೂ ತಮ್ಮ ಮನೆಯೊಳಿಂದು ಮದನಸುಂದರಂ ಭೋಜನವಂ ಮಾಡಿದನೆಂದು ನೀತಿವುರುತ್ತನೂ, ಆಭರಣಮಂ ಮಾಡಿಕೊಂಡು ಬಂದು ಕೊಡು ವಂತೆ ಸಮಾಧಾನವಂ ಹೇಳುವದಕ್ಕಾಗಿ ಈ ಮದನಸುಂದರನೊಂದಿಗೆ ಹೋಗಿದ್ದಾಗ ಮನೆಯೊಳು ಕರಗಳಂ ಭದ್ರಪಡಿಸಿಕೊಂಡು ತೆಗೆಯದಲೇ ಹೋದಳೆಂದಾ ಸ್ವರ್ಣ ಕಾರಕನೂ, ಆ ರಾಜನೊಳು ವಿಜ್ಞಾಪಿಸಲಾರಾಯಂ ಇಲ್ವರೂ ಹುಚ್ಚು ಹಿಡಿದವರಂತೆ ತೋರುತ್ತೀರಿ. ನಿಮ್ಮಿಬ್ಬರ ಮಾತುಗಳೂ ಅನುಮಾನಕರವೆಂದು ಯೋಚಿಸಬೇಕಾಗಿದೆ. ಎಂದು ಯೋಚಿಸುತ್ತಾ ಸಾಪದೊಳಿದ್ದ ತನ್ನ ಸೇವಕನಂ ಕುರಿತು ಎಲೈ ಕಿಂಕ ರನೇ ! ಈ ಯಾಶ್ರಮವಾಸಿನಿಯಾದ ಯೋಗಿನಿ ಯಂ ಈ ಕ್ಷಣದೊಳು ಕರೆದುಕೊಂಡು ವಾ ಯೆಂದಾಜ್ಞಾಪಿಸಿದಂ.. - ಮರಣದಂಡನೆಗಾಗಿ ತರಲ್ಪಟ್ಟಿರ್ದ ಸತ್ಯವಿಜಯನು ಆ ಗುಂಪಿನ ಬನರು ದೂರ ಹೋದ ಸಮಯಮಂ ನೋಡಿ ರಾಜನ ಸವಿಾಪಕ್ಕೆ ಬಂದು ತಾನಾಲೋಚಿಸಿದ ರರಿಯಂ ರಾಯಂಗೆ ಅರುಹುತ್ತಾ ಒಂದನು, ಸ್ವಾಮಿ ಪ್ರಭುಗಳಿರಾ ! ಮದನ ಸುಂದರನು, ನಮ್ಮವನೆಂದು ನಿ ಸಿದ್ದೇನೆ, ಇವನಂ ಕುರಿತು ಕೆಲವು ಮಾತುಗಳು ಆಡಿಬರುವೆನೆನಲು ಎಲೈ ವೃದ್ದ ವಯಸ್ಯನೇ ನಿನ್ನಿಷ್ಟ ಎದಂತೆ ಮಾಡೆಂದು ಅಪ್ಪ ನಿಯಂ ಕೊಡಲಾ ವೃದ್ಧಂ ಮದನಸುಂದರಂ ನಿಂತಿರ್ದ ಬಳಿಯಂಸಾರಿ ಅವನನ್ನೇ ಶಿಪ್ಪೆ ಹಾಕದೆ ನೋಡುತ್ತಾ ಎಲೈ ನೀಂ ಬ್ರಹ್ಮ ದೇಶಸ್ಥನಲ್ಲವೇ ನಿನ್ನ ಹೆಸರು ಮದನ ಸುಂದರನಲ್ಲವೆ ಈ ನಿನ್ನ ಸೇವಕನ ಹೆಸರು ಕುಶಲತಂತ್ರನಲ್ಲವೆ, ನೀಂ ದೇಶಮಂ