ಪುಟ:ಬೃಹತ್ಕಥಾ ಮಂಜರಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೦ ಬ ಹ ತ ಥಾ ನ ೦ 8 ರಿ . ಬಳಿಕ ಆ ಸುಭನುರಾಯ, ಉದಯಭಾನುರಾಯ, ಇವರಿವರಂ, ತನ್ನಂ ತಃಪುರದೊಳಕ್ಕೆ ಕರೆದುಕೊಂಡು ವೋಗಿ, ಅವರಂ ದಿವ್ಯಾಸನಂ ಲೊಳು ಕುಳ್ಳಿರಿಸಿ, ನಾನು ತನ್ನ ಪತಿಯ ಬಳಿಯೊಳು ಕುಳಿತುಕೊ೦ಡು ಎಲೈ ರಾಜಾಗ್ರಗಣ್ಯರೇ ! ಸಭೆ ಯೊಳು ಚೋರರೇ ಮೊದಲಾದವರು ಹೇಳಿದ ಮಾತುಗಳನೆಲ್ಲ ಮಂ ಕೇಳಿದಿರಷ್ಟೆ ? (ಅವರು ಹೋಲಿಸಿ ಹೇಳಿದ ಚರಿತ್ರಮಂ ಕೇಳಿದಿರಾ) ನಿಮ್ಮ ಸತಿಯೊಳೇನಾದರೂ ದೋಷವಿರುವದೇ ವೇಳೆ ನಲು, ಸುಭಾನುರಾಂರಂ ಕಂಗಳಲ್ಲಿ ಶೋಕ ಜಲ ಪ್ರವಾಹ ವಂ ಸುರಿಸುತ್ತಾ, ಅಂಥಾ ಬುದ್ದಿ ಚಮತ್ಕಾರ ಧೈರ ಶಕ್ತಿ ಸಾಹಸಗಳುಳ್ಳವಳಾದ ರಿಂದಲೂ, ಪತಿಯೇ ದೈವವೆಂದು ನಂ ಸದಾ ಪತಿಧ್ಯಾನ ಸರಳಾದ್ಧರಿಂದಲೂ, ಪತಿಸಾನ್ನಿಧ್ಯಾ ಭಾವದಿಂದ ಸಾಲಿಗೆ ಚೆಯಂ ಕೊರದು, ಸನ್ಯಾಸಿಯಂತೆ ಆಚ ರಿಸುತ್ತಾ, ಪತಿಯ ಬರುವಿಕೆಯಂ ಹಾರೈಸುತ್ತಿರುವಳಾದ್ಮರಿಂದಲೂ ಈ ಪರಿಯೊ ಳು ಅವನನ್ನೆ ಹಂಬಲಿಸುತ್ತಾ, ಸಕಲ ಭೋಗಂಗಳಂ ತೊರದು ಅಲೆಯುತ್ತಾ ಇರುವದೆನಲು, ಪುರುಷ ವೇಷಧಾರಿಣಿಯಾಗಿದ್ದ ಶೀಲವತಿಯು, ಪತಿಯಪ್ರೇಮ ಪೂರಿತವಾದ ಮಾತುಗಳು ಕೇಳುತ್ತಾ ಶೋಕಾನಂದಭರಿತಳಾಗಿ, ಮುಕ್ಕಾಸರಂಗಳ ವೋಲ್ ಕಂಬನಿಯಜಾಲಮಂ ಸುರಿಸುತ್ತಾ ಎಲೈ ಸತ್ಯಶೀಲರಾದ ಧರ್ಮಾತ್ಮರುಗ ಇರಾ ಇನ್ನು ಮುಂದೆ ನಡೆದ ವರಿಯನ್ನೊ ರೆವೆನು, ಲಾಲಿಪುದು, ಎಂದು ಉದ ಯಭಾನುರಾಯನಂ ಕೈವಿಡಿದು ಬೋರೆ ಯಂತಪುರಕ್ಕೆ ಕರೆದೊಯ್ಯು, ಎಲೈ ಧರ್ಮ ಪರಾಯಣನೇ, ಭ್ರಾತೃವಾತ್ಸಲ್ಯ ಸತ್ಯಾಗ್ರೇಸರನೇ ಕೇಳು ನಿಮ್ಮ ಅತ್ತಿಗೆ ಯಾದ ಶೀಲವತಿಯು ಮೊದಲು, ರಾವುತನಾಗಿದ್ದ ತುರುಷ್ಕನು ಹೇಳಿದಂತಾತನಂ ಮೋಸಗೊಳಿಸಿ, ವೃಕ್ಷಾ ಯಾತ್ರಿತಳಾಗೆ ಕುಳಿತಿರುವಲ್ಲಿ, ಕೀಲುದುರೆಯನ್ನೇರೆ. ಗರ್ಭವತೆಯಾದ ಕಾ೦ ತಾನುಣಿಯೊಬ್ಬಳು ಆಕಾಶಮಾರ್ಗದೊಳು ಬರುತ್ತಾ ನನ್ನ ೦ ನೋಡಿ ಅಮಾ ನನಗೆ ಕುಸಿಯೆ ನೀ ರ೦ಕೊಟ್ಟು ನಿದಾನವಂ ಮಾಡೆಂದು ದೈನ್ಯ ಮಾಗಿ ಬೇಡಿಕೊಳ್ಳಲಾಕೆಗೆ ಬೇಗನೆ ಪೋಗಿ ನೀರು ತಂದುಕೊಟ್ಟು ಉಪಚರಿಸಿ ಆಕೆಯ ಯೋಗಕ್ಷೇಮವಂ ವಿಚಾರಿಸೆನುತ ಬಾಧ್ಯಳಾದವಳೆಂದು ತಿಳಿಯ ಬಂದಕಾರ ಣ ಆಕ್ಷಣದಲ್ಲಿರದ ಆಕೆಯೊಡಗೊಂಡು ಆ ಮುದುಕಿಯ ಹಳ್ಳಿಯಂಸಾರ ನಾವಿ (ರೂ ದಂಪತಿಗಳೆಂದು ಹೇಳಿಕೊಳ್ಳುತ್ತಾ ವಾಸಮಾಡಿಕೊಂಡಿರಲೀ ರಾಜಧಾನಿಯ ಭೂಪಾಲನ, ಕಷ್ಟದ ಸ್ಥಿತಿಯಂ ಕೇಳಿದಯಾದ್ರ೯ಹೃದಯಳಾಗಿ, ಬಂದು ಶತ್ರುರಾ ಜರಂ ನಿಗ್ರಹಿಸಿ, ಈ ರಾಜಂ ವೃದ್ಧನಾಗಿರುವದರಿಂದಲೀ ತನ ಪ್ರಾರ್ಥನೆಯಿಂದೀ ರಾಜ್ಯಭಾರವಂತಾಳಿ ಹಳ್ಳಿಯೊಳಿರ್ದ ಸುದರ್ಶನೆಯಂ ಕರಿಸಿ ಅಂತಃಪುರದೊಳಿರಿಸಿ ನಾಂ ನನ್ನ ಭಾವಮನಾರಿಗೂ ಹೊರಪಡಿಸದೆ ಕಾಲಮಂ ಕಳೆಯುತ ನಿಮ್ಮ ಅನ್ವೇಷಣಾಲೋಲ ಚಿತ್ತಳಾಗಿದ್ದನು. ಗರ್ಭವತಿಯಾಗಿರ್ದ ಸುದರ್ಶನಯು ಪೂರ್ಣ ಗರ್ಭಿಣಿಯಾಗಿ ನವಮಾಸ ತುಂಬುತ್ತ ಸಗ್ನ ಶುಭ ಮುಹೂರ್ತದೊಳು, ರಾಕಾ