ಪುಟ:ಬೃಹತ್ಕಥಾ ಮಂಜರಿ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃಹತ್ ಥಾ ನ ೦ ಬರಿ , ୬୮ଟି ನಿಯರಂ ಕಾಣದ ಕಂಡಕಡೆಯೊಳು, ಆ ರಾಜನಂದನನಂಕೇಳಲು ನಾಂ ತಾಣೆನೆಂದು ಹೇಳಿದವನಾಗೆ, ಆ ಬಳಿಯೊಳಿರ್ದ, ಮಂಗನನ್ನೂ ಗಿಳಿಯನ್ನೂ, ನೋಡಿ ಇವೆಲ್ಲಿ ಯವೆಂದು ಕೇಳಿದ್ದಕ್ಕೆ ಸರಿಯಾದ ಉತ್ತರವನ್ನಿಯದೇ ಹೋಗಲು ಈ ಪುರುಸ೦ಬಹು ಸಮರ್ಥಂ, ಸಕಲಕಲಾ ಪ್ರವೀಣನು ಸಮಸ್ತ ಸಿದ್ದ ಕ್ರಿಯೆಗಳನ್ನೂ ಬಲ್ಲವನು, ಇನ ನೇನೋ ತಂತ್ರಮಂ ಮಾಡಿ ಅವರೀಶ್ವರಂ ಇಂತಾಗಿಸಿರಬಹುದೆಂದು ಯೋಚಿಸಿದರೆ ಗಿಆಕ್ಷಣದೋಳಲ್ಲಿಂ ಹೊರಟು, ಕನಕಾಲವಾಲವೆಂಬ ಪರಮಂ ಸಾರಿ, ವರದೊಳಿದಂ ತಮ್ಮ ಒಡತಿಯ ತಂಗಿಯಾದ ಪದ್ಮಗಂಧಿನಿಗೆ ಈ ಪರಿಯನೆಮಂ ಹೇಳಲು ಅವಾರ ನಾರೀಮಣಿಯು ವ್ಯಾಕುಲಚಿತ್ತಳಾಗಿ ಆ ಪುರಾಧೀಶನಾದ ತನ್ನ ೨೦ಡನ ಬಳಿಗೈನ ದು ಸ್ವಾಮಿಾ ಯಾರೋ ಒಬ್ಬ ಮಾಂತ್ರಿಕನು ಬಂದು ಗಂದೇಭ ಪ್ರರದೊಳಿರ್ದ ನನ್ನ ಅಕ್ಕನನ್ನೂ , ತಾಯಿಯನ್ನ ಕಪಿ ಯನ್ನಾಗಿಯೂ, ಗಿಳಿಯನ್ನಾಗಿ ಮಾಡಿ ಮನೆ ಯೊಳೇ, ಇರುವನೆಂದು ದಾದಿ ಯತ್ಸೆ ತಂದು ತಿಳುಹಿದರು. ಅವನಂ ಹಿಡಿತರಿಸಿ ವಿಚಾರ ನವಾಡಿ ಶಿಕ್ಷಿಸಬೇಕೆಂದು ಬೇಡಿಕೊಳ್ಳಲಾ ಮಣಿ ವರ೦ತನ್ನ ಭಟರೊಳುಧೀರರಾಗಿ ಯೂ ಸಮರ್ಥರಾಗಿಯೂ ಇರುವರಂ ಕಳುಹಿ ಹಿಡಿದು ತರುವಂತೆ ಮಂತ್ರಿಮುಖೇನ ಆ ಜ್ಞಾಪಿಸಿ ಕಳುಹಿದನು. ಆ ರಾಜದೂತರು ಮಹಾ ವೇಗವಾಗಿ ಹೊರಟು ಗ೦ಧೇಭಜ್ರರರು ಸೇರಿ ಆ ವಾರಾಂಗನೆಯ ಮನೆಯೊಳಿರ್ದ, ಚಿತ್ರ ವರ ನಂ ಹಿಡಿದು ಅಲ್ಲಿಂದ ಹೊರಟು ನಿಮ್ಮ ರಾಜಸನ್ನಿಧಿಯನ್ನದಿ ರಾಯನ ಮುಂದೆ ನಿಲ್ಲಿಸಿದರು. ಯಮದೂತರಂತೆ ಬಂದು ತನ್ನ ಯಾವ ಪದಾರ್ಥಗಳಂ ತರಲು ಅವಕಾಶ ಕೊಡದೆ ಹೋದರಾದ್ದರಿಂದ ಕಾಲುಗ ಇಲ್ಲಿ ಆ ಪಾದುಕೆಗಳೆ೦ ಮಾತ್ರ ಮೆಟ್ಟಿ ಕೊಂಡು ಬಂದಿರ್ದವನು ಆ ರಾಜನಂ ನೋಡು ತ್ಯ ಇವನೇ ತನ್ನ ಅಂಣನಾದ ಮಣಿವರನೆಂದು ಅರಿತು ಧೆ ಗ್ಯವಾಗಿಯೂ ಸಂತೋಷ ಮಾಗಿ ನಿಂತುಕೊಡಿರಲು ಓಲ 'ದೊತೆಲಗವಾಗಿ ಕುಳಿತಿರುವಾ ಮಣಿವ ರ೦ ಬಹುಕಾಲವಾದ್ದರಿಂದಲ, ಸಂಪತ್ತಿನ ಮದದಿಂದಲೂ ಇವನ ತಮ್ಮ ನೆಂದರಿ ಯದೇ ಎಲೈ ಮಾಂತ್ರಿಕನೇ ನೀನಾ ವೇಶ-೦ನೆಯ ಮನೆಯೊ? ವಾಸಿಸುತ್ತಿರ್ದು ಕಡೆಯೊಳು ಅವರಂ ನಾಶಮಾಡಬಹುದೆ ? ಕಾರಣವಂ ತೃಪ್ತಿಯಾಗಿ ತಿಳಿಸದಿರ್ದರೆ ನಿನಗೆ ತಕ್ಕ ದಂಡನೆಯಂ ವಿಧಿಸುತ್ತೇನೆಂದು, ಆಜ್ಞಾಪಿಸಲಾ ಚಿತ್ರವನ್ನು ಈ ರಾಯಂ ತನ್ನ ಅಂಣನಾದ್ದರಿಂದ ತನಗೇನಂ ಮಾಡಲಾಸಿಂದು ಯೋಚಿಸಿ ಎಸ್ಸಿ ರಾಜನೇ ! ಆ ಪಾಪಿಷ್ಠಳಾಗ, ವಾರನಾರಿಯು ನನಗೆ ಈ ಧಮಾದ ೨೧೦ವರೆಯಂ ಕೊಟ್ಟಿದ್ದ ರಿಂದ ನಾನಿಂತು ಮಾಡಿದೆನೆಂದು ನಿರ್ಭಯವಾಗಿ ಹೇಳುತ್ತಾ ಬರುವದಂ ಕಂಡರಾ ಯಂ ತನ್ನ ತಮ್ಮನೆಂದು ತಿಳಿಯದ ಕಾರಣ ಇದೇನು ರಾಜನ ಮರಾದೆಯಂ ನಿವಾರಿ, ಇವನಿಂತೀ ಭಯರಹಿತನಾಗಿ ರಾಜಾಸ್ಥಾನವೆಂಬ ಭಯನಂ ಮಟ್ಟು ಮನಸ್ವಿ ನುಡಿ ಯುತ್ತಾನೆ ಇವನ ನಡತೆಯಿಂದರ್ಲೆ, ಇ೦ ಧೂರ್ತನೆಂದು ಕಾಂಪಿವೆಂ ರಿತು ಎಲೈ