ಪುಟ:ಬೃಹತ್ಕಥಾ ಮಂಜರಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1) ೮೪ " ಹ ತ್ ಥಾ ನ ೦ 8 ರಿ . ಸುಭಾನುರಾ೦ನು ಕನಿಕರದೊಳು ನಾನೂ ಅದೇ ಭಾ೦ತಿಯುಳ್ಳವನಾಗಿದೆ ನೆಂ ದು ಆಕೆಯ ಮನವ ಒಡಂಬಡಿಸಿ, ಆ ದಿನದ ರಾತ್ರಿಯೊಳು ಪರಸ್ಪರಾನುರಾಗ ಯುತವಾಗಿ, ಕ್ರೀಡಾಲೋಲರಾಗಿದ್ದು, ಮರುದಿನ ದುದಯದೊಳೆದು , ಕಾಲೆ ಚಿತ ಕರ್ಮಂಗಳ ನೆರವೇರಿಸಿಕೊಂಡು, ಮಂಗಳ ಕಾಶೀ ಪಟ್ಟದ ವೃದ್ದರಾಂಗ ನನ್ನೂ, ಆತನ ಧಮಾ೯೦೯ನೆಯನ ಕರೆಯಿಸಿ, ಉಚಿತ ಸನಾಸೀ ನರಂ ವಟಸಿದ ಶೀಲವತಿಯು, ಆ ವೃದ್ಧರಿಗೆ ಸಾಷ್ಟಾಂಗಮಂ ಗೈದು, ಮುಕುಳಿತ ಕರಕಮ೬೪ಾಗಿ ಎದುರೆಳು ನಿಂದು, ಸಾಮಿ ಮಹಾರಾಜರೇ ನಾನು ಪ್ರರುಷ ವೇಷ ಬಾರಿಣಿ ಯಾಗಿ, ಶಿಶುವು ಮಾತೃ ಗಭ೯ದೊಳು ಸುಖವಾಗಿದ೯೧, ತಮ್ಮ ಗರ್ಭವಾಸ ದೊಳು ಈ ವರಿಗೂ ಸೌಖ್ಯವಂ ತಾಳುತಿದ೯ ನು, ಈಗ ನನ್ನ ವತಿಂಗ, ಮೈದುನನ ಬಂದಿದಾರೆ, ಎಂದು ತನ್ನ ಹಿಂದಿನ ಸಮಾಚಾರಂಗ ನನ್ನೆ " ಎಂ ಅರುಹಿ, ನಿಮ್ಮ ಕುವರಿಯಾ ದೆನ್ನ ಪತಿಗೃಹಗೆ ಕಳು: ಕದು ವಿಜಏಸೆ, ಆ ವೃದ್ದ ರಾಂರಂ ಕೇಳುತ ಿ ಕೆಯ ಶಕ್ತಿ ಸಾಹಸಾತಿ ಶಂಳುಗಳಿಗೆ ಮೆಚ್ಚುತ್ತಾ, ಇ೦ ಥಾವಳು ತನ್ನ ನ್ನು ಆTಲಿ ಪೋಗುವಕಾಲ ವ್ರ: ರಾಗಿ ತೇ, ಎಂಬ ವ್ಯಸನ ಗ್ರಾಂ ತನಾಗಿ, ಹಾಗೆಯೆ ಮೈಮರೆತು, ಶೈನಾರಂಗ ಪ್ರಸ್ಥ ತ್ರನಾಗಿ, ಅಮ್ಮಾ ಸುಕುಮಾರಾ೦ಗಿಯೇ ನನ್ನಿ ಸಂಸ್ಥಾನವು ಶತ್ರುಗಳ ಕೆ ಸಿಗುವದೆ೦ ತಲೂ, ನಾವೆಲ್ಲರೂ ಮೃತ್ಯುವಿನ ಬಾಯಿಗೆ ತುತ್ತಾಗುವೆ೦ದ, ಬಹು ಭಯಾಕ್ರಾಂತರಾಗಿದ್ದೆವ. ಅ೦ಥಾ ದುರವಸ್ಥೆಯಲ್ಲಿ ರುವ ನಮ್ಮನ್ನೆಲ್ಲ ರ೦ ಪರಿ ಪಾಲಿಸಿ, ಸಂಸ್ಕಾನವc 2ಣೆ೯ ದಾ ಗಮಾಡಿದೆ, ಈ ಮುಪ್ಪಿನೊಳು ನಮ್ಮನ್ನು ಕಾಪಾಡುವಿಯೆಂದು ನಂಬಿದ್ದವರಂ ಕೈಸct oಳು ಬಿಡುವಂತಾದುದು. ಒ೦ದ ಬದಾ ಭ್ಯ ನೀಂ ಕೋಟ್ಯಭಾಷೆಯಂತೆ ಬಹು ಸೌಖ್ಯವಾಗಿ ಕಾಪಾಡಲಿದ್ದ ಮು೦ದೆಮಾರು ದಿಕ್ಕು, ನಮ್ಮ ಡಿ ಜೈವೇ ನಾಗುವ ದೊ: ನಾವರಿಯುವ, ಇದನ್ನೆ ಲ ಮಂ ನೀ ೦ತೂ ದುಪೋ ದೊಡೆ, ನಡುನೀರೊಳು ಕ೦ಪcಮ್ಮ” ತಿಯಾಗು ವದು, ನೀನೇ ತಿಂಯೆಂದು ನಂಬಿದವರ೦ ಕಾಡುಪಾಲು ಓಡಿ ಹೋಗಲುಬಹುದೆ, ಎಂದಾತರರಾಗಿ ವೃದ್ಧರ: ಜೈ ( ಜರಿವಳಿ ರೂ ಹಂಬಲಿಸುವದಂ ಕಂಡ ಶ್ರೀ ಲವೆಂಪು ಕನಿಕರವಾ cತು. ಎಲೈ ವ್ಯದ ಗುಗಳಿರಾ ! ನೀವು ಹೀಗೆ ಹಂಬಲಿಸ ಬಾರದು, ನೀವೆ ನನಗೆ ವಾತಾಪಿತೃಗಳೆಂದು ನಂಬಿರುವೆನು. ನನಗೆ ಸಂಭವಿಸಿದ ದುರವಸ್ಥೆಯಲ್ಲಿ ಹೆತ್ತವರಿಗಿಂತಲೂ ಅತ್ಯಧಿಕವಾಗಿ ನಿವಿಂದ ಪೋಷಿತಳಾಗಿ ದೇನೆ. ನಮ್ಮ ಮಾತಾ ಪಿತೃಗಳು, ಅತ್ತೆಮಾವಂದಿರ ಇನ್ನೂ ದೇಕ ಬಾ೦ಧ ವರಾದವರೆಲ್ಲರೂ ಕಏ ಗೊಳ್ಳುತ್ತಿರುವರು, ನಾವು ಜೀವಿಸಿರುವ ಭಾಗದಲ್ಲಿಯೇ ಸಂಶಯ ಗ್ರಸ್ತರಾಗಿ ಪೋ ಚಾಲುತ್ತಿರುವವರನೊಡಿ ಸಂತೈಸಿ, ಕೆಲವು ದಿನಗಳಲ್ಲಿ ಮುಂದೆ ಬಂದು ನಿಮ್ಮೆಡೆಗೊಳಿರುವೆವು, ಇದರೊಳು ಸ೦ದೇ ಹಮಿಲ್ವು, ಹಾಗೂ N