ಪುಟ:ಬೃಹತ್ಕಥಾ ಮಂಜರಿ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಬೃ ಹ ತ ಥಾ ನ ೦ ಜರಿ . ಗಿಹುದು, ಧನುರ್ಧಾರಿಯಾದ ಶಬರನು ಬಿಲ್ಲಿನೊಳಂಬೇರಿಸಿ ನಮ್ಮ ಗುರಿಗೈದು ಬರುತ್ತಿರುವಂ ಇದಂ ತಪ್ಪಿಸಿಕೊಂಡು ಹಾರಿಹೋಗೋಣವೆಂದರೆ ಗಿಡಗಳು ಮೇಲ್ಯಾ ಗದೊಳು ಸುತ್ತಾಡುತ್ತಾ ಸಮಯವಂ ಕಾದಿರುವಂ, ಮು೦ದೇನು ಗತಿ ಎಂದು ಚಿಂತಾಶೋಕದಿಂದ ನುಡಿಯುತ್ತಿರುವಾಗ ಈ ಪಕ್ಷಿಗಳಂ ಗುರಿಗೈದು ತಟ್ಟೆ ಕಾಯತ್ತ ಚಿತ್ತನಾಗಿ ಕಳಗೆ ನೆ ನೀಡದೇ ಬರುತ್ತಿದಾಳೆ ಎಧನ ಕಾಲಂ ಇವನಿಂ ತುಳಿತಮಾಂತ ಬಿಲಸ್ಟಮಾದ ಕೃಷ್ಣಸರ್ಪಂ ಕುಟುಕಲು, ಆ ಬಾಧೆಯಿಂ ಚಲನವಾದ ತೀಕ್ರಮ ಇದಾಣವು ಹಾರಿಬಂದು ಆಕಾಶದೊಳು ತಿರುಗುತಿದ೯ ಗಿಡನಿಗೆ ತಾಕಿ ಮೃತಿಯಂ ತಾಳಿ ಬಿದ್ದು ದು, ಆ ವ್ಯಾಧಂ ಕಚ್ಚಲ ಟೈ ಹಾವಿನ ವಿಷ೦ ತಲೆಗೇರಲು, ಸ್ಮತಿತಪ್ಪಿ ಧಪ್ಪನೇ ನೆಲದೊಳು ಬಿದ್ದು ಮೃತನಾದನು. ವೃಕ್ಷದೊಳು ಕುಳಿತು ಭೀತಿಯ ನ್ಯಾಂತು ಚಿಂತಿಸುತ್ತಾ ಇದಾ೯ ಖಗಯುಗ್ನಂ ಸಂತೋಷವು೦ ತಾಳಿ, ಸೈ ಚಾ ವಿಹಾರಾರ್ಥವಾಗಿ ಹೊರಟು ಹೋದವು. ಹೀಗೆ ದೈವಗತಿಯು ಬಹಳ ವಿಚಿತ್ರ ಮನೆ ಗಿರುವದರಿಂದ ಯಾರಿಗೂ ತಿಳಿಯಲಾಗದು, ಎಂದುತ್ತರಮಂ ಪೇಳುತ್ತಿರಲದಂ ನಂದಿನಿಯು, ಈ ಪಕ್ಷಿಯ ಮಾತಿಗನುಸಾರವಾಗಿಯೇ ಇಹುದು ದೈವಗತಿಯು, ಆದುದರಿ೦ ನಾ೦ ಪ್ರಾಣ ತ್ಯಾಗಮಾಡಿಕೊಳ್ಳದೇ ಜೀವಿಸಿ ನೋಡುವೆನೆಂದು ಯೋಚಿಸಿ, ಸೂರೋ ದಯಮಂ ನಿರೀಕ್ಷಿಸುತ್ತಾ, ನಾ೦ ಮೊದಲೇ ರೂಪವತಿಯು ಈ ದಿವ್ಯಾಂ ಬರಾಭರಣ ಭೂಷಿತಳಾಗಿ ಏಕಾಂಗಿಯಾಗಿರೆ, ಮಾರ್ಗಸ್ಥರಾದ ಕಾಮುಕರೆನ್ನ೦ ನೆ ಡಿದರೆ ಬಲಾತ್ಕರಿಸದೇ ಬಿಡಲಾರರು, ನಾಂ ಅಬಲೆಯಾದ್ದರಿಂದ ಅವರ ಕೈಸಾರ ಬೇಕಾಗುವದು, ಇದರಿಂದ ಪತಿವ್ರತಾ ಭಂಗಂ ಸಂಭವಿಸುವದೇ ನಿಜವು ದರಿತು, ಅಂದಳ ದೊಳು ಹಾಸಿರ್ದ ವಮಂ ತೆಗದು, ಮೈ ಕೈಗಳಿಗೆಲ್ಲಾ ಚಿಂದಿಚಿಂದಿಗೆ ಳಾಗಿ ಮಾಡಿ ಸುತ್ತಿಕೊಂಡು, ಭೂಷಣಾಂಬರಾಲಂಕಾರಂ ಕಾಣಿಸದಂತೆ ಮಾಡಿ, ಬಳ್ಳಿಗಳ ಸೊಪ್ಪಂ ತರದು, ಗಸವಂ ತೆಗೆದು ಮೈಮೇಲೆ ಲೇಪಿಸಿಕೊಂಡು, ಮಿಕ್ಕಾ ದುದಂ ಮೊಟ್ಟೆಗ ತಲೆಯ ಮೇಲೆ ಹೊತ್ತು ಕೆಲ ದಂಡವಂ ಪಿಡಿದು, ರೋಗಿ ಯಂತೆ ನಟಿಸುತ್ತಾ ಹೊರಟು, ಬಹುದೂರ ಬಂದು, ಮಧ್ಯಾನ್ಯಮಾಗೆ ಸರೋ ವರಮಂ ಸಾರಿ, ಅಲ್ಲಿಂ ತನ್ನ ಕ್ಲಾಧೆಯುಂ ತೀರಿಸಿಕೊಂಡು ಅಲ್ಲಿಂ ಕೊರದು ಸರಾಸ್ತಮಾನಕ್ಕೆ ಒಂದು ರಾಜಮಾರ್ಗದೊಳು ವೃಕ್ಷಾಯೆಯನ್ನಾಶ್ರಯಿಸಿ ಕುಳಿತುಕೊಂಡಿರೆ, ಬ್ರಾಹ್ಮಣ ಪತ್ನಿಯಾದ ವ್ಯದ ಸುವಾಸಿನಿಯು ಮಾರವಶಾತ್ ಆಬಳಿಗೈತಂದು ಈ ನಂದಿನಿಯಂ ಕಂಡು ಕನಿಕರದಿಂ ಎಲ್ ತಾಯಿಯೇ ನೀನಾರು ! ನಿನ್ನ ದೇಹ ತಾಪತ್ರಯವೇನು ? ನಿನ್ನ ಮುಖವಂ ನೋಡಿದರೆ ರಾಜಾಂಗನೆಯಂತೆ ಕಾಂಬೆ ಎನೆ, ಆ ನಂದಿನಿಯು ಎಲೈ ವೃದ್ದ ಸುವಾಸಿನಿಂಸೀ ಲಾಲಿಸು ! ನಾವು ದಂಪತಿಗಳೀಧ್ವರೂ ವಾನಪ್ರಸ್ಥಾಶ್ರಮದಲ್ಲಿರುವೆವು. ನನಗೆ ನಾಲ್ಕಾರು ತಿಂಗಳಿಂ ಉದರವೃದ್ಧಿಯುಂಟಾಗಿ, ಆ ಬಾಧೆಯ೦ ತಾಳಲಾರದೆ ಹಿಂದಾದೆನು. ಸತಿಯು