ಪುಟ:ಬೃಹತ್ಕಥಾ ಮಂಜರಿ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಓ ಹ ತೈ ಥಾ ನ ೦ 8 ಕಿ. ಗಳ ಅತ್ತೆಮಾವಂದರ ಆಜ್ಞೆಯಂ ಪಡೆದು ಅವರ ಆಜ್ಞಾನುಸಾರವಾಗಿ ಅವಳಿ ಜವಳಿ ಮಕ್ಕಳೊಳು ಹಿರಿಯನು ಭದ್ರರಾಯನ ಧರ್ಮಾ೦ಗನೆಯ ಮಾಡಿ ಳು ಹಾಕಲು ಆ ದಂಪತಿಗಳು ಬರುವ ನಿಧಿಂ ಕ೦ಡುಕೊಂಡಂತೆ ಪರಮಾ ನಂದಭರಿತರಾಗಿ ತೆಗೆದುಕೊಂtು ಮನ್ನಿಸಲ್ಲ ಏವರಗಿ ಮಹದುತ್ಸವದೊಂದಿಗೆ ತಮ್ಮ ರಾಜಧಾನಿಯು ಸಾರಿದರು, ಇತ್ರಿ ಸೋಮಶೇಖರರಾಯಂ ದೇಹಿ ಪ್ರಸಂ ಒದಗೊಂಡು : ರು ತಮ್ಮ ರಾಜಧಾನಿಯಾ ಸಾರಿ ಆತನ ಪೋಷಿ ಸುತ್ತಾ ಸುಖದಿಂಗಿದ೯ ಅನಂತಳ ನಾಗರಾಜಂ ಪತ್ನಿ ಪತ್ರಸಮನಿ ತನಾಗಿ ಪರಮೋ ತಾಹದೊಂದಿಗೆ ರಾಜ ಭ ಮಾಡುತ್ತಾ ಸಮಸ್ತ ಭೂ ಗಂಗಛಲ ಅನುಭವಿಸುತ್ತಾ ಸುಖದಿ೦: *ರೆಂದರೆದಾ ಗೌರೀ ದೇವಿಯು, ಎ ಲೈ ವಿಕ್ರಮಾದಿತ್ಯರಲವೇ : ಸೂರೋದಯವಾಗುತ್ತಾ ಬಂದುದು ವಿಶ್ರಾಂತಿ ಯಂ ತಾಳುವೆನೆನೆ ರಾಜ೮ ೧೯ ದಸ ಲು ಗೌರಿಯು ಸುಮ್ಮನಾದಳೆಂಬಲ್ಲಿಗೆ ಕರ್ನಾಟಕ ಭಾಷಾ ವಚನರಚಿತ ಸೌಂದರದು ತುರಿ ಚಿತ್ರ ಬೃಹತ್ಕಥಾಮಂ ಜರಿಯೊಳು ಲೀಲಾವತಿ ಗರ್ವಭ೦ಗವ೦ಬ ಎರಡನೆ ರಾತ್ರಿ ಕಥೆಯು ಸಂಪೂ ಣ೯ಮಾದುದು. ತದನಂತರಮಾ ಲೀಲಾವತಿಯು ತನ್ನ ಮಂಚದಿಂದಿಳಿದು ಬಂದು ನಿಕ್ಕ ಮಾಕಳಿ ಮಹಾರಾಜನ ಬಳಿಯೋಳು ನಿಂತು ಮುಕುಳಿ ತಹಸ್ತಳಾಗಿ ಶೌರ್ಯದಾರ ಶಕ್ತಿಸಾಹಸಂಗಳಂ ಪೊವೆಗು ಈ ಲೋಕಜಾತದೊಳೆಲ್ಲಿಯೂ ಕಾಣುವದಿ ಲೈ, ತಮಗೆ ನಾಂ ಸೆ ತುತೆ ದೆನು ತಮ್ಮ ಪಾದಸೇವಾಗಿರಲು ಸನ್ನಿ ಧಿಯಲ್ಲಿ ಪ್ರಾರ್ಥಿಸುವೆನೆದು ನಿಂತಿರುವ ಲೀಲಾವತಿಯಂ ಕಟಾಕ್ಷಸಿ ಅವಳ ವಿ ಜ್ಞಾಪನೆಯನ್ನ೦ಗೀಕರಿಸಲು ಆಕೆಯು ಎಲೈ ಪ್ರಾಣನಾಥನೇ ; ಆಜ್ಞೆಯಾದರೆ ಈ ರಾಜ್ಯಭಾರದ ಮುದ್ರೆಯಂ ನನ್ನ ತಂಗಿಗೊಪ್ಪಿಸಿ ಬರುವೆನೆಂದೊರೆದು ಅತ ನಾಜ್ಞಾನುಸಾರವಾಗಿ, ತಂಗಿಯ ಅ೦ತಃ ಪರಮಂ ಸಾಂ ತಂಗಿಯಂ ಕಂಡು, ಎಲ್ ತಂಗೀ ; ನಾನಾ ವಿಕ್ರಮಾರ್ಕರಾಯನಿ ಪರಾಜಿತಳಾದೆಂ ಈ ರಾಜ್ಯ ಧಾರದ ಮುದ್ರೆಯಂ ನನ್ನ ತಂಗಿಗೊಪಿ ಸಿ ಒರುವೆನೆಂದೊರೆದು ಆತನಾಬಾನು ಸಾರವಾಗಿ, ತಂಗಿಯ ಅ೦ತಪುರಮಂ ಸಾರಿ ತಂಗಿಯಂ ಕಂಡು, ಎಲ್ ತಂಗೀ ? ನಾನಾ ವಿಕ್ರಮಾರ್ಕರಾಯನಿಂ ಪರಾಜಿತಳಾದೆನು ಈ ರಾಜ್ಯ ಮುದ್ರಿಕೆ ಯಂ ತೆಗದುಕೊಂಡು ಸುಖವಾಗಿ ಪ್ರಜೆಗಳಂ ಪಾಲಿಸುತ್ತಿರು ನಾನಾತನ ಸೇವಾ ಪರಳಾಗಿ ಜೊತೆಯೊಳೆ ಗುವೆನೆನಲು ಲತಾಂಗಿಯು ಕೇಳುತ ಪಕ್ಕನೆ ನಕ್ಕು ನಿನ್ನ ಕ್ಯನಾದ ಪದ್ಮಾವತಿಯ ಜಿಬಿ ರಲಾರದೆಯೂ, ಆತನ ಮಾಹಿಸಿಯೂ, ಹೀ ಗೊರೆಂರುವ ನಿನ್ನ ಶಕ್ತಿಸಾಹಸಂಗಳಿಗೆ ಕಡೆಯೊಳಿದೇನೇ ಪಲಂ ? ಎಂದು ಹಾಸ್ಯವ ಮಾಡಿ, ತನ್ನ ಬಳಿಳಿರ್ದ ದೂತಿಯ೦ಕರೆದು, ಬಿಂಬಾಧರಿಯೇ