ಪುಟ:ಬೃಹತ್ಕಥಾ ಮಂಜರಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹತ್ಯೆ ಥಾ ಮ೦ ಜ 0. d೬ ಕನಾಗಿಯೂ ಪ್ರಯಾಣಮಂಮಾಡಿ ಭಾ೦ಡೀಪರಮಂ ಸಾರಿ ಮಹಭವದೊಂದಿಗೆ ನಾಮಕರಣೋತ್ಸವಮಂ ಬೆಳಯಿಸಿ ಸಮಸ್ಯಜನರಂ ಧನಕನಕಾಭರಣ ವಸತಂಡ ಗಳಿಂ ತೃಪ್ತಿಗೊಳಿಸಿ ಸಕಲ ಬೀಗರಿಂರಚಿಸಲ್ಪಸನ್ನಾನಗಳಂ ಸಂತೋಷ ಆಂಗೀಕರಿಸೆ ಪುರಪ್ರಯಾಣ ಸ೦ರಂಭ ದೆಳು ತನ್ನ ಜೈ ಪ್ರ ಪೌತ್ರರನ್ನು ಐದು ತಿಂಗಳು ತುಂಬುವದರೊಳಗಾಗಿ ತನ್ನ ರಾಜಧಾನಿಗೆ ಕಳುಹಿಸುವಂತೆ ಬೀಗ ನೊಳು ಹೇಳಿ, ತೆರಳಿಬಂದು ತನ್ನ ರಾಜಧಾನಿಂರುಂ ಸಾರಿ ಪ್ರಜಾಪಾಲನತತ ರನಾ ಗಿಯ ಧಕಪರನಾಗಿಯೂ ರಾಜ್ಯ ಪರಿಪಾಲನೆಯಂ ಮಾಡುತ್ತಾ ಸಮಸ್ಸೆಸು ಖಗಳಂ ಹೊಂದುತ್ತಿರ್ದಂ, ಅತ್ಯಲಾ ಸಹ ಪ್ರರಾಯನು ಪತ್ನಿಸಮೇತನಾಗಿ ದಿನೇ ದಿನೇ ಶುಕ್ಲ ಪಕ್ಷದ ಮೃತಾಂಶುವಿನಂತೆ ವೃಷ್ಟಿಯಂ ಹೊಂದುತ್ತಾ ಇರುವ ದೌಹಿತ್ರನ ಬಾಲಲೀಲೆಗಳಂ ನೋಡಿ ಅನಂದಾಹ್ಯಾದ ತುಂಗಿಲ ಸ್ವಾಂತನಾಗುತ್ತಾ ಕಾಲವಂ ಅತಿ ವಿನೋದ ವಾಗಿ ಕಳೆಯುತ್ತಿರಲು ಇತ್ಯಲಾ ದೇವಸೇನರಾಯನು ಐದು ತಿಂಗಳು ತುಂಬು ವಸರವಳಗಾಗಿಯೇ ಸೊಸೆಯಾದ ಶೀಲವತಿಯಂ ಪ್ರತಿ ಸಮೇತವಾಗಿ ಬರಮಾಡಿ ಕಳ್ಳ -ಕೆಂದು ಕುತೂಹಲಗೊ{ುತ್ತಾ ತನ್ನ ಮಂತ್ರಿ ಕುಮಾರನಾದ ದುರ್ಜಯ ನಂ ಕರೆದು ನೀನತಿಜಾಗರೂಕತೆಯಿಂ ಭಾಂಡೀಗ್ರರಕ್ಕೆ ಹೋಗಿ ಪ್ರವತಿಯಾಗಿರುವ ಶೀಲವತಿಯಂ ಕರದುಕೊಂಡು ಬರಬೇಕೆದಾತ್ತ ಲಸಿ : ವನೋದನೆ ತನ್ನ ಪರಿವಾರ ಮಂ ಹೋಗುವ ತೆ ನೇಮಿಸಿ, ವಯೋ ವೈದ್ಯರಾಗಿಯೂ, ನಂಬಿಕೆಯುಳ್ಳವರಾಗಿ ಯ ಇರುವ ದಾಸೀಜನಮಂಕೆಮ್ಮು, ಪೋಲೆಂ ಬರದಿತ್ತು ಕಳುಹಿಸಲಾದು ಜ೯ಯನು, ತನ್ನ ಮನೋರಥವು ಕೈಸಾರುವದಕ್ಕೆ ದೈ -ಕೃಪೆಯು ಅನುಕೂಲಿಸು ವ ಕಾಲವದಗಿತೆಂದುಸಂತಸಗೊಳ್ಳುತ್ತಾ ಸಕಲ ಪರಿವಾರಸಮೇತನಾಗಿ ಹೊರಟು ದಾರಿಯೊಳೆಲ್ಲಿಯ ನಿಲ ದೆ, ಸುತರಾಯನ ಪಟ್ಟಣಶುಂ ಸಾರಿ ನೃ ಸನಂ ಕಂಡು ತಮ್ಮ ರಾಜನಿತ್ಯ ಪತ್ರ ಮನನ ಕೈಯೊಳಿತು ಅಜಾಗ್ರತೆಯಿಂದಿಲ್ಲಿಂದ ಹರಡಿ -ಕು, ಕಾರಾಂತರ ತ್ಯಾವಶ್ಯಕವಿರುವದೆಂದಾ ರಾಯನೊಳು ಪೇಳೆ, ಸು. ಗಾಯನು ತಮ್ಮ ರಾಜಪತ್ನಿಯ ಕರದುಕೊಂಡು ಹೋಗುವದಕ್ಕಾಗಿ ಬಂದಿರುವೀ ಮಂತ್ರಿ ನಂದನನು, ಸಾವಕಾಶವಿಲ್ಲ ವೆಂದು ಇಮ್ಮಖಂಡಿತವಾಗಿ ಪೇ ಆದಮೇಲೆ ಕಳುಹಿಸಬೇಕಾ: ಯುವ, ಬಾಲಲೀಲೆಗಳಂ ನೋಡಲಿಕಿಲ್ಲದೇ ಹೋಗುವುದಲಾ ಎಂದು ಚಿಂತಾಕ್ರಾಂತನಾಗಿ ಅ೦ತಃಪುರವಂಸಾರಿ, ತನ ಕಾಂ ತೆಂರನ್ನು ಕಂಡು ಎಲೈ ಪ್ರಾಣ ಕಾಂತೆ, ನಿನ್ನ ಮಗಳನ್ನು ಅತ್ತೆಯ ಮನೆಂರುವ ರು ಕರೆಯುವದಕ್ಕೆ ಬಂದಿದ್ದಾರೆ, ಅವರಾದರೋ ಅತ್ಯಾತುರದೊಳಿರುವರು ನಿನ್ನ ದೇಹಸ್ತಿಯಾದರೆ ಆಯಾಸ ಸೂಚಕವಾಗಿ ಇದ್ದು, ಸಂಗಡ ಯಾರಂ ಕಳುಹಿ ಸೋಣ, ಇದಕ್ಕೇನಂ ಪೇಳುವೆಯೆಂದು ಕೇಳಲು, ಅವರು ತ್ವರಿತರಾದರೆ ಕೆಲವು