ಪುಟ:ಬೃಹತ್ಕಥಾ ಮಂಜರಿ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ್ ಥಾ ಮ ೧ ಜರಿ . ೧೩೩ ಮುಂದರಿದು ಹೋದ್ರರಿಂದ ಹುಡುಕುತ್ತಾ ಬಂದೆನು, ನೀ೦ ನೋಡೆ ದಯಾಳುವಾ ಗಿರುವಂತೆ ತೋರುವಂತೆ ತೋರುತ್ತದೆ, ನಾಲ್ಕಾರು ದಿನಗಳು ನನ್ನ ಮನೆಯಲ್ಲಿ ಟೈುಕೊಂಡು ಪೋಷಿಸಿದರೆ, ಚಿಕಿತ್ಸರ ಔಷಧಸೇವೆಯಂ ಮಾಡಿಕೊಳ್ಳುವೆನು. ನನಗೆ ಮಾಡಿದ ಉಪಕಾರಕ್ಕಾಗಿ ನನ್ನ ರವೀ ಯಾಭರಣಮಂ ಕೊಡುವೆನೆಂದು ಒಂದು ಮುತ್ತಿನ ಸರಮುಂ ತೆಗದು ಆ ಮುತ್ತೈದೆಯ ಕೈಗೆ ಕೊಡಲು, ರಿಕಾವ ಸೈಯಲ್ಲಿರುವಳಾದ ಕಾರಣ ಅದರೊಳಾಸೆಪಟ್ಟು ಕೈಯೊಳಾಂತು, ಆ ನಂದಿನಿ ಯದ ಒಡಗೊಂಡು ತನ್ನ ಮನೆಯಂ ಸಾರಿ, ತನ್ನ ಕಾಂತನಾದ ವೃದ್ದ ಬ್ರಾಹ್ಮಣ ನಿಗೆ ತೋರಿಸಿ, ಸಮಾಧಾನರಾಗಿ ಈ ಗೃರೂ ಆ ರಾಜಪ್ರ ತ್ರಿಯಂ ಮನ್ನಿಸುತ್ತಾ ಮನೆಯೊಳಿರಿಸಿಕೊಂಡಿದ್ದರು. ಇತ್ರಲೆ) ಸೆಮಶೇಖರರಾಯನ ಧರಾಂಗನೆಯು ಫಶ್ರೀ ವಿಯೋಗ ದುಃಖ ದಿಂದ ನಿದ್ರಾಹಾರಂಗಳು ತೊರೆದು, ಪಗಲೂ ಇರಳೂ ಗೋಳಾಡುತ್ತಾ ಮಲಗಿದ ವಳು ಮೇಲಕ್ಕಳದೇ ಶೋಕಿಸುತ್ತಿರುವಾಗ ಕಟ್ಟೆಯಂತಾ ಗಂಧರ್ವ ಕಾಂತೆಯರು ನಾಗರಾಜನ ಒಡಗೊಂಡು ಬಂದು ನ೦ದಿನಿಯ ಅಂತಃಪುರದ ಮೇಲೆಬಿಟ್ಟು ತಮ್ಮ ದೇವರ ಸೇವಾರ್ಥವಾಗಿ ತಾವು ಪೊಗೆ, ಈ ನಾಗರಾಜ ತನ್ನ ಕಾಂತೆಯ ಶಯಾಗೃಹಮಂ ಪೊಕ್ಕು, ಕಾ೦ತಾರಹಿತವಾದಂತಃಪರಮಂ ಕಂಡು, ಹುಡುಕಿ ಕಾಣದೇ ಏನಾದಳೋ ಎಂದು ಶೋ ಕಿಸುತ್ತಾ ಕುಳಿತು, ಕಾಲವು ಕಳೆಯುತ್ತಿರು ವಾಗ್ಯ ಎ೧ದಿನೆಳಾ ಗಂಧರ್ವಾ೦ಗನೆಯ ರೈ ತಂದು ಈ ರಾಜಪತ್ರ ನಂ ಕರೆಯಲು ಹೊರಗೆಬಂದು ಈ ರಾಜನಂದನನ ಮುಖರಸಮಂ ಕಂಡು, ಇದೇ ನೈ ನಿನ್ನಿಮು ಖರಸಂ ನೊ೦ದಿಹುದು, ಎಂದಿನೆಲಿಲ್ಲಂ ಕಾರಣವೆ ನೆನೆ, ತನ್ನ ಪತ್ನಿ ಯು ಈ ಯಂತಃಪುರದೊಳಿಲ್ಲ , ಏನಾದಳೆಂಬುದು ಕಾಣದೇ ಯೋಚಿಸುತ್ತಿರುವೆನೆನಲು, ಆ ಏಳುಮಂದಿಗಳೆಲೊವ೯ಳು ನಮಗೆ ಕ ಈ ತಾಪತ್ರಯಂ ಮು೦ದಿದರಿಂದೇ ನಾದರೂ ಕುಂದಕ ಬರುವದೋ ಎನೆ ಈ ರಾಜನಿಂ ಸುರಿಸಿದ್ದಿವರಿಗೇ ಸಾಕು, ಇನ್ನಿತಂ ತನ್ನ ರಾಷ್ಟ್ರದೊಳಿದ್ದು ಸುಖಿಸಲಿ ಎನಲು, ಅದಕ್ಕೆಲ್ಲರೂ ಅಂಗೀಕ ರಿಸಿ, ರಾಜನಂ ಸವಿಾಪಕ್ಕೆ ಕರದು, ಎಲೈ ಸುಂದರಾಂಗನೇ ! ನೀನಿನ್ನು ಸಕಲ ಭೋಗ ಭಾಗ್ಯಂಗಳಂ ತಾಳಿ ಸುಖಿಯಾಗಿರೆಂದಾಶೀರ್ವಾದವ೦ ಮಾಡಿ, ತಮ್ಮ ಲೋಕಮಂ ಸಾರಿದರು, ಇತ್ತಲೀ ನಾಗರಾಜ ಗಂಧರ್ವಾ೦ಗನತಿ ವಿಯೋ ಗೆ ದುಃಖದಿಂದಲೂ ದುಃಖಿತ ನಾಗಿ ತಾಳಲಾರದೆ, ಕಾಂತಾಮಣಿ ಗು೦ತ ಹಂಸತೂಲಿಕಾತು ಗತನಾಗಿ ಮಲಗಿ ಕೊಳ್ಳಲು, ಅಂತೆಯೇ ನಿದಾಂಗನಾವಶನಾದ೦. ಆ ದಿನದ ಸೂರೋದಯ ಸಮಯದೊಳಾ ಅಂತಃಪುರದ ದಾದಿಯರು ನಂದಿನೀ ಶರಣಾಗಾರದೊಳು ಶ್ವಾಸ ಶಬ್ದಮಂ ಕೇಳಿ ಬಳಿಯ ಸಾರಿ ಕಿಟಕಿಯೊಳು ನೋಡಲು, ನಂದಿನಿಯ ಮಂಚ