ಪುಟ:ಬೃಹತ್ಕಥಾ ಮಂಜರಿ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ - ಬೃ ಸ ತ ಥಾ ಮು೦ಜ ರಿ . ಡುತ್ತಾ ಜೊತೆಯಲ್ಲಿಯೇ ಪಾಠವಂ ಓದುತ್ತಾ ಆದ ಪಾಟಿಂಗಳಂ ಸಲುವ ಶಾ ನಾಲ್ಕಾರು ವರುಷಂಗಳು ಕಳೆಯಲು ಇಲ್ವರೂ ಸಕಲ ವಿದ್ಯಾಪ್ರವೀಣರಾಗುತ್ತಾ ಬರಲಾ ಸುಂದರಿ ಮಣಿಗೆ ಹನ್ನೆರಡು ವರುಷಂಗಳು ತುಂಬಲಾ ವೃಶ್ಯಂ ವಿದ್ಯಾ ಗುರುವಿಗೆ ಮಾನ ಸನ್ಮಾನಗಳಂ ಡಿ ಸಕಲ ಪದಾರ್ಥಂಗಳಂ ಅನೇಕ ದ್ರವ್ಯಮಂ ಕೊಟ್ಟು ಸಂತೋಷಗೊಳಿಸಿ ಕಳುಹಲು, ಸ್ನೇಹವಾತ್ಸಲ್ಯದಿಂದಾ ನೀತಿಸಾ ಗರಂ ಪ್ರತಿದಿನದಲ್ಲಿ ಬರುವುದು ಆ ಸುಂದರಾಂಗಿಯೊಡನೆ ಮಾತಾಡುತ್ತಾ ಹೋಗುವುದೂ ಇದೇ ರೀತಿಯಾಗಿ ಕೆಲವು ದಿನಗಳು ಕಳೆದವು. ಎಂದಿನಂತೇ ಆ ಬ್ರಾಹ್ಮಣನು ಆ ವೈಶ್ಶಿರೋಮಣಿಯ ಮನೆಗೆ ಬಂದು ಬಾಲ್ಯ ಸ್ನೇಹಿತಳಾ ದಾ ಕಾಂತಾಮಣಿಯೊಡನೆ ಕುಳಿತು ವಿನೋದವಾಗಿ ಮಾತಾಡುತ್ತಿರುವಾಗ ಹಾಗೆಯೇ ಅವಳ ರೂಪಾತಿಶಯವುಂ ನೋಡಿದನು " ಭಾವವಾಗಿಯೇ ಆ ಕಾಂತಾವು ಣಿಯು ಸರಂಗಸುಂದರಿಯಾದವಳು ಕಳೆದು ರನ್ನೆ ಯಾಗಿರುವದರಿಂದ ಕಾಮ ಸಾಧ್ವ ಭೀಮನ ಸಾವಾಚ್ಯಂ ತಿರಸ್ಕರಿಸುವ ವಿಭವಾತಿಶಯದಿಂ ರಾರಾ ಜಿಸುತ್ತಿದಳು, ಕಣ್ಣಾರೆ ನೋಡಿದವನಾಗಿ ಹಾ ಇ೦ತಹ ಭಾವಾವಣಿಯು ಬ್ರಹ್ಮಾಂಡದೊಳೆಲ್ಲಾದರೂ ಇರುವಳೆ ? ನಾಂ ಅನೇಕ ಪುರಾಣಂಗಳಂ ಇತಿ ಹಾಸಂಗಳಂ ಕೇಳಿ ನೋಡಿ ಇರುವೆನು, ಆವ್ರಗಳಲ್ಲಿ ಕೇಳಿ ಇವು ಭೂಮಂ ಡಲದೊಳು ಪಟ್ಟಿರುವಳೆ೦, ಈಕೆಯ ನಿರಿಸುವಾಗ ಆ ಕಮಲಾಸನಂ ಎನಿ ತುಕ್ರಮೆಯನಾ೦ತು, ತನ್ನ ಶಕ್ತಿಯನೆ ಮು ವ್ಯಯಮಾಡಿ ನಿರ್ಮಿಸಿದನೋ ? ಅಲ್ಲಿ ದೊಡೆ ಈಕೆಯೊಳಿನಿತು ಸೌಂದಯ್ಯಮಲ್ಲಿಯದು ಎಂದು ಯೋಚಿಸಿ ಹಾಗೆಯೇ ಸ್ವಲ್ಪ ನಾಗಿ ಈಕೆಯುಂ ' ಮದುವೆಮಾಡಿಕೊಂಡು ರತಿಸುಖವನನುಭವಿಸದ ಜನ್ಮವು ನಿಷ್ಪಲವಾದುದು, ನ ನಾದರೆ ದರಿದ್ರ ನಾದ ಬ್ರಾಹ್ಮಣನು ಇವಳೋ ಮಹದ್ಯೆ ಶೂರಸಂಪನ್ನೆಯು ನನ್ನ ಮದುವೆಯಾ ಗೆ೦ದು ಎಂತು ಪೇಳಲಿ ಕೇಳದೆ ಸುಮ್ಮ ನಿರುವದೆಂತು ? ಎಂದು ಚಿಂತಿಸುತ್ತಿರುವ ಕಾ ೬ದೊಳು ಆ ಸುಂದರಿಯ ತಂದೆ ಯು, ಕರೆಯುತಿನಿ ನಂದಕೆಯ ದೂತಿಕೆಯು ಒಂದೊರೆಯಲು, ಈ ಬಾಹ್ನ ಣನಂ ಕಳುಹಿ ತಾತನಾಚ್ಛಾನುಸಾರ ಹೊರಟುಹೋದಳು. ಈ ದ್ವಿಜನು ಅವಳಲ್ಲಿ ಸಿಲುಕಿದ ಮನಸ್ಸುಳ್ಳವನಾಗಿ ತನ್ನ ಮನೆಗೈ ತಂದು ಚಿ೦ತಾಸಾಗರ ಮಗ್ನನಾಗಿ ನಿದ್ರಾಹಾರorಳಂ ತೊರೆದು ಮುಗಿ ಹಾಗೆಯೆ ಯೋಚಿಸಿದನು. ನಾನಾದರೋ ಪರಮ ದರಿದ್ರನು ಆ ವೈಶ್ಯ ಶಿರೋಮಣಿಯಾದರೂ ಮಹದೈಶ್ವರ ಸಂಪನ್ನನು, ರಾಜನನ್ನಾದರೂ ಲಕ್ಷ ಮಾಡನು, ನಾಂ ಹೋಗಿ ನಿನ್ನ ಮಗಳಂ ಕೊಟ್ಟು ವಿವಾಹಮಂ ಮಾ ಡೆಂದು ಕೇಳಿದರೆ ಲಕ್ಷ್ಯ ಮಾಡದೆ ನಿರಾಕರಿಸುವನು. ಅಲ್ಲದೆ ವಳ ಮುಖವನ್ನೂ ನೋಡದಂತಾಗುವದು, ನಿಧಿಯೇ ನುಮಾಡಲಿ ಎಂದು ರಾತ್ರಿಯೊಳೆಲೆ ಹಂಬಲಿಸುತ್ತಿರುಳಿ ಬೆಳಗಿನಜಾವದಲಿ