ಪುಟ:ಬೃಹತ್ಕಥಾ ಮಂಜರಿ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೃ ಹ ತ ಥಾ ಮ೦ಜರಿ, ೧ರ್೪ ನಾಗಿ ಸಾವಿರಾ ? ಸಂಶಯ ನಿವ ತಿಯಾದುದು, ಈ ಊರೊಳಿರುವ ಗ್ರಾಮ ಪುರೋಹಿತನ ಮನೆಯೊಳು ನಡದ ಕೃತ್ಯಮಿದು, ಆ ಬ್ರಾಹ್ಮಣದಂಪತಿಗಳ ಕರೆಯಿಸಿ ದೃಷ್ಟಾಂತಮಾಡಿಸುವನೆಂದು ಅವರಂ ಕರೆಯಿಸಿ ನಿಲ್ಲಿಸಿಕೊಳ್ಳಲು, ರಾಜಾಜ್ಞಾನುಸಾ ರಮಾಗಿ ಸಲಗಿತ್ತಿಯಂ ಕರೆಯಿಸಿ ಮುಂದೆ ನಿಲ್ಲಿಸಲು ಆ ಸೂಲಗಿತ್ತಿಯು ರಾts ನನ್ನು ಕುರಿತು, ಸಾ ವಿಣ ಶೃಂದ್ರರೆ ! ನಾನು ಹೇಳುವದರೊಳು ಏನಾ ದರೂ ನನ್ನ ಪರಾಧಂ ಕಾಣಬಂದರೆ ಕ ಮಿಸಿ ನನ್ನ ೦ ಕಾಪಾಡಬೇಕು. ಈ ಗಾ, ಮದ ಪೌರೋಹಿತರಾದ ಸಂಜೀ ವಟೆ ಯಿಸರ ಮನಗಾರೂ ರಾಜಾಜೆಯೋ ಕಳು ಬ೦ದಿಹಳು, ಈ ವರನಗರಿಯಾದ ಶಿ ಲೋಕಸುಂದರಿಯು ನನ್ನ೦ ಕರೆ ದುಕೊಂಡುಹೋಗಿ ಅಲ್ಲಿ ಬಿಟ್ಟು ತನ್ನ ದಾದಿಯರನ್ನೇ ಅಲ್ಲಿನ ಕೆಲಸಗಳಿಗೆ ಓಡಾಡಿಸುತ್ತಾ ತಾನು ಮುಖಂಡಳಾಗಿ ಬಾಗಿಲೊಳು ಕುಳಿತು ಮನೆಯ ಯಜ ಮಾನಂದ ಬಾಹ್ಮಣ ದಂಪತಿಗಳು ಕಾರಿಣ್ಯ ತರಕಾಗಿ ಹೊರಗೆ ಕಳುಹಿಸಿ ರಾಜಪುತ್ರಿಯಂ ಕುರಿತು, ಎಲೈ ಸುಂದರಾಂಗಿಯೇ ! ನೀ ನು ಪ್ರಥಮಗರ್ಭಿಣಿ ಯಾಗಿರುವಿ ಈ ಹೆರಿಗೆಯ ನೀನು ನೋಡಬಾರದು ನೋಡಿದರೆ ನಿನ್ನ ಪತಿಗೆ ಅಮಂಗಳವಾಗುವದು ಎಂದುಸುರಿ ಆಕಗೆ ಕಣ್ಣು ಕಮ್ಮಿ ಹೆರಿಗೆಯ೦ಮಾಡೆಂದು ನನಗೊರದು ಗಂಡುಮಗುವು ಜನಿಸಿದ ಕೂಡಲೆ ತನ್ನ ಕೈಗೆ ತೆಗೆದುಕೊಂಡು ನನಗೆ ಹತ್ತು ವರಹಗಳಂ ಕೊಟ್ಟು ಕಳುಕಿದಳು, ಆಮೇಲೆ ಶಿಶುವಿನಗತಿ ಏನಾದುದೂ ನಾ ಕಾಣೆನೆಂದೊರಯಲು ದಾದಿಯರ ಮುಂದು ನಿಲ್ಲಿಸಿ ವಿಚಾರಿಸೆ, ಸ್ವಾಮಿ ಈ ಮಾತುಗಳೆಲ್ಲವೂ ನಿಜ೦ ! ಆ ಮಗುವ೦ ನಮ್ಮ ಕೈಗೆ ಕೊಟ್ಟು ಕಂದಕದೊಳು ಬಿಸಾದುಬರುವಂತೆ ಹೇಳಿದಳು, ನಾವ ಶಿಶುಹತ್ಯಕ್ಕೆ ಅ೦ಜಿ ಅಂತೆಮಾಡದೆ ಮರೆ ಯಾಗಿ ಒಂದೆಡೆ ಮಲಗಿಸಿ ಬಂದವೆಂದು ಹೇಳಿ ಸುಮ್ಮನಾಗಲು, ಆ ವೃದ್ದ ದಾ ಹ್ಮಣ ದಂಪತಿಗಳಂ ಕರದು ವಿಚಾರಿಸುತ್ತಾ ಬರಲು, ಆ ವೃದ್ಧ ಬ್ರಾಹ್ಮಣನು ಎಲ್ಲ ಮಹಾರಾಜನೆ ! ಜಯಶೀಲನಾಗಿ ಬಾಳೆಂದು ಆಶೀರ್ವದಿಸಿ ಕಳೆ ಭೂಪತಿಯೇ ! ನಮ್ಮ ಮನೆಯೊಳಿರುವಾಕೆಯು ರಾಜಾಜೆಯಂತೆ. ಆಕೆಯ ತಂದೆ ತಾಯಿಗಳು ಅತ್ತೆ ಮನೆಯಿಂದ ತೌರುಮನೆಗೆ ಕರೆತರುತ್ತಾ ನಾವೆಯ ಏರಿ ಬರುತ್ತಿರುವಾಗ್ಯ ನಾವೆಯು ಮುಳುಗಿಹೋಗಲು ಅವರೆಲ್ಲರೂ ಮೃತರಗಿಹ ಗೆ ಈಕೆಯನ್ನು ಮಾತ್ರ ಯಾರೆ ಎಳೆದು ತಡಿಯಂ ಸಾರಿಸಿದರಂತೆ, ಆ ನದೀ ತೀರದೊಳು ಕುಳಿತು ಚಿಂತಿಸುತ್ತಿರುವ ಕಾಲದೊಳು ನನ್ನ ಪತ್ನಿ ಯು ಸ್ನಾ ನಾಭ ಮಾಗಿ ಕೂಗಿದ್ದವಳು ಅಳಿಯ೦ ನೋಡಿ ವಿಚಾರಿಸಲು, ಅಮ್ಮ ನನ್ನ ಗತಿ ಹೀಗಾದುದು, ನಾನನಾಥಳಾ ಗಿದ್ದೇನೆ. ನನ್ನ ೦ ಕಾಪಾಡಿದರೆ ನಿಮಗೆ ಧರವೂ ಕೀರ್ತಿಯೂ ಬರುವದು ಎಂದು ಪ್ರಾರ್ಥಿಸಲು ಕರುಣೆಯ೦ತು ನನ್ನ ಪತ್ನಿಯ ಜೊತೆಗೊಂಡು ಮನೆಗೆ ಬಂದು, ನನಗಾಸುದ್ದಿಯಲ್ಲಿ ಹೇಳಿ ತೋರಿಸಲು, ಹಾ ! ಎಂತವರಿಗಾದರೂ ಕಷ್ಟಗಳು