ಪುಟ:ಬೃಹತ್ಕಥಾ ಮಂಜರಿ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" ಹ ತ್ ಥಾ ಮಂಜರಿ. ೨೧೫ ಗೊಂಡು ಬರುತ್ತಾ ದಾರಿಯೊಳು ಎಲೈ ಕಾಂತಾರವೇ ! ನಿನ್ನ ತಂದೆಯ ಬಳಿ ಯೊಳು ವೀ೦ ಅಥಣವೇದ ರಹಸ್ಯವನೂ, ಸಮಸ್ತವಣಾ ಷಧಾದಿ ಪ್ರಯೋ ತಂತ್ರಗಳನ್ನೂ ಕಲಿತಿರುವೆಯಷ್ಮೆ ? ಕೆಲವಂ ತೋರಿ ಸಂತಸಗೊಳಿಸೆಂದು ಪತ್ನಿ ಯುಂ ಕೇಳಲಾ ಸಂದರಿಯು ಪಾ ಹೇನೇ ಇದು ಕನಿ೦ತಾರವು, ಆ ವಿದ್ಯೆಯಂ ತೋರಲು ತಕ್ಕ ಉಪಕರಣಂಗಳಿವು, ಅವುಗಳಂ ಕಲ್ಪಿಸಿಕೊಂಡು, ನಾನಾ ವಿ ದ್ಯಾ ಚವತಾರಗಳನ್ನೆಲ್ಲ ವಂ ತೋರಿ ನಿನ್ನ ಹೃದಯಾಂಬುಜವನಶ್ವಾಸಗೂ ಆಸುವೆವು, ಇದು ತಕ್ಕ ಸಮಯವಲ್ಲವೆಂದು ಹೇಳಿದರೂ ಆತುರನಾದವನಾ ದರಿಂದ ಅವುಗಳು ಕೆಲವನ್ನಾದರೂ ರೆಂದು ಬಲಾತ್ಕರಿಸಲಾ ಪಣ್ಮಣಿ ಯು ಸ್ತ್ರೀಯಾದ್ದರಿಂದ ಪುರುಷನ ಮಾತಿಗೆ ಬೆರಗಾಗಿ, ಕೆಲವೊರಕುಳಂತಂ ದು, ಪತಿ :ು ಮು೦ದೆ ರಾಶಿ ರಾಗಿ ಸುರಿದು, ಅದಕ್ಕಭಿಮಂತ್ರಿಸಿ ಪತಿಯಂ ಕುರಿತು, ೩ಯನೇ : ನ, ನು ನಾನಾ ವಿಧಗಳಾದ ಪಕ್ಷಿವಗಾದಿಗಳಾಗಿ ಬ ರುವನು, ಒಂದೊಂದು ರೂಪ ಬದಲಾಯಿಸಿ ನೋಡಲು, ಮನಸ್ಸು ಬಂದ ಗ ಈ ಸಣಕಲ್ಬ ಭಿಂದ ನನ್ನ ಕಡೆಯುವವನಾಗು, ಆಗ ನನ್ನ ಸ್ತ್ರೀರೂಪವಂ ಹೊಂದಿ, ಇನಃ ಬೆಳ್ಳಿ ರೂಂದು ರೂಪವಾಂತ; ನಿನ್ನ ಮನವ ಸಂತೋಷಗೊ ಅಸುವೆನೆದೊರಡು ತನ್ನ ಉಡಿಗೆ ತೊಡಿಗೆಗಳ ಕಳಚಿ ದರವಾಗಿಟ್ಟು ನಗ್ನ ಇಾಗಿ ಮಂತ್ರಪ್ರ” ಶರಣೆಯಂ ಮಾಡಲು, ಮೊದಲೆಣಂಡು ನವಿಲಾಗಿ ಬಂದು, ನಾದಿಮಂ ಮಾಡುತ್ತಾ ನಿಲ್ಲಲು, ಅನಂ ನೋಡಿ ತನ್ನೆಡೆಯೊಳಿರ್ದ ಕಲ್ಲಿನಿಂ ಅದಂ ತಡೆಯಲು ಆ ರೂಪವೆ೦ ತೊರೆದು ಸ್ತ್ರೀ ರೂಪಿಣಿಯಾದಳು. ಮತ್ತೊಂ ದು ಕಲ್ಲಿನಿಂದ ಹೊಡೆಯಲು ಹಂಸೆಯಾದಳು. ಹೀಗೆಯೇ ವಿಧವಿಧವಾಗಿ ಹಣ ನಾ ಪಕ್ಷಿಗಳಾಗಿ ತೋರುತ್ತಾ, ಈತನ ಕೈ ಕಟ್ಟುಗಳ ದಬ್ಬೆಯಿಂ ಸ್ತ್ರೀ ರೂಪಾ ಗುತ್ತಿದ್ದವಳು ಹೆಬ್ಬುಲಿಯಾಗಿ ಅಭ೯ ಬಿಸುತ್ತಾ ಬರೆ, ಅ ಘೋರಾಕಾರವಾದ ದೊಡ್ಡ ಹುಲಿಯಂ ನೋಡಿ ಭಯಮಂತು, ಅಲ್ಲಿಂ ಓಡಿಹೋಗಲು, ಹಿಂದು ಬಂದಾಹುಲಿಯು, ಆ ಬ್ರಾಹ್ಮಣನಂ ಹಿಡದ ಕೊಂದು ರಕ್ತಮಂ ಹೀರಿ, ಆ ಧ೯೦ಗಕವಾಗಿ ತಿಂದು ಬಿಸುಡಿತು, ಈ ಪರಿಯನ್ನೆಲ್ಲಮಂ ಸಂಗಡ ಬಂದಿದಾಳಿ ಮುನಿಶಿಷ್ಯರರಿತು ಭರದಿಂ ಹಿಂದಿರುಗಿಸೆ ನೀಗಿ, ಆಕೆಯ ಪಾಲಕನಾದಾ ಮುನೀಂ ದ್ರನೊಳು ತಿಳುಹಲು, ಅಯ್ಯೋ ಪಾ ವಿಯೇ ಆತು ಗೈಬಳೆ, ಲೋಕದಲ್ಲಿ ಸ್ತ್ರೀ ವಿದ್ಯಾಭ್ಯಾಸವು ಹಾನಿಯುಂ ಜನಿಸುವದೆಂಬುಂದಣ ಕನತಿದ್ದ ಈ ಪರೀಕ್ಷೆಗಾಗಿ ಅವಳಿಗೆ ಹೇಳಿದ ವಿದ್ಯವು ದೃಷcತಮಾ ಯಿತೇ ? ಎಂದು ಕೆಲಕಾಲ೦ ಚಿ೦ ತಿಸಿ, ಅವಳ ಜನಾಂತರ ಪಲಂ ಅಂತೆಯೇ ಸರಿ, ಆದಂ ಕಿಪ್ಪಿಸಲು ಈಗಲಾರಿ ಗೂ ಶಕ್ತಿ ಸಾಲದು, ಎಂದು ಸವ ನಿಧಾನವಂ ಮಾಡಿಕೊಂಡು, ಅಲ್ಲಿಂದಲೇ ಅಭಿ ಮಂತ್ರಿಸಲು ಆ ಹುಲಿಯ ರಸಮಂ ತೊರೆದು, ತನ್ನ ನಿಜರೂಪವೇ ಹೊಲ KJ