ಪುಟ:ಬೃಹತ್ಕಥಾ ಮಂಜರಿ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

() ಬೃಹತ್ ಥಾ ನ ೦ 8 ರಿ . ೧೮೧ ಎಲ್ಲಾ ಬ್ರಾಹ್ಮಣರಿಗೆ ದಿವ್ಯ ರತ್ನಾಭರಣಂಗಳಿಂ ದಿವ್ಯ ಭೂಮಿ ಗೃಹಂಗಳಂ ಧನಂಗಳಂ ಕೊಟ್ಟು ಕಳುಹಿಸಿ, ತನ್ನ ೦ ಬಹುಕಾಲಮಾಗಾಶಿಸುತ್ತಿದ್ದೀ ಬಾ, ಹ್ಮಣನಿಗೆ ಈ ಕು೦ಬಳಹಣ್ಣನ್ನು ಹತ್ತು ವರಹಗಳನ್ನೂ ಕೊಟ್ಟು ಕಳುಹಲು, ಆ ಬ್ರಾಹ್ಮಣನು ಅಯ್ಯೋ ಪಾಪಿಯಾದ ದೊರೆಯೇ ! ಇಷ್ಟು ಕಾಲಮಾಗಿ ಕಾಯು ತಿದ್ದ ನನ್ನ ಪುಣ್ಯವಂತನಂ ಮಾಡುತ್ತೇನೆಂದು ವಾಗ್ದಾನವಂ ಕೊಟ್ಟು ಕಡೆಗೆ ಈ ದಾನದಿಂ ಕಡೆ ಹಾಕಿ ಸಿದನೆ ಎಂದು ಚಿಂತಿಸುತ್ತಾ ಬರುವ ದಾರಿಯೊ ಆರಿದ್ರ ನಾದ ಒರ, ಶೂದ್ರಂ ಹೋಗುತ್ತಿರಲು, ಈ ಹಣ್ಣಂ ಗ್ರಕ್ಕೆ ಕೊಟ್ಟು ಎರಡು ದುಡು ಅವನಿಂ ಕೊಂದು ಆ ಹಣ್ಣಂ ಅವನಿಗೆ ಕೊಟ್ಟು, ತಾ ತನ್ನ ಮನೆಯಂ ಸಾರಿದನು. ಎರಡು ಮೂರು ಜನಂಗಳನಂತರ ಆ ಬ್ರಾಹ್ಮಣನು ಮುನ್ನಿನಂತೆಯೇ ಮೈನ್ ತಿಯೋಳು ರಾಜ ಸನ್ನೆ ಧಿಯುಂ ಸಾರಿ, ತನಗೆ ಕೊಟ್ಟ ದಾನಮಂ ಅದಂತc ಹೊ೦ದಿಸಿದಪರಿಯನೆಲ್ಲಂ ರಾಯಂಗೆ ಹೇಳಿದಂ, ಆಗಲಾ ದೊರೆಯು ಆ ಬ್ರಾಹ್ಮಣವೆಂತೆಂದಂ, ಭೂಸುರನೇ ! ನಾನು ಮಾಡಿದ ವಾಗ್ರಾ ನದಂತೆ ನಿನ್ನೆ ಯೇ ನಡಿಸಿದೆನು, ನೀ೦ ದುರದೃಷಿಯಾದ್ದರಿಂದ ನಿನಗೆ ಲಬಿ ಸದೆ ಹೋಯಿತು ಎಂದು ದೃಷ್ಟಾಂತಮಂ ಮಾಡಿಸಿಕೊಟ್ಟಿ, ಅದರಿಂದ ರಾಯ ನಿಗೆ ವಾಗ್ತಾನಭಂಗದೋಷಂ ಪಾವಿಸಿದುದೇ ಅಲ್ಲದೆ ಈ ಭಾಗದೊಳು ಮತ್ತೊಂದಿತಿಹಾಸವುಂಟು, ನಾಂ ವಿಸ್ತಾರವಾಗಿ ವಿಜ್ಞಾವಿಸುವೆನೆಂದು ಹೇಳ ಲಾರಂಭಿಸಿದಳ*. ರಾಜಪುತ್ರಿಯ) ದೃಷ್ಟಾಂತವಾಗಿ ಹೇಳುವ ಕಥೆ. ಲಾಲಿಪ್ರದೆ, ಮನೋವಭಾ ! ಚಿತ್ತರಂಜನಿಯೆಂದುದೊಂದು ಪಟ್ಟಣಮಿ ದುಳಿದು, ನೀತಿಸಾಗರನೆಂಬ ಧರಣೀಕಾಂತಂ ಆ ಪರಮಂ ಸಕಲದರ ಪರನಾ ಗಿಯ, ಪ್ರಜಾರ೦ಜನಾಗಿಯೂ ಪಾಲಿಸುತ್ತಿದ೯೦, ಆ ಪುರದೊಳು ದೇವದಾಸ ನೆಂಬ ಓರ, ವೈಶ್ಯಶಿಖಾಮಣಿಯು ಸ ಧಕ್ಕೆ ಸರಿಪಾಲನ್ನ ಕ ಪರನಾಗಿ ಸಕಲೈಶ್ರ ರಸಂಪನ್ನ ನಾಗಿ ಸುಖದಿಂ ದಿದ೯೦, ಆತನಿಗೆ ದೈವಯೋಗದಿಂದ ಓ* ಕನ್ಯಾ ಮಣಿಯು ಜನಿಸಿದಳು. ದಿನೇ ದಿನೇ ಅಭಿವೃದ್ಧಿಯನ್ನೆದು ಬರಲು, ವಿದ್ಯಾ ಭ್ಯಾಸಕ್ಕಾಗಿ ಬೋಧಕನಂ ಕರೆಯಿಸಿ, ವಿದ್ಯಾಭ್ಯಾಸಮಂ ಮಾಡಿಸುತ್ತಿದ್ದಂ. ಅದೇ ವಿದ್ಯಾಬೋಧಕನಲ್ಲಿ ಆ ಪುರದ ಗ್ರಾಮ ಪ್ರರೋ ಹಿತನ ಧರರತ್ನಾಕರನೆಂ ಬವನ ಕುಮಾರಂ ನೀತಿ ಮರುತ್ತ ನಂಬೋರ್ವನು ವಿದ್ಯಾಬ್ಯಾಸಂಗಮಂ ಮಾ ಡಿಕೊಂಡು ಬರುತ್ತಿದ್ದ೯೦, ಇವರಿಲ್ವರಿಗೂ ದಿನೇ ದಿನೇ ಉಂಟಾಗುತ್ತಾ ಬಂದ ಸಹವಾಸಬಲದಿಂದ ಅನ್ನೋನ್ಯ ಸ್ನೇಹವು ಜನಿಸಿ ಅಭಿವೃದ್ಧಿಯಾಗುತ್ತಾ ಬಂ ದುದು, ಬಾಬ್ಬವಾದ್ದರಿಂದ ಇಲ್ವರೂ ಸೇರಿ ಓದಿದ ಪಾಠವು ಚಿಂತನೆಮಾ