ಪುಟ:ಬೃಹತ್ಕಥಾ ಮಂಜರಿ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ " ಹ ತ ಥ ದ ೧ ಜರಿ . ಆ ರಾ ಚಿ ನ ರೂ ಪ ಲಾ ವ ಣಾ ತಿ ಶ ಯ ಮ ಲ ಕ ೦ ಡು ಮೊ ಹಿತ ಳಾಗಿ ಖ ಸಿ ೦ ಡ್ರ ನ ಬಳಿ ಗೈ ದಿ, ಮು ಕು ಳಿ ತ ಕ ರ ಕ ಮ ಲ ಳಾಗಿ ಸ್ವಾಮಿಾ ! ನನ್ನ ಮನೆ ರಥ ಸಿದ್ಧಿಗಾಗಿ ಸನ್ನಿಧಿಯಂ ಸಂಪ್ರಾರ್ಥಿ ಸುವನೆಂದು ಬೇಡಿಕೊಳ್ಳುತ್ತಿರುವ ಅಂಗನಾಮಣಿಯಂ ನೋಡಿ ತನ್ನ ಸೇವಾಸಕ್ತಿ ಯೊಳಿರುವ ರಾಯನಂ ಕುರಿತು ಎಲೈ ನೃಪಾಗ್ರಣಿಯೇ ! ಈ ಸುಂದರೀ ಮಣಿಯನ್ನು ಪತ್ನಿಯನ್ನಾಗಿ ಪರಿಗ್ರಹಿಸು, ಈಕೆಂಗು ಗಂಧರ್ವ ಕನ್ನೆಯು, ಕಾರಣಾಂತರದಿಂದ ಮನುಷ್ಯಳಾಗಿರುವಳು. ಈಕೆಯು ಒಂದು ವರುಷಕಾಲಂ ನಿನ್ನೆಡೆಯೊಳು ಸಂಸಾರಿಯಾಗಿ ಬಾಳುವಳು, ಆ ಸಮಯದೊಳಗಾಗಿ ಯೇ ವಂಶೋದ್ದಾರಕನಾದ ಸುಕುಮಾರನಂ ಪೆತ್ತು ನಿನ್ನ ಮಹಿಷಿಯ ಕೈಯೊಳು ಕೊಟ್ಟು ತನ್ನ ಪೂರದೇ ಹವುಂ ತಾಳುವಳು. ನಿನ್ನ ಮಾಹಿತಿಗಾದರೋ ಸಂತಾನ ಯೋಗವೇ ಇಲ್ಲವು. ಎಂದಾಜ್ಞೆಯಂ ಕೊಡಲಾ ರಾಯಂ ಮಹದನುಗ್ರಮೆಂದು ಆ ಮುನೀಂದ್ರನಾಜ್ಞೆ ಯನ್ನು ಶಿರಸಾವಹಿಸಿ, ಮಹದಾಪ್ಪಾದಂಗುಕ್ತನಾಗಿ ಆ ತಾಪಸಾಗ್ರಗಣನಂ ವಂದಿಸಿ, ಆ ಸುಂದರೀಮಣಿಯನೆ ಡಿಗೊಂಡು ತನ್ನ ರಾಜಧಾನಿಯಂ ಸಾರಿ, ಅಂತಃ ಪರಮಂ ಪ್ರವೇಶಿಸಿ, ತನ್ನ ಪತ್ನಿಗಾಕೆಯಂ ತೆಲಿಸಿ, ಮುನೀಂದ್ರನಾ ಜ್ಞಾಪಿಸಿದುದನ್ನೆಲ್ಲಮಂ ವಿಶದವಾಗಿ ಹೇಳಲಾ ರಾಜಾಂಗೆನೆ ಸಂತೋ ಷಿತಸ್ಸಾಂ ತಳಾಗಿ, ಸಪತ್ನಿ ಮತ್ಸರ ಮಾಡದೇ ಸಹೋದರಿ ಭಾವವೆ೦ ತಾಳ, ಆಕೆಯೊಳು ಸರಸಸಲ್ಲಾಪಂಗಳ ಮಾಡುತ್ತಾ ಪರಸ್ಪರಾನುರಾಗಯುಕ್ತರಾಗಿ ಬಾಳುತ್ತಿದ್ದರು. ಹೀಗಿರುತ್ತಿರುವಾಗಲಾ ಕಾಂತಾಮಣಿಯು ಗಭ೯ ಮ೦ ತಾಳಿದಳು, ಈ ವಾರ್ತೆ ರಿಯಂ ಹೊರಪಡಿಸದೆ ಆ ರಾಜಮುಹಿಯು ತಾನು ಗರ್ಭನುಂ ತಾಳೆನೆಂದು ಮಾರ್ತ ಯಂ ಪಮ್ಮಿಸಿ, ಅದಕ್ಕನುಸಾರವಾಗಿ ವೇಷಧಾರಿಣಿಯಾಗಿ ನಟಿಸುತ್ತಿರಲಾ ಹೆಣw ಣಿಯಗರ್ಭವು ವpಕ್ಷ ಸಕೇಂದುವಿನಂತೆ ದಿನೇದಿನೇ ಅಭಿವೃದ್ಧಿಂಗಂ ಕೊ೦ದು ತಾ ಬಂದು ನವಮಾಸ ಪೂರ್ತಿಯೊಳು ಸತ್ತಮ ಸುಂದರನಾದ ಪುತ್ರನನ್ನು ಪಡೆದಳು. ಆ ಕೂಡ ಆ ಪತ್ರರತ್ನಮಂ ತಂದು ಆ ರಾಜಾಂಗನೆಯ ಕೈಯೊಳಿತು, ಈ ಪುತ್ರನನ್ನು ನಿನ್ನ ತನುಜಾತನೆಂದು ಕಾಪಾಡುವದು. ಅವನಿಂದ ನಿನ್ನ ವಂಶೋ ದ್ವಾರಮಪ್ಪುದು, ಎಂದೊರೆದು ಆ ಶಿಶುವಿಗೆ ಪರಕೆಯನ್ನ ತ್ಯು, ತನ್ನ ಕಾಂತನಾ ಗಿದ್ದ ಜಯಸೇನರಾಯನ ಬಳಿಯನ್ನೆ : ದಿ ಆತನ ಕರವಂ ಪಿಡಿದು ಸಾವಿರಾ ಮಹಾ ರಾಜರೇ ! ತಮ್ಮ ಕೈಸಾರಿದ ಮೊದಲು ಇವರಿಗೂ ಅನಿತಾದರೂ ಶ್ರಮಯಂ ಹೊಂದಿದವಳಲ್ಲಾ ನಾನು ತಮ್ಮ ಗುಣಪಹಾರಾರ್ಥ: ರಾಗಿ, ವಂಶೋದ್ಧಾರ ಕನಂ ಪತ್ತು ತಮ್ಮ ಸಹಧರಿಣಿಯ ಕೈಯೊಳಿತ್ತು ಇರುವೆ. ನನ್ನ ಶಾಪವು ಇಂ ದಿಗೆ ಪರಿಹಾರವಾದುದು. ಆದ್ದರಿಂದ ನನ್ನ ಮುಂದಿನ ದೇಹಮಂ ತಾಳಿ, ನನ ಪತಿಯ ಸನ್ನಿಧಿಗೈದಿ ಸುರಲೆ ೧ ಕದಳು ಸುಖಿಯಾಗಿರುವೆನೆಂದು ಹೇಳುತ್ತಾ ನಿ